ಗುಲ್ಬರ್ಗ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ವರ್ಗಾವಣೆ.ನೂತನ ವ್ಯವಸ್ಥಾಪಕ ನಿರ್ದೇಶಕರು ನೇಮಕ.
ಬೆಂಗಳೂರು /ಬಳ್ಳಾರಿ (18) ಗುಲ್ಬರ್ಗ ವಿದ್ಯುತ್ ಕಂಪನಿ ಸರಬರಾಜು ಲಿಮಿಟೆಡ್(ಜೆಸ್ಕಾಂ ) ನಿರ್ದೇಶಕರು ಅಗಿದ್ದ ರವೀಂದ್ರ ಕರಿಲಿಂಗಣ್ಣ ವರ್ ಅವರನ್ನು ವರ್ಗಾವಣೆ ಮಾಡಿದ್ದಾರೆ. ಯಾವದೇ ಸ್ಥಳ ತೋರಿಸಿಲ್ಲ. ಇವರು ಸ್ಥಳ ಕ್ಕೆ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿಕೃಷ್ಣ ಬಾಜ ಪೇಯಿ(ಐಎಎಸ್ ) ಅವರನ್ನು ನೇಮಕ ಮಾಡಿದ್ದಾರೆ. ಇವರು ಈ ಹಿಂದೆ ಕಲಬುರ್ಗಿ, ಆರ್,ಸಿ ಯಾಗಿ ಸೇವೆ ಮಾಡಿದ್ದಾರೆ. ನಿರ್ದೇಶಕರು ಬದಲಾವಣೆ ಹಲವಾರು ಆರೋಪ ಗಳ ಮದ್ಯ ವರ್ಗಾವಣೆ ಆಗಿದ್ದಾರೆ ಎಂದು, ಜೆಸ್ಕಾಂ ಕಂಪನಿ ಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಮಾಡದೇ ವಿಫಲ ಆಗಿದ್ದಾರೆ ಎಂದು, ಅನೇಕ ಪ್ರಕರಣ ಗಳು, ಬಯಲು ಗೆ ಬಂದಿದ್ದಾವೆ ಎಂದು, ಇವರು ಅವಧಿಯಲ್ಲಿ ಸರಕಾರ ಕ್ಕೆ ಮುಜುಗರ ಆಗಿದೆ ಅನ್ನುವ ಆರೋಪದ ಅಡಿಯಲ್ಲಿ ಎತ್ತಂಗಡಿ ಮಾಡಿದ್ದಾರೆ ಎಂದುಕೇಳಿ ಬಂದಿದೆ. ಹೋಸ ನಿರ್ದೇಶಕರು ನೇಮಕ ಹಿನ್ನಲಿ ಬಳ್ಳಾರಿ ಯಾ ಗ್ರಾಮೀಣ ವಿಭಾಗ ದಲ್ಲಿ ನಡೆದ ಹಲವಾರು ಪ್ರಕರಣ ಗಳು ಮತ್ತೆ ಬಯಲು ಗೆ ಬರುವ ಸಾಧ್ಯತೆ ಇದೇ ಕೆಲ ಅಧಿಕಾರಿಗಳು ಗೆ ಸಂಕಟ ಕಾದ ಬುತ್ತಿ ಆಗಿದೆ ಅನ್ನುವ ಮಾತು ಸುತ್ತು ಮುತ್ತು ವಲಯ ದಲ್ಲಿ ಕೇಳಿ ಬರುತ್ತೆ.