*ಫುಟ್ ಪಾತ್ ವ್ಯಾಪಾರಸ್ಥರ ಹಾವಳಿ, ವಾಹನಗಳ ಸಂಚಾರಕ್ಕೆ ತೊಂದರೆ.*ಪಾಲಿಕೆ ಸದಸ್ಯ ಹನುಮಂತಪ್ಪ.* ಬಳ್ಳಾರಿ (10) ಗುರುವಾರ ಜಿ,ಪಂ ಯಲ್ಲಿ ನಡೆದ ಪಾಲಿಕೆ ಬಡ್ಜೆಟ್ ಮೀಟಿಂಗ್ ಯಲ್ಲಿ ವಾಹನ ಬೀದಿ ಬದಿ ವ್ಯಾಪಾರಸ್ಥರ ಹಾವಳಿ ತುಂಬಾ ಸಮಸ್ಯೆಗಳನ್ನು ಉಂಟು ಮಾಡುತ್ತಿದ್ದಾರೆ ಏಂದು, ಕಪ್ಪ ಗಲ್ ರಸ್ತೆ ಯಲ್ಲಿ ಶಾಲೆ ಬಸ್ಸುಗಳು ಗೆ ಆಸ್ಪತ್ರೆಯ ವಾಹನಗಳು ಗೆ ಸಾರ್ವಜನಿಕರು ಕೆಲಸ ನಿಮಿತ್ತ ಹೊಗುವ ಅವರ ಗೆ ತುಂಬಾ ಸಮಸ್ಯೆ ಆಗುತ್ತದೆ ಏಂದು ಆಕ್ರೋಶ ವ್ಯಕ್ತಪಡಿಸಿದರು.
ಟ್ರಾಫಿಕ್ ಗೆ ಸಮಸ್ಯೆ ಮಾಡದಂತೆ ವ್ಯಾಪಾರ ಮಾಡಿಕೊಂಡರೆ ಯಾವುದೇ ತೊಂದರೆ ಇಲ್ಲ, ಫುಟ್ ಪಾತ್ ಮೇಲೆ ,ಬಂಡಿಗಳು ಅಂಗಡಿಗಳು ವ್ಯಾಪಾರ ಮಾಡುವ ಅವರು ವಾಹನಗಳು ರಸ್ತೆಯ ಮೇಲೆ, ಸಂಚಾರ ಮಾಡುವ ಅವರ ಪರಿಸ್ಥಿತಿ ತುಂಬಾ ಕಷ್ಟದಲ್ಲಿ ಇರುತ್ತದೆ.
ಕಪ್ಪ ಗಲ್ ರಸ್ತೆ ಯಲ್ಲಿ ವಾಹನ ನಡೆಸಿದರೆ, ದೆಹಲಿಯಲ್ಲಿ ಕೂಡ ನಡೆಸಬಹುದು ಎಂದರು.
ಇದೇ ರಸ್ತೆ ಯಲ್ಲಿ ಶಾಲೆಯ ಭಾರಿ ವಾಹನಗಳು ಮತ್ತು ಮರಳು ಗ್ರಾವೇಲ್ ಟಿಪ್ಪರ್ ಗಳ ಸಂಚಾರ ಜನರ ಪರಿಸ್ಥಿತಿ ಹೇಳ ಬಾರದು ನರಕ ಏಂದರು.ಪೋಲಿಸರು ರಿಂದ ಕೂಡ ಯಾವುದೇ ಕ್ರಮ ಇಲ್ಲದಂತೆ ಅಗಿದೆ.(ಕೆ.ಬಜಾರಪ್ಪ ವರದಿಗಾರರು. ಕಲ್ಯಾಣ ಕರ್ನಾಟಕ).