*ನೂರಾರು ಕಾರ್ಯಕರ್ತರು ಕೆ.ಆರ್.ಪಿ ಪಿ.ಸೇರ್ಪಡೆ.ನಿಮ್ಮ ಊರಿನ ಹೆಣ್ಣು ಮಗಳು ಆಶೀರ್ವದಿಸಿ ಗಾಲಿಲಕ್ಷ್ಮಿ ಅರುಣಾ.*
ಬಳ್ಳಾರಿ.((20)ನಗರದ ತಾಳುರು ರಸ್ತೆಯ ವಾರ್ಡ್ ನಂ22.ಯ ಕಾಂಗ್ರೆಸ್.ಬಿಜೆಪಿ ಮುಖಂಡರು,ಕೆ.ಆರ್.ಪಿ.ಪಿ ಪಕ್ಷ ಕ್ಕೆ ಸೇರ್ಪಡೆ ಗೊಂಡರು.
ವಾರ್ಡ್‌ನ ಪ್ರಮುಖರು ಅಗಿರವ, ಪರಶುರಾಮ,ಓಂಕಾರಿ ,ವೀರೇಶ ,ಈಶ್ವರಪ್ಪ.,ಶೇಖರ್.ಬಡ್ಡಪ್ಪ (ರಾಮು)ವಾರ್ಡ್ ನಂ22ನ ಕಾಂಗ್ರೆಸ್ ಮುಖಂಡರು, ಗುರುವಾರ ಕೆ.ಆರ್.ಪಿಪಿ ಪಕ್ಷಕ್ಕೆ ಸೇರ್ಪಡೆಯಾದರು. ಸಂದರ್ಭದಲ್ಲಿ ,ಗಾಲಿ ಲಕ್ಷ್ಮಿ ಅರುಣಾ, ಶ್ರೀ ನಿವಾಸ ರೆಡ್ಡಿ, ಮಾಜಿ ಮೇಯರ್ ರಮಣ.ಪ್ರಕಾಶ್ ರೆಡ್ಡಿ. ಉಮರಾಜ್,ಹಂಪಿ ರಮಣ, ಮುಂತಾದ ಪಕ್ಷದ ಮುಖಂಡರು. ಉಪಸ್ಥಿತಿ ಇದ್ದರು.ಈಸಂದರ್ಭದಲ್ಲಿ ಮಾತನಾಡಿದ ಗಾಲಿ ಲಕ್ಷ್ಮಿ ಅರುಣಾ ಪಕ್ಷದ ಗೆಲುವು ಗೆ ಯಾಲ್ಲರು ಸಹಕಾರ ಮಾಡಬೇಕು ಏಂದರು.ನಾವು ನಿಮ್ಮ ಊರಿನ ಹೆಣ್ಣು ಮಗಳು ,ಚುನಾವಣೆಯಲ್ಲಿ ಆಶೀರ್ವಾದ ಮಾಡಬೇಕು ಏಂದು ಮನವಿ ಮಾಡಿದರು.
News 9 Today > State > ನೂರಾರು ಕಾರ್ಯಕರ್ತರು ಕೆ.ಆರ್.ಪಿ ಪಿ.ಸೇರ್ಪಡೆ.ನಿಮ್ಮ ಊರಿನ ಹೆಣ್ಣು ಮಗಳು ಆಶೀರ್ವದಿಸಿ ಗಾಲಿಲಕ್ಷ್ಮಿ ಅರುಣಾ.
ನೂರಾರು ಕಾರ್ಯಕರ್ತರು ಕೆ.ಆರ್.ಪಿ ಪಿ.ಸೇರ್ಪಡೆ.ನಿಮ್ಮ ಊರಿನ ಹೆಣ್ಣು ಮಗಳು ಆಶೀರ್ವದಿಸಿ ಗಾಲಿಲಕ್ಷ್ಮಿ ಅರುಣಾ.
Bajarappa20/04/2023
posted on
