This is the title of the web page
This is the title of the web page

Please assign a menu to the primary menu location under menu

State

ನಾವು ಕಷ್ಟ ದಲ್ಲಿ ಇದ್ದಿವಿ,ಇಂತಹ ಸಮಯದಲ್ಲಿ ಕೈ ಹಿಡಿದರೆ,ನಾವು ಅಲ್ಲ ನಮ್ಮ ಮಕ್ಕಳು ತಮ್ಮ ಸಮಾಜವನ್ನು, ಜ್ಞಾಪಕ ಇಟ್ಟುಕೊಳ್ಳುತ್ತಾರೆ. ಶ್ರೀ ರಾಮುಲು.

ನಾವು ಕಷ್ಟ ದಲ್ಲಿ ಇದ್ದಿವಿ,ಇಂತಹ ಸಮಯದಲ್ಲಿ ಕೈ ಹಿಡಿದರೆ,ನಾವು ಅಲ್ಲ ನಮ್ಮ ಮಕ್ಕಳು ತಮ್ಮ ಸಮಾಜವನ್ನು, ಜ್ಞಾಪಕ ಇಟ್ಟುಕೊಳ್ಳುತ್ತಾರೆ. ಶ್ರೀ ರಾಮುಲು.

ನಾವು ಕಷ್ಟ ದಲ್ಲಿ ಇದ್ದಿವಿ,ಇಂತಹ ಸಮಯದಲ್ಲಿ ಕೈ ಹಿಡಿದರೆ,ನಾವು ಅಲ್ಲ ನಮ್ಮ ಮಕ್ಕಳು ತಮ್ಮ ಸಮಾಜವನ್ನು, ಜ್ಞಾಪಕ ಇಟ್ಟುಕೊಳ್ಳುತ್ತಾರೆ. ಶ್ರೀ ರಾಮುಲು.
*ಐದು ವರ್ಷಗಳು ಸಿದ್ದ ರಾಮಯ್ಯ ಮುಖ್ಯಮಂತ್ರಿ ಗಳು ಗಾಲಿ ಸೋಮಶೇಖರ್ ರೆಡ್ಡಿ ಹೇಳಿಕೆ!!*
ಬಳ್ಳಾರಿ(1) ಲೋಕಸಭಾ ಚುನಾವಣೆ ಸಂದರ್ಭ ವಾಗಿ ಮಂಗಳವಾರ ಬಳ್ಳಾರಿ ಜಿಲ್ಲಾ ಕುರುಬ ಸಂಘದ ಆವರಣದಲ್ಲಿ ಒಬ್ಬ ಸಮಾಜದ ಮುಖಂಡ ರಿಗೆ ಸನ್ಮಾನ ಕಾರ್ಯಕ್ರಮ ಎಂದು, ಬ್ಯಾನರ್ ಹಾಕಿ ಅದರ ಅಡಿಯಲ್ಲಿ ಬಿಜೆಪಿ ಅವರು ಮತ ಪ್ರಚಾರ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ರಾಮುಲು, ನಾವು ತುಂಬಾ ಕಷ್ಟದಲ್ಲಿ ಇದ್ದಿವಿ, ತಾವು ಗಳು ಕಷ್ಟದಲ್ಲಿ ಇದ್ದ ಅವರನ್ನು ಕೈ ಹಿಡಿದರೆ ತಮ್ಮ ಸಮಾಜವನ್ನು ನಮ್ಮ ಮಕ್ಕಳು ಕೂಡ ಜ್ಞಾನಪಕದಲ್ಲಿ ಇಟ್ಟುಕೊಳ್ಳುತ್ತಾರೆ ಎಂದು, ಕಾಂಗ್ರೆಸ್ ನವರಿಗೆ ಗೆದ್ದರೂ ಲಾಭಾ ಇದೆ ಸೋತರು ಲಾಭಾ ಇದೆ ಅವರಿಗೆ ಎಂದು ಹೇಳುತ್ತಾ ಮತ ಯಾಚನೆ ಮಾಡಿದರು.

ಒಂದಿಷ್ಟು ಹಳ್ಳಿಗಳಿಂದ ಬಂದಿರುವ ಜನರು ಸಮಾಜದ ಮುಖಂಡರಿಗಿಂತ ಶ್ರೀರಾಮುಲು ಅವರ ಭಾಷಣೆಗೆ ಎಚ್ಚಿನ ಬೆಂಬಲವನ್ನು ವ್ಯಕ್ತ ಪಡಿಸಿದ್ದಾರೆ.

ದಮ್ಮೂರು ಶೇಖರ್ ಅವರು ಮಾತ್ರ ಬಿಜಿಪಿ ಸರ್ಕರದಲ್ಲಿ ಹೆಚ್ಚಿನ ಮಟ್ಟದಲ್ಲಿ ಕುರುಬರಿಗೆ ರಾಜಕೀಯವಾಗಿ ಅವಕಾಶಗಳನ್ನು ಒದಗಿಸುತ್ತಾ ಬಂದಿದ್ದಾರೆ,ಎಂದು ಗಟ್ಟಿ ಧ್ವನಿಯಿಂದ ಹೇಳುತ್ತಾ ಇದ್ದರು.

ಕುರುಬ ಸಂಘಕ್ಕೆ ಆರ್ಥಿಕ ವಾಗಿ ಕೂಡ ಸಹಾಯ ಸಹಕಾರ ಮಾಡಲಾಗಿದೆ ಎಂದರು.

ಬಿಜೆಪಿ , ಕಾಂಗ್ರೆಸ್,ಪಕ್ಷದಲ್ಲಿ ಇದ್ದು ಅವರ ಯಿಂದ ಲಾಭವನ್ನು ಪಡೆದ ಗ್ರಾಮಾಂತರ ಪ್ರದೇಶದ, ಮುಖಂಡರು ಗಳು ಮಾತ್ರವೇ ಉಪಸ್ಥಿತಿ ಇದ್ದರು.

ಇವರ ಸಂಬಂಧಿಗಳು ಇಷ್ಟು ಹೊರತು ಪಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ರಾಮುಲು ಅಭಿಮಾನದಿಂದ ಬಂದ ಜನರು ತುಂಬಾ ಕಾಣಿಸಿ ಕೊಂಡಿದ್ದರು.

ಆದರೆ ಬಿಜೆಪಿ ಯಲ್ಲಿ ಕುರುಬರಿಗೆ ಒಂದು ಸೀಟ್ ಕೊಟ್ಟಿಲ್ಲ ಇವರು ಸಂಘಕ್ಕೆ ಬಂದು ಮತ ಯೋಚನೆ ಮಾಡಬಾರದು ಆಗಿತ್ತು ಅನ್ನುವ ಮಾತುಗಳು ಕೇಳಿಬಂದವು.

ಮೊನ್ನೆ ಈಶ್ವರಪ್ಪ ನಗೆ ಅನ್ಯಾಯ ಆಗಿದೆ ಎಂದು ಇದೇ ಸಂಘದ ಕಚೇರಿ ಯಲ್ಲಿ ಇದೆ ಮುಖಂಡರು ಬಿಜೆಪಿ ಯನ್ನು ತಿರಸ್ಕರಿಸಿ ಎಂದು ವೀರ ಶೂರರಂತೆ ಪ್ರಕಟಸಿದ್ದು ಕಣ್ಣು ಮುಂದೆ ಕಾಣುತ್ತದೆ.

ಇಂತಹ ಸಂದರ್ಭದಲ್ಲಿ ಇವರು ಕುರುಬ ಸಮಾಜದ ಮುಖಂಡನಗೆ ಸನ್ಮಾನ ಎಂದು ಕಾರ್ಯಕ್ರಮ ಮಾಡಿ ಬಿಜೆಪಿ ಅವರ ಪರವಾಗಿ ಮತ ಯಾಚನೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡರೆ ಶ್ರೀ ರಾಮುಲು ಗೆ ತಲೆ ಇಲ್ಲವೆಂದು ಜಿಲ್ಲಾ ಕುರುಬರ ಸಂಘ, ಕೇಲ ಮುಖಂಡರು ಯೋಚನೆ ಮಾಡಿರಬೇಕು ಎಂದು ಸಾರ್ವಜನಿಕರು ಮಾತನಾಡಿಕೊಳ್ಳತ್ತಾ ಇದ್ದರು.

ನೇರವಾಗಿ ಚುನಾವಣೆ ಅಂದರೆ ಎಲ್ಲಾ ಪಕ್ಷಗಳು ಬರೋದು ಸಹಜ ಆದರೆ ಈ ರೀತಿ ಮಾಡಿದ್ದು ಹಳ್ಳಿ ಜನರಿಗೆ ವಾಸ್ತವ ವಿಷಯ ತಿಳಿದು ಬಂದಿದೆ.

ನೇರವಾಗಿ ಮತ ಯಾಚನೆ ಎಂದು ಹೇಳಬಹುದು ಆಗಿತ್ತು.

ಇಲ್ಲಿ ವೇದಿಕೆ ಮೇಲೆ ಕೇಲ ಜಾತಿ ಮುಖಂಡರು ಕುರುಬ ರನ್ನು ಹೊಗಳಿಕೆ ಮಾಡುತ್ತ ಬಣ್ಣದ ಮಾತುಗಳು ತುಂಬಾ ಮಾತನಾಡಿದರು.

ಇವರು ಸಮಾಜ ಕ್ಕೆ ಮತ್ತು ವ್ಯಕ್ತಿಗಳಿಗೆ ಎಷ್ಟು ಗೌರವ ಕೊಟ್ಟಿದ್ದಾರೆ ಅನ್ನುವ ಬಹಿರಂಗ ಸತ್ಯ ಇದೇ.

ಶ್ರೀ ರಾಮುಲು ಅವರ ಬಗ್ಗೆ ಅನುಕಂಪ ಇದೆ,ತೂಂಭಾ ಬದಲಾವಣೆ ಆಗಿದ್ದಾರೆ, ಪ್ರಸ್ತುತ ದೇಶದ ವಾತಾವರಣ ಏನೇ ಇರಲಿ ಬಳ್ಳಾರಿ ವಿಜಯನಗರ ಜಿಲ್ಲೆ ಗಳಲ್ಲಿ ವಿರೋಧ ಪಕ್ಷ ರಾಮುಲು ಅಂತಹ ಲೀಡರ್ ಇರಲೇಬೇಕು ಅಗಿದೆ,ಅಡಳಿತ ಸರ್ಕಾರ ಕ್ಕೆ ಬಿಸಿ ಮುಟ್ಟಿಸುವ ಮೂಲಕ ಅಭಿವೃದ್ಧಿ ಕೆಲಸಗಳನ್ನು ಜನರಪರವಾಗಿ ಮಾಡಬಹುದು,ಇಲ್ಲ ಎಂದರೆ ವ್ಯವಸ್ಥೆ ಮತ್ತಷ್ಟು ಗಾಡಿ ತಪ್ಪುವ ಅಪಾಯ ಇದೆ,ಇದು ಒಂದು ರೀತಿಯಲ್ಲಿ ಸ್ಪೋರ್ಟ್ಸ್ ಇದ್ದಂತೆ.

ಈಗಾಗಲೇ ನಾಯಕರುಗಳ ನಡತೆಯೋ,ಕವಿ ಕಚ್ಚುವ ಪ್ರಾಣಿಗಳ ದಾರಿಯಿಂದನೋ,ವಾತಾವರಣ ಬದಲಾವಣೆ ಅಗಿದೆ.

ಇದು ಒಂದು ರೀತಿಯಲ್ಲಿ ಶ್ರೀ ರಾಮುಲು ಗೆ ಅನುಕೂಲ ಆಗಬಹುದು.

ಗ್ಯಾರಂಟಿ ಯೋಜನೆ ಗಳ ಶಕ್ತಿ, ಸಿದ್ದ ರಾಮಯ್ಯ ಅವರ ನಿಷ್ಟೆತೆ ರಾಜಕಾರಣ, ಶ್ರೀರಾಮುಲು ಅವರಿಗೆ ಒಂದಷ್ಟು ಲೆಕ್ಕಾಚಾರ ಅದಲುಬದಲು ವಾತಾವರಣ ಕಾಣುತ್ತದೆ.

ಕುರುಬರಿಗೆ ಗೌರವ ಇಲ್ಲ, ಅನ್ನವದು, ಈಹಿಂದೆ ಹಳ್ಳಿ ಗಳಲ್ಲಿ ಕಾಂಗ್ರೆಸ್,ಬಿಜೆಪಿ ನಾಯಕರು ಗಳು ಸಮಾಜಕ್ಕೆ ಎಷ್ಟು ಅಪಾಯದ ವಾತಾವರಣ ಸೃಷ್ಟಿ ಮಾಡಿದ್ದಾರೆ, ಸಮಾಜ ಎಷ್ಟು ನೊಂದಿದೆ,ಅನ್ನುವ ವಿಚಾರ ಪ್ರತಿ ಮನೆ ಬಾಗಿಲು ಹೇಳುತ್ತದೆ.

ಕುರುಬರ ಶಾಪ ಕೇಲ ನಾಯಕರಿಗೆ ಮುಟ್ಟಿದೆ,ನಾಯಕರು ಅಗಲಿ, ಸಮಾಜದ ಬಗ್ಗೆ ಹೊರಗೆ ಮಾತನಾಡುವ ಅವರು ಅಗಲಿ ನಾಲ್ಕು ಮತ ಹಾಕಿಸುವ ಚೈತನ್ಯ ಇರುವ ಅವರು ಯಾರೂ ಇಲ್ಲ, ಜನರು ಬುದ್ದಿ ಜೀವಿಗಳು, ಅವರ ಕಷ್ಟ ಸುಖ:ದಲ್ಲಿ ಸಹಾಯ ಸಹಕಾರ ಮಾಡಿದ ಅವರಿಗೆ ಅವರೆ ಹಾಕುತ್ತಾರೆ.

ನಿನ್ನೆ ಭಾಷಣದಲ್ಲಿ ಸೋಮಶೇಖರ್ ರೆಡ್ಡಿ ಅವರು ಐದು ವರ್ಷ ಗಳ ಕಾಲ ಸಿದ್ದ ರಾಮಯ್ಯ ಮುಖ್ಯಮಂತ್ರಿ ಗಳಾಗಿ ಇರುತ್ತಾರೆ ಅನ್ನುವ ಸಂದೇಶ ರವಾನೆ ಮಾಡಿದರು.

ಇದು ಯಾವ ಆರ್ಥ ನೀಡುತ್ತದೆ ಅನ್ನವದು ಜನರು ಪ್ರಶ್ನೆ ಮಾಡಿಕೊಳ್ಳತ್ತಾ ಇದ್ದರು.

ಪ್ರಸ್ತುತ ರಾಜಕೀಯ ಲೆಕ್ಕಾಚಾರಗಳು ಬೇರೆಬೇರೆ ಇದ್ದಾವೆ, ಹೆಚ್ಚಿನ ಸ್ಥಾನಗಳು ಬಂದರೆ ಸಿದ್ದ ರಾಮಯ್ಯ ಸೀಟ್ ಭದ್ರ ಇಲ್ಲವೇಂದರೆ, ಡಿಕೆಸಿ ಮುಖ್ಯಮಂತ್ರಿ ಗಳು ಅನ್ನುತ್ತಾರೆ, ಇದರ ಆರ್ಥ ಸೋಮಶೇಖರ್ ರೆಡ್ಡಿ ಅವರು ಹೇಳಬೇಕು ಇವರ ಮನಸ್ಸು ಯಾವ ಕಡೆ ಅನ್ನವದು.!!. ಈಸಂದರ್ಭದಲ್ಲಿ
ಸುರೇಶ್ ಬಾಬು ,ಸೋಮಶೇಖರ್ ರೆಡ್ಡಿ, ಸಮಾಜದ ಮುಖಂಡರು ಬಿಜೆಪಿ ಪಕ್ಷದ ಪಾಲಿಕೆ ಸದಸ್ಯರು ಗಳು ಉಪಸ್ಥಿತಿ ಇದ್ದರು.


News 9 Today

Leave a Reply