*ಅಕ್ರಮ ಪಡಿತರ ಅಕ್ಕಿ ಸ್ವಾಧೀನ, ಪ್ರಕರಣ ದಾಖಲೆ.!!* ಬಳ್ಳಾರಿ(18) ಗ್ರಾಮೀಣ ಪ್ರದೇಶದ, ಹಲುಕುಂದಿ ಗ್ರಾಮದಲ್ಲಿ ಶನಿವಾರ ಒಂದು ಮನೆಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ,ಸಂಗ್ರಹಿಸಿದ್ದ,178.ಕ್ವಿಂಟಲ್, ಪಡಿತರ ಅಕ್ಕಿಯನ್ನು ಸ್ವಾಧೀನ ಮಾಡಿ ಕೊಂಡಿದ್ದಾರೆ.
ಅಂದಾಜು ಮೊತ್ತ2ಲಕ್ಷದ67ಸಾವಿರಗಳು ರಾತ್ರಿ ಸಮಯದಲ್ಲಿ ಸಾಗಾಣಿಕೆ ಮಾಡಲು ಏರ್ಪಾಟು ಮಾಡಿಕೊಂಡಿದ್ದ ವಿಷಯ ಆಹಾರ ಇಲಾಖೆಯ, ಅಧಿಕಾರಿ,ಗಳ ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ದಾಳಿ ಮಾಡಿದ್ದಾರೆ. ಇಬ್ಬರು ಮೇಲೆ ಪ್ರಕರಣ ದಾಖಲೆ ಮಾಡಿದ್ದಾರೆ, ಏಂದು ತಿಳಿದು ಬಂದಿದೆ.(ಕೆ.ಬಜಾರಪ್ಪ ವರದಿಗಾರರು)