*ಬಳ್ಳಾರಿಯಲ್ಲಿ ಎರಡು ಪಕ್ಷಗಳಲ್ಲಿ ಬಿರುಕು, ಅದರಲ್ಲಿ ಬಿಜೆಪಿ ಯಲ್ಲಿ ಜಾಸ್ತಿ ಅಸಮಾಧಾನ, ಗಾಳಿ!!*
ಬಳ್ಳಾರಿ ಯಲ್ಲಿ ಕಾಂಗ್ರೆಸ್ ಬಿಜೆಪಿ, ಒಂದೇ ದಿನ ನಾಮ ಪತ್ರ ಸಲ್ಲಿಸಿದ್ದರು.
ಅದರಲ್ಲಿ ಎರಡು ಪಕ್ಷಗಳಲ್ಲಿ ಅಸಮಾಧಾನದ ಬಿರುಕು ಹುಟ್ಟು ಕೊಂಡಿದೆ.
ಗ್ರಾಮೀಣ ಮಟ್ಟದಲ್ಲಿ ತುಂಬಾ ಕೇಳಿ ಬರುತ್ತದೆ,ಯಾವ ಪಕ್ಷದ ಮುಖಂಡರು ಗೆ ಕೇಳಿದರು, ನಮಗೆ ಯಾರೂ ಹೇಳಲಿಲ್ಲ, ಅವರು ಮನೆ ಬಾಗಿಲು ಕಾಯುವ ಮುಖಂಡರು ಗೆ ಹೊರತುಪಡಿಸಿ, ಅವರು ಅವರನ್ನು ಕಾಯುವ ಅವರಿಗೆ ಮಾತ್ರವೇ ಹೇಳಲಾಗಿದೆ ಅನ್ನುವ ಕೇಳಿ ಬರುತ್ತದೆ.
ಈವರೆಗೆ ಪಕ್ಷಕ್ಕೆ ದುಡಿದು ಬಾವುಟವನ್ನು ಕಟ್ಟಿದ ಮುಖಂಡರು ಯಾರು, ಎರಡೂ ಪಕ್ಷದಲ್ಲಿ ಕಾಣಿಸಿಕೊಳ್ಳುತ್ತಾನೆ ಇಲ್ಲವೆಂದು ಮಾತನಾಡುತ್ತಾ ಇದ್ದಾರೆ.
ಚೋಟ ಮೋಟೊ ನಾಯಕರು ಜೊತೆಯಲ್ಲಿ 100/- ಬಿಜೆಪಿ, 200/- ಕಾಂಗ್ರೆಸ್ ಅವರು ಕೊಟ್ಟು ಜನರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಕೇಳಿ ಬಂದಿದೆ.
ಮೊನ್ನೆ ಕಾಂಗ್ರೆಸ್ ಪರವಾಗಿ ನಗರ ಗ್ರಾಮೀಣ ಪ್ರದೇಶಗಳಿಂದ, ಜನರು ನಾಯಕರು ಹೆಚ್ಚಿನ ಮಟ್ಟದಲ್ಲಿ ಹೋಗಿಲ್ಲ, ಹೊರಗಡೆ ಜಿಲ್ಲೆ ತಾಲ್ಲೂಕಿನ ಮಟ್ಟದಿಂದ ಜನರು ಬಂದಿದ್ದಾರೆ ಎನ್ನುವುದು ತಿಳಿದು ಬಂದಿದೆ.
ಈಬೆಳೆವಣಿಗೆ ಅಪಾಯ ಮಟ್ಟದ ಸೂಚನೆ ನೀಡುತ್ತದೆ ಎಂದು ಹಿರಿಯರ ಮಾತು.
ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಅವರಿಗೆ ಕೇವಲ ಮದುಮಗ ವನ್ನು ಮಾಡುವ ವರೆಗೆ, ಮಾತ್ರವೇ, ಆಡಂಬರದ ಪ್ರದರ್ಶನ ಮಾಡಿದರೆ ತದನಂತರ,ಸುಮ್ಮೆನೆ ಇರುತ್ತಾನೆ,ನಮ್ಮ ಜವಾಬ್ದಾರಿ ಮುಗಿದಿದೆ ತಾವೇ ಎಲ್ಲಾವು ನೋಡಿಕೊಳ್ಳಬೇಕು ಅನ್ನುವ ಆಲೋಚನೆ, ಸಂದೇಶ ರವಾನೆ ಮಾಡುವ ಪ್ಲಾನ್ ಮಾಡಿದ್ದಾರೆ ಎಂದು ,ಗುಸು,ಗುಸು,ಇದೆ.
ತುಕಾರಾಂ ಮದುವೆ ಮಂಟಪ ಕ್ಕೆ ಬರುತ್ತಾರೆ ಇಲ್ಲವಾದರೆ, ಮುಂದೆ ಏನು ಅನ್ನವುದು??. ಕೂತುಹಲ ಮೂಡಿಸಿದೆ.
ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಇನ್ನೂ ಒಮ್ಮತದ ಅಭಿಪ್ರಾಯ ಬಂದಲ್ಲಿ ಅನ್ನವದು ಇದರಲ್ಲಿ ಇಬ್ಬರು ಮೂರು ಶಾಸಕರ ನಡೆ ಅನುಮಾನ ಗಳ ನಡೆ ಇದೇ ಏಂದು ಹಳ್ಳಿ ಕಟ್ಟೆಯಲ್ಲಿ ಕೇಳಿಬರುತ್ತದೆ.
ಕಾಟಚಾರದ ತಂತ್ರವನ್ನು ಮಾಡುತ್ತ ಇದ್ದಾರೆ ಎಂದು,ಕಾರ್ಯಕರ್ತರ ಮಾತುಗಳು ಕೇಳಿಬರುತ್ತಿದ್ದಾವೇ.
ಈ ಹಿಂದೆ ಬಳ್ಳಾರಿಯ ಒಬ್ಬ ಪ್ರಭಾವಿ ನಾಯಕರು ಜನರ,ಕಾರ್ಯಕರ್ತರ ಮದ್ಯದಲ್ಲಿ ಅಸಮಾಧಾನ ಪಡೆಯಲು, ಹಲವಾರು ವರ್ಷಗಳು ಟೈಮ್ ತೆಗೆದುಕೊಂಡಿದ್ದರು.
ಆದರೆ ಪ್ರಸ್ತುತ ವರ್ಷಗಳು ಅಲ್ಲ ತಿಂಗಳ ಗಳಲ್ಲಿ ಜನರ ಮದ್ಯದಲ್ಲಿ ಅಸಮಾಧಾನ ಗಾಳಿ ಬಿಸುತ್ತದೆ.
ಉತ್ತಮ ನಾಯಕರು ಅನ್ನುವ ಹೆಗ್ಗಳಿಕೆ ಇದೇ ಆದರೆ ಸಹವಾಸ ದೋಷ ದಿಂದ,ಅಂತಹ ಅಪಕೀರ್ತಿ ಗೆ ತಿಂಗಳುಗಳು ಮಾತ್ರವೇ, ಬೇಕಾಯಿತು ಸರಿಪಡಿಸಿ ಕೊಳ್ಳುವ ಅವಕಾಶ ಇದೆ,ಎನ್ನುತ್ತಾರೆ ಜನರು.
ಆದರೆ ಲೋಕಸಭಾ ಚುನಾವಣೆ ಅವರು ಅಂದ ಕೊಂಡ ರೀತಿಯಲ್ಲಿ ಇಲ್ಲ.
ಅದೇ ರೀತಿಯಲ್ಲಿ ಬಿಜೆಪಿ ಯಲ್ಲಿ ಕೂಡ, ಇದೆ,ಈಗಾಗಲೇ ಮೈತ್ರಿ ಮಾಡಿಕೊಂಡು ಕಣದಲ್ಲಿ ನಿಂತಿರುವ ಅಭ್ಯರ್ಥಿ ಗೆ ಅವರ ಗಿಂತ ಜಾಸ್ತಿ ಅಸಮಾಧಾನ ವಾತಾವರಣ ಇದೇ.
ಹಳೆ ಚಾಳಿ ಯಾಥವತ್ತು ಮುಂದೆವರದಿದೆ ಎಂದು, ಶ್ರೀ ರಾಮುಲು ಅವರು ಪಡೆ ಮಾತ್ರ ಎಲ್ಲಾವು ಲೀಡ್ ಮಾಡುತ್ತದೆ, ಮೈತ್ರಿ ಮತ್ತು, ಪಕ್ಷಕ್ಕೆ ಸೇರ್ಪಡೆ ಆಗಿರವ ಅವರ ಗೆ ಕವಡೆ ಕಾಸ್ ಗೌರವ ಇಲ್ಲ ಅನ್ನುವುದು ಕೇಳಿ ಬರುತ್ತದೆ, ಇತ್ತ ರಾಮುಲು ಅತ್ತ “ರೆಡ್ಡಿ ಗಾರು”ಇವರು ಯಾರು ಜಾಸ್ತಿ ಸಾರ್ವಜನಿಕ ವಲಯದಲ್ಲಿ ಸಂಪರ್ಕ ಇರೋದು ಕಡಿಮೆ ಜನರಿಗೆ ಸಿಗೋದು ಕಡಿಮೆ ಎಂದು ಮತದಾರರ ಅಭಿಪ್ರಾಯ.
ಚುನಾವಣೆ ಸಮಯದಲ್ಲಿ ಮಾತ್ರವೇ ಇವರು ಜನರ ಮದ್ಯದಲ್ಲಿ ಇರುತ್ತಾರೆ.
ತದನಂತರ, ಏನು ಅನ್ನುವುದು ಅವರ ಮನೆ ಬಾಗಿಲು ಗೆ ಹೋಗಿ ಬಂದ ಅವರನ್ನು ಕೇಳಬೇಕು.
ಈವರೆಗೆ ಒಂಟಿಯಾಗಿ ಸ್ಪರ್ಧೆ ಮಾಡಿದ “ರೆಡ್ಡಿ ಗಾರು” ಕೂಡ ಬಿಜೆಪಿ ಯಲ್ಲಿ ಸೇರ್ಪಡೆ ಆದಮೇಲೆ, ಅವರು ಪಕ್ಷದ ಕಾರ್ಯಕರ್ತರ “ರೆಡ್ಡಿ ಗಾರು” ಅಭಿಮಾನಿಗಳ ಮದ್ಯದಲ್ಲಿ ಅಂತರ ಬೆಳೆಯುತ್ತಾ ಬರುತ್ತದೆ.
ಇದರ ಮದ್ಯದಲ್ಲಿ ಕೆಲ ಗ್ರಾಮಗಳಲ್ಲಿ ಪ್ರಭಾವಿ ನಾಯಕರ ರಾಜಕೀಯ ಮಸಲತ್ತು,ಕೇಲ ಸಮಾಜಗಳಲ್ಲಿ ಅಪಾಯದ ಪರಿಣಾಮ ಬಿದ್ದಿದೆ.
ಅವರನ್ನು ನಂಬಲು ಸಾಧ್ಯವಿಲ್ಲ ಅನ್ನುವ ವಾತಾವರಣ ಸೃಷ್ಟಿ ಆಗಿದೆ, ನಾಯಕರು ಒಳ್ಳೆಯ ಮನಸ್ಸುದಿಂದ ಇದ್ದರೂ,ಅವರ ಕಾರ್ಯಕರ್ತರು ಮಾಡಿದ್ದು, ಅವರ ಮಾತು ಕೇಳಿದ್ದು,ಇವರ ಗೆ ಮುಳ್ಳಿನ ದಾರಿ ಯಾಗಿದೆ.
ಬಳ್ಳಾರಿ ತಾಲ್ಲೂಕಿನಲ್ಲಿ ಮಾತ್ರವೇ, ನೊಂದಿರುವ ಸಮಾಜದ ಮತಗಳು,30,ಸಾವಿರವರಗೆ ಆಲೋಚನೆ ದಲ್ಲಿ ಇದ್ದಾವೆ.
ತದನಂತರ ಬೇರೆ ವಿಚಾರ ಗಳು ದಿಂದ ನೊಂದಿರುವ ಅವರು ಬೇರೆ ಇದ್ದಾರೆ,ಸಣ್ಣಪುಟ್ಟ ವಿಚಾರ ಗಳನ್ನು ಸರಿಪಡಿಸಲು ಆಗದೇ ಅವರನ್ನು ಸಮಸ್ಯೆಗಳಿಗೆ ಗುರಿ ಮಾಡಿದ್ದು ಇನ್ನೂ ಹಳ್ಳಿಗಳಲ್ಲಿ ಜೀವಂತವಾಗಿ ಇದ್ದಾವೆ.
ಈ ಬಾರಿ ಲೋಕಸಭಾ ಚುನಾವಣೆ ಯಾರಿಗೂ ಅಷ್ಟು ಸುಲಭದ ವಿಚಾರ ಇಲ್ಲ.
ಒಂದು ಕಡೆ ಮೋದಿ ಅಲೆ,ಮತ್ತೊಂದು ಕಡೆ ಸಿದ್ದ ರಾಮಯ್ಯ, ಸರ್ಕಾರದ ಗ್ಯಾರಂಟಿ ಯೋಚನೆ ಗಳು.
ಮತದಾರರು ಆಲೋಚನೆ ದಲ್ಲಿ ಇದ್ದಾರೆ.
(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)