ಬಳ್ಳಾರಿ ಪಾಲಿಕೆ ಚಕ್ರವ್ಯೂಹದಲ್ಲಿ ಮೇಯರ್ ಗಾದೆಪ್ಪ!!. ಪಾಲಿಕೆ ಸಿಬ್ಬಂದಿ ಗಳ 12 ಜನರ ಮೇಲೆ ಪ್ರಕರಣ ದಾಖಲೆಗೆ ಸಿದ್ಧತೆ!!. ಭ್ರಷ್ಟಚಾರ ನಿಯಂತ್ರಣ ಆಗಬೇಕು ಎಂದ ಶಾಸಕ ಭರತ್ ರೆಡ್ಡಿ.
ಬಳ್ಳಾರಿ (26) ಮಹಾನಗರ ಪಾಲಿಕೆಯಲ್ಲಿ, ಭ್ರಷ್ಟಾಚಾರ ಆಕಾಶ ಮಟ್ಟದಲ್ಲಿ ಬೆಳದು ನಿಂತಿದೆ. ಮೊನ್ನೆ ಸ್ಮಶಾನ ಸ್ಥಳ ಕ್ಕೆ ಫಾರಂ2 ಕೊಟ್ಟು, ಪಾಲಿಕೆ ಗೌರವ ಹರಾಜ್ ಅಗಿದ್ದು, ಕೆಲ ಅಧಿಕಾರಿಗಳು ಮೇಲೆ ಪ್ರಕರಣ ದಾಖಲೆ ಅಗಿದ್ದು, ಬೆಂಕಿಯಾಗಿ ಉರಿಯುತ್ತ ಇದೇ. 6 ಮಂದಿ ಮೇಲೆ fir ಆಗಿದೆ, 5 ಅಮಾನತ್ ಅಗಿದ್ದು,ತಿಳುದು ವಿಚಾರ ಆಗಿದೆ.ಅಷ್ಟು ರಲ್ಲಿ ಮತ್ತೊಂದು ಸರ್ಕಾರಿ ಸ್ಥಳ ಅಂದ್ರಾಳು,ವಾರ್ಡ್No 8.ಸರ್ವೆ ನಂಬರ್, 101/ಎ 55.74.ಚ. ಮೀ. ಸ್ಥಳಕ್ಕೆ ನಮೂನೆ 2ಎ ನೀಡಿರುತ್ತಾರೆ, ಮಾಲೀಕರು ದುರಗಣ್ಣ ತಂದೆ ಸಣ್ಣ ದುರ್ಗಪ್ಪ, ಎಂದು ಇದೇ.ಮನೆ ಸಂಖ್ಯೆ No 99.ವಾರ್ಡ್ NO9.ರಾಮನಗರ, ಪೋಲಿ ಮಾರೆಮ್ಮ ಗುಡಿ ಹತ್ತಿರ ಅಂದ್ರಾಳು, 100ನಿವೇಶನ ಗಳುಳ್ಳು ಬಡಾವಣೆಯಾ ನೀಲಿ ನಕ್ಷೆ ತಯಾರಿಸಿ. ಸರ್ಕಾರ ಕ್ಕೆ, ವಂಚಸುವ ದೃಷ್ಟಿ ಇಂದ,ನಮೂನೆ 2ಎ. ಪಡೆದು ಕೊಂಡು, ಬಳ್ಳಾರಿ ಉಪವಿಭಾಗ ನೋದಣಾಧಿಕಾರಿ ಗಳಿಂದ ಅಕ್ರಮವಾಗಿ, ಪದ್ಮಾವತಿ ಗಂಡ, ವೆಂಕಟೇಶ್ ಇಬ್ರಾ ಹಿ0ಪುರ ರಸ್ತೆ ವಾರ್ಡ್ No09, ಡಿ ಸಿ ಕಾಲೋನಿ, ಬಳ್ಳಾರಿ ರವರಿಗೆ ವಿಕ್ರಯ ದಸ್ತಾವೇಜನ್ನು ದಿನಾಂಕ 8/1/2025 ಮಾಡಿ ಕೊಟ್ಟಿರುತ್ತಾರೆ. ಸದರಿ ಸರ್ವೆ NO:101/ಎ ಅಂದ್ರ್ ಳ್ ಸರ್ಕಾರಿ ಜಮೀನಾಗಿದ್ದು, ಪಾಲಿಕೆ ವತಿಯಿಂದ, ನಕಲಿ ದಾಖಲೆಗಳನ್ನು ಉಪಯೋಗಿಸಿ, ಇ-ಅಸ್ಥಿ ತಂತ್ರಾoಶ ದಲ್ಲಿ ನಮೂನೆ 2ಎ ನ್ನು ವಿತರಸಿ, ಅಸ್ಥಿ ಯನ್ನು ಹಕ್ಕು ವರ್ಗಾವಣೆ ಮಾಡಲಾಗಿದೆ.
>ಸದರಿ ನಮೂನೆ-2ಎ ಗಳನ್ನು ಇ-ಲಿಸಿ ತಂತ್ರಾಂಶದಲ್ಲಿ ಪರಿಶೀಲಿಸಿದಾಗ ದಿನಾಂಕ:-21.06.2025 ರಂದು ಅನುಮೋದಿಸಲಾಗಿದೆ, >ಇ-ಆಸ್ತಿ ತಂತ್ರಾಂಶದಲ್ಲಿ ವಲಯ ಕಛೇರಿ-2ರಲಿ ನಮೂನೆ-2ಎ ಗೆ ಸಂಬಂಧಿಸಿದಂತೆ, ಶ್ರೀ ದುರುಗಣ್ಣ ತಂದೆ ಸಣ್ಣ ದುರುಗಪ್ಪ ರವರ ಹೆಸರಿನ ವಿಕ್ರಯ ದ್ವಾವೇಜಿನ ಪುಟ ಸಂಖ್ಯೆ 1 ನ್ನು ಲಗತ್ತಿಸಿದೆ ಆದರೆ ಪುಟ ಸಂಖ್ಯೆ 5 ನ್ನು ಸದರಿ ಆಸ್ತಿಗೆ ಸಂಬಂಧ ಪಡದ ವಿಕ್ರಯ ದಸ್ತಾವೇಜಿನ ಸರ್ವೆ ಸಂಖ್ಯೆ 41 ಸಿ/1ರ ದಾಖಲೆಗಳನ್ನು ಲಗತ್ತಿಸಿ ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ, ಚಲನ್ ಸಂಖ್ಯೆ 103358VBLYOC2006205 ರನ್ನು ಲಗತ್ತಿಸಿದ್ದಾರೆ ಸದರಿ ಚಲನ್ ನ ಮೊತ್ತ ರೂ361/ಗಳು ಇ ಸ್ವೀಕೃತಿ ತಾಂತ್ರಾಂಶದಲ್ಲಿ ಪರಿಶೀಲಿಸಿದಾಗ ಪಾವತಿಸಿರುವುದು ಕಂಡುಬಂದಿರುತ್ತದೆ. >ಇ-ಆಸ್ತಿ ತಂತ್ರಾಂಶದಲ್ಲಿ ಸದರಿ ನಮೂನೆ-2ಎ ನ್ನು ದಿನಾಂಕ:24.04.2025 ರಂದು DEO6 BLY ಲಾಗಿನ್ ಐ.ಡಿ (ವಲಯ ಕಛೇರಿ-2)ರ ಡಾಟಾ ಎಂಟ್ರಿ ಆಪರೇಟಗರ್‌ಗಳಿಂದ ಮೇಲೆ ತಿಳಿಸಿರುವ ದಾಖಲೆಗಳನ್ನು ಲಗತ್ತಿಸಿ ಕಡತವನ್ನು ಪರಿಶೀಲನೆಗಾಗಿ ವಿಷಯ ನಿರ್ವಾಹಕರಾದ ಶ್ರೀ ಪ್ರವೀಣ್ (CW2_BLY) ಲಾಗಿನ್‌ಗೆ ಮುಂದಿನ ಆನುಮೋದನೆಗಾಗಿ ಸಲ್ಲಿಸಲಾಗಿದೆ.
>ವಲಯ ಕಛೇರಿ-2ರ ವಿಷಯ ನಿರ್ವಾಹಕರಾದ ಶ್ರೀ ಪ್ರವೀಣ್ (CW2_BLY) ಬಳ್ಳಾರಿ ರವರು ಇ-ಆಸ್ತಿ ತಂತ್ರಾಂಶದಲ್ಲಿ ಲಗತ್ತಿಸಿರುವ ದಾಖಲೆಗಳನ್ನು ಪರಿಶೀಲಿಸದೇ ದಿನಾಂಕ:09.05.2025 ರಂದು ಕಡತವನ್ನು ಅನುಮೋದಿಸಿ ಮುಂದಿನ ಅನುಮೋದನೆಗಾಗಿ ಕರವಸೂಲಿಗಾರರಾದ ಶ್ರೀ ಗಿರೀಶ್ ರವರಿಗೆ BC7_BLY ರವರ ಲಾಗಿನ್‌ಗೆ ಸದರಿ ಕಡತವನ್ನು ಸಲ್ಲಿಸಿರುತ್ತಾರೆ.
>ವಲಯ ಕಛೇರಿ-2ರ ಕರವೂಲಿಗಾರರಾದ ಶ್ರೀ ಗಿರೀಶ್ ರವರಿಗೆ BC7_BLY ಬಳ್ಳಾರಿ ರವರು ಸದರಿ ಆಸ್ತಿಯ ದಾಖಲೆಗಳನ್ನು ಪರಿಶೀಲಿಸಿ ಸ್ಥಳ ಪರಿಶೀಲನೆ ಮಾಡಿ ವರದಿಯನ್ನು ಸಲ್ಲಿಸಬೇಕಾಗಿರುತ್ತದೆ ಆದರೆ -ಆಸ್ತಿ ತಂತ್ರಾಂಶದಲ್ಲಿ ಸದರಿ ದಾಖಲೆಗಳನ್ನು ಪರಿಶೀಲಿಸದೇ, ಕಡತವನ್ನು ಅನುಮೋದಿಸಿ ಮುಂದಿನ,ಅನುಮೋದನೆಗಾಗಿ ಕಂದಾಯ ನಿರೀಕ್ಷಕರಾದ ಶ್ರೀ ಜಗನ್ ಮೋಹನ್ ರಾವ್ RI4_BLY ರವರ ಲಾಗಿನ್ ದಿನಾಂಕ:09.05.2025 ರಂದು ಸಮಯ ಮದ್ಯಾಹ್ನ 01.36.ಗಂಟೆಗೆ ಸಲ್ಲಿಸಿರುತಾರೆ
>ವಲಯ ಕಛೇರಿ-2ರ ಕಂದಾಯ ನಿರೀಕ್ಷಕರಾದ ಕಂದಾಯ ನಿರೀಕ್ಷಕರಾದ ಶ್ರೀ ಜಗನ್ ಮೋಹನ್ ರಾವ್ RI4_BLY ಲಾಗಿನ್ ನಿಂದ ದಿನಾಂಕ:09.05.2025ರಂದು ಸಮಯ: 02 55PM ಗಂಟೆಗೆ ಅನುಮೋದಿಸಿ ಮುಂದಿನ ಅನುಮೋದನೆಗಾಗಿ ಸಹಾಯಕ ಕಂದಾಯ ನಿರೀಕ್ಷಕರಾದ ಶ್ರೀ ಅಬ್ದುಲ್ ಖಾದರ್ ಎಸ್.ಕೆ. ರವರ ಲಾಗಿನ್ (AROZ_BLY) ರವರ ಲಾಗಿನ್ ಗೆ ಮುಂದಿನ ಅನುಮೋದನೆಗಾಗಿ ಸಲ್ಲಿಸಲಾಗಿದೆ.
>ವಲಯ ಕಛೇರಿ-2ರ ಸಹಾಯಕ ಕಂದಾಯ ನಿರೀಕ್ಷಕರಾದ ಶ್ರೀ ಅಬ್ದುಲ್ ಖಾದರ್ ಎಸ್.ಕೆ ರವರ ಲಾಗಿನ್‌ನಿಂದ ದಿನಾಂಕ:21.06.2025 ರಂದು ಸಾಯಂಕಾಲ 5:22ಕ್ಕೆ ಸದರಿ ಕಡತವನ್ನು ಅನುಮೋದಿಸಿ ಮುಂದಿನ ಅನುಮೋದನೆಗಾಗಿ ಕಂದಾಯ ಅಧಿಕಾರಿಗಳಾದ ಶ್ರೀ ವೆಂಕಟೇಶ್ವರಲು ರವರ (RO2 BLY ಲಾಗಿನ್ ಸಲ್ಲಿಸಲಾಗಿದೆ.
>ವಲಯ ಕಛೇರಿ-2ರ ಕಂದಾಯ ಅಧಿಕಾರಿಗಳಾದ ಶ್ರೀ ವೆಂಕಟೇಶ್ವರಲು ರವರ ಲಾಗಿನ್‌ನಿಂದ ಕಡತ ಅನುಮೋದಿಸಿ ಮುಂದಿನ ಅನುಮೋದನೆಗಾಗಿ ವಲಯ ಆಯುಕ್ತರಾದ ಶ್ರೀ ಫಣಿರಾಜ್ ರವರ ಲಾಗಿನ್ ಅಂದೇ ಅಂದರೆ ದಿನಾಂಕ:21.06.2025 ರಂದು ಸಾಯಂಕಾಲ 5:53 ಕ್ಕೆ ಇ-ಆಸ್ತಿ ತಾಂತ್ರಾಂಶದಲ್ಲಿ ಅನುಮೋದನೆಯಾಗಿರುತ್ತದೆ.
>ಅಂತಿಮವಾಗಿ ದಿನಾಂಕ:21.06.2025 ರಂದು ಸಾಯಂಕಾಲ 6:56 ಕ್ಕೆ ವಲಯ ಆಯುಕ್ತರಾದ ಶ್ರೀ ಫಣೀರಾಜ್ ರವರ ಲಾಗಿನ್‌ನಲ್ಲಿ ನಮೂನೆ-2ಎ ನ್ನು ಅನುಮೋದನೆ ನೀಡಿರುತ್ತಾರೆ.
:-ಮೇಲ್ಕಾಣಿಸಿದ ಅಂಶಗಳನ್ನು ಪರಿಶೀಲಿಸಿದಾಗ ಬಳ್ಳಾರಿ ನಗರದ ವಾರ್ಡ ಸಂಖ್ಯೆ:08ರ ಸರ್ವೆ ಸಂಖ್ಯೆ:101/ಎ ಸರ್ಕಾರದ ಆಸ್ತಿಯಾಗಿದ್ದು ಸದರಿ ಆಸ್ತಿಯನ್ನು ದುರ್ಬಳಕೆ ಮಾಡಿಕೊಂಡು ಪರಭಾರೆ ಮಾಡಿರುವುದು ದೃಡಪಟ್ಟಿರುತ್ತದೆ, ಅಕ್ರಮವಾಗಿ ಬಡಾವಣೆ ನಿರ್ಮಿಸಿರುವ ಮಾಲಿಕರಾದ ಶ್ರೀ ವಿ.ದುರುಗಣ್ಣ ತಂದೆ ಸಣ್ಣ ದುರುಗಪ್ಪ, ನಮೂನೆ-2ಎ ವಿಕ್ರಯ ದಸ್ತಾವೇಜು ಮಾಡಿಕೊಂಡಿರುವ ಶ್ರೀಮತಿ ಪದ್ಮಾವತಿ ಗಂಡ ವೆಂಕಟೇಶ್ ರವರು ನಮೂನೆ-2ಎ ಆಧಾರದ ಮೇಲೆ ವಿಕ್ರಯ ದಸ್ತಾವೇಜು ಮಾಡಿರುವ ಉಪ-ನೊಂದಣಾಧಿಕಾರಿಗಳು, ಬಳ್ಳಾರಿ ರವರು ಹಾಗೂ ಅಕ್ರಮವಾಗಿ ನಮೂನೆ-2ಎ ಮಾಡಿರುವ ವಲಯ ಕಛೇರಿ-2ರ ಸಿಬ್ಬಂದಿಗಳಾದ 1) ಶ್ರೀ ವಿಶ್ವನಾಥ.ಎಂ-ಡಿ.ಇ.ಒ 2) ಶ್ರೀಮತಿ ಕಲ್ಪನ-ಡಿ.ಇ.ಒ 3) ಶ್ರೀ ಯಮಕೋಟಿ- ಡಿ.ಇ.ಒ ಹಾಗೂ 4) ಶ್ರೀ ಪ್ರತಾಪ ರೆಡ್ಡಿ-ಡಿ.ಇ.ಒ 5) ಸುಧಾಕರ- ಡಿ.ಇ.ಒ ವಲಯ ಕಛೇರಿ-1 6) ಶ್ರೀ ಪ್ರವೀಣ್-ವಿಷಯ ನಿರ್ವಾಹಕರು, 7) ಶ್ರೀಮತಿ ಸೌಮ್ಯ- ವಿಷಯ ನಿರ್ವಾಹಕರು 8) ಶ್ರೀ ಗಿರೀಶ್-ಕರವಸೂಲಿಗಾರರು 9) ಶ್ರೀ ಜಗನ್ ಮೋಹನ್ ರಾವ್-ಕಂದಾಯ ನಿರೀಕ್ಷಕರು 10) ಶ್ರೀ ಅಬ್ದುಲ್ ಖಾದರ್ ಎಸ್.ಕೆ-ಸಹಾಯಕ ಕಂದಾಯ ಅಧಿಕಾರಿ, 11)ಶ್ರೀ ವೆಂಕಟೇಶ್ವರಲು-ಕಂದಾಯ ಅಧಿಕಾರಿಗಳು, 12) ಶ್ರೀ ಫಣಿರಾಜ್-ವಲಯ ಆಯುಕ್ತರು ಇವರುಗಳ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಬಳ್ಳಾರಿ ಪಾಲಿಕೆ ಚಕ್ರವ್ಯೂಹದಲ್ಲಿ ಮೇಯರ್, ಗಾದೆಪ್ಪ, ಸಿಕ್ಕಿಕೊಂಡಿದ್ದಾರೆ. 12 ಜನ ಅಧಿಕಾರಿಗಳನ್ನು ಮೇಲೆ ಕ್ರಮ ಮಾಡಿ, ನಮ್ಮದು ಏನು ತಪ್ಪುಲ್ಲ, ಅದಕ್ಕೆ ಕ್ರಮ ಮಾಡಲಾಗಿದೆ ಎಂದು ವಿರೋಧಿ ಪಕ್ಷಗಳುಗೆ ಉತ್ತರ ಕೊಡಬಹುದು!!. ಪಾಲಿಕೆ ಯಲ್ಲಿ ಇಷ್ಟು ಭ್ರಷ್ಟಚಾರ, ಬೈಲುಗೆ ಬಂದಿದ್ದು, ಮೇಯರ್ ಪಾಲಿಕೆ ಸದಸ್ಯರು,ಗಳು ಜನರಿಗೆ ಉತ್ತರ ಕೊಡಲು ಆಗುತ್ತಾ ಇಲ್ಲ.
ಪಾಲಿಕೆಯಲ್ಲಿ ಯಾವದು, ನಕಲಿ,ಯಾವದು ಒರಿಜಿನಲ್ ಅನ್ನೋದು ತಿಳಿಯದೆ, ಜನರು ಭಯದ ವಾತಾವರಣ ದಲ್ಲಿ ಇದ್ದಾರೆ.
ಟ್ಯಾಕ್ಸ್, ಮತ್ತು ಬೇರೆ ಕಟ್ಟಿದರೆ ಪ್ರಸ್ತುತ ವಾತಾವರಣ ದಲ್ಲಿ, ಗೋವಿಂದ ನಾಮ ಆಗಬಹುದು, ಅನ್ನುತ್ತಾರೆ.
ಪಾಲಿಕೆ ಯಲ್ಲಿ ನಕಲಿ ದಂದೆ ಹಿಂದೆ , ಕಾಣದ ಕೈಗಳು ಇದ್ದಾವೆ ಅನ್ನುವ ಅನುಮಾನ ಗಳು ಇದ್ದಾವೆ, ಕೆಲ ಪಾಲಿಕೆ ಸದಸ್ಯರು,ಗಳು ಇದಕ್ಕೆ ರೂವಾರಿ ಗಳು ಅನ್ನೋವ ವಾಸನೆ ಇದೇ!! ಭ್ರಷ್ಟಾಚಾರ ನಿಯಂತ್ರಣ ಆಗಬೇಕು ಅನ್ನುತ್ತಾರೆ ಭರತ್ ರೆಡ್ಡಿ.
ಪಾಲಿಕೆ ಭ್ರಷ್ಟಾಚಾರ ದಲ್ಲಿ ಯಾರು ಪಾಲು ಎಷ್ಟು ಅನ್ನವದು ನ್ಯೂಸ್ 9ಟುಡೇ ಇನ್ ನಲ್ಲಿ.. ಕಮಿಂಗ್ ಸೂನ್..??.














