ಬಾಣಂತಿಯರ ಸಾವುಗಳು ಘಟನೆ.ಐದು ಮಂದಿ ವೈದ್ಯರು ಗೆ ಒಬ್ಬ ಫಾರ್ಮ್ ಸಿಷ್ಟ್ ಗೆ ಕಾರಣ ಕೇಳುವ ನೋಟಿಸ್. ತಪ್ಪು ಮಾಡಿದ್ದು ಒಂದು ಆಸ್ಪತ್ರೆ ಅಪವಾದ ಮತ್ತೊಂದು ಆಸ್ಪತ್ರೆ ಗೆ ಜನ ಪ್ರತಿನಿಧಿ ಗಳು,ಕೂಡ ಅಷ್ಟೇ. ಬಳ್ಳಾರಿ ಜಿಲ್ಲಾ ಆಸ್ಪತ್ರೆ ಯಲ್ಲಿ ಬಾಣಂತಿಯರು ಮೃತ ಪಟ್ಟ ಘಟನೆ ಇಡಿ ರಾಜ್ಯ ಬೆಚ್ಚು ಬೀಳುವ ಪ್ರಕರಣ, ಆದರೆ ಜಿಲ್ಲೆ ಯಲ್ಲಿ ಏನೇ ಆಸ್ಪತ್ರೆಯ ಘಟನೆ ಗಳು ನಡೆದರೆ ಮೊದಲು ವಿಮ್ಸ್ (ಓಪಿಡಿ ) ಆಸ್ಪತ್ರೆ ಗೆ ಕೆಟ್ಟ ಹೆಸರು ಬರುತ್ತದೆ ಇದು ಸರ್ವಸಾಮಾನ್ಯ, ರಾಜಕಾರಣಿಗಳು ಕೂಡ ವಿಮ್ಸ್ ಆಸ್ಪತ್ರೆ ಮೇಲೆ ದಾಳಿ ಮಾಡುತ್ತಾರೆ,ಜಿಲ್ಲಾ ಆಸ್ಪತ್ರೆ,ವಿಮ್ಸ್ ಆಸ್ಪತ್ರೆ ಎರಡು ಚನ್ನಾಗಿ ಕೇಲಸ ಮಾಡುತ್ತವೆ ಅನ್ನುವ ನಂಬಿಕೆ ಜನರಲ್ಲಿ ಇದೇ ಅದಕ್ಕೆ ಪ್ರತಿನಿತ್ಯ ನೂರಾರು ರೋಗಿಗಳು ಎರಡು ಆಸ್ಪತ್ರೆ ಗಳು ಬರುತ್ತಾರೆ, ಗುಣ ಮುಖ: ರಾಗಿ ಹೋಗುತ್ತಾ ಇದ್ದಾರೆ, ವಿಮ್ಸ್, ಜಿಲ್ಲಾ ಆಸ್ಪತ್ರೆ ಯಲ್ಲಿ ಬಹುದೊಡ್ಡ ಅಧಿಕಾರಿಗಳು, ಜನರು ಕೂಡ ಚಿಕಿತ್ಸೆ ಮಾಡಿಕೊಂಡು ಹೋಗಿದ್ದಾರೆ. ವಿಮ್ಸ್ ಆಸ್ಪತ್ರೆ ಸೇವೆ ದೇಶ ಮಟ್ಟದಲ್ಲಿ ಇದೆ. ಆಂದ್ರಪ್ರದೇಶದ ಕರ್ನಾಟಕ ಮಹಾರಾಷ್ಟ್ರ ಮೂಲದಿಂದ ಬರುತ್ತಾರೆ ವಿಮ್ಸ್ ನಿರ್ದೇಶಕ ಡಾ”ಗಂಗಾಧರ ಗೌಡ ಸೇವೆ ಗಳು ಜನರ ಮದ್ಯದಲ್ಲಿ ಉಳಿದು ಕೊಂಡಿವೆ.ಜಿಲ್ಲಾ ಆಸ್ಪತ್ರೆ ಕೂಡ ಖಾಸಗಿ ಆಸ್ಪತ್ರೆ ಗಳು ಚಾಲೆಂಜ್ ಮಾಡುತ್ತದೆ ಡಾ” ಬಸರೆಡ್ಡಿ ಜನರ ಮಚ್ಚೆಗೆ ಪಡೆದು ಕಷ್ಟ ಕಾಲದಲ್ಲಿ ಆಸ್ಪತ್ರೆ ಅಭಿವೃದ್ಧಿಗೆ ಸರ್ಕಾರದ ಬಾಗಿಲು ಗಳು ತಟ್ಟಿ ತಟ್ಟೆ,ದೊಡ್ಡ ಮಟ್ಟದ ಕೀರ್ತಿ ತಂದರು. ಬಾಣಂತಿಯರ ಸಾವು ಆಕಸ್ಮಿಕ, ಅಡಳಿತ ಸಾವಿರ ಕಣ್ಣು ದಿಂದ ಇರಬೇಕು, ಆಪರೇಷನ್ ಸೆಂಟರ್ ಸ್ಥಿತಿ ಗತಿ ನೊಡಿ ಕೊಳ್ಳಬೇಕು ಆಗಿತ್ತು.ಸಾವಿರಾರು ಸಂಖ್ಯೆಯಲ್ಲಿ ಆಪರೇಷನ್ ದಾಖಲೆ ಮಾಡಿಕೊಂಡು ಸರ್ಕಾರದ ಮಟ್ಟದಲ್ಲಿ ಕೀರ್ತಿ ಪಡೆಯಲು ಪ್ರಯತ್ನ ಅಗಬಾರದು ಸಮಸ್ಯೆಗಳನ್ನು ನೋಡಬೇಕು ಅಗಿದೆ. ಜಿಲ್ಲಾ ಆಸ್ಪತ್ರೆ ಯಲ್ಲಿ ಬಾಣಂತಿಯ ರನ್ನು ದಾಖಲೆ ಮಾಡಿಕೊಂಡು ಅಲ್ಲಿ ಎಚ್ಚು ಕಡಿಮೆ ಮಾಡಿ ತದನಂತರ ವಿಮ್ಸ್ ಆಸ್ಪತ್ರೆಯ ಮೂಗಿಗೆ ಹಚ್ಚಲಾಗುತ್ತದೆ. ಇದು ವಾಸ್ತವಿಕ ವಿಚಾರ ರಾಜಕಾರಣಿಗಳು ವಿಮ್ಸ್ ಆಸ್ಪತ್ರೆ ಗೆ ಹೋಗಿ ಅಲ್ಲಿಯ ಸಿಬ್ಬಂದಿ ಮೇಲೆ ನಿರ್ದೇಶಕರ ಮೇಲೆ ಮೂಗಿಬಿದ್ದು,ಹಲ್ ಚಲ್ ಮಾಡೋವ ಮುನ್ನ ವಾಸ್ತವ ತಿಳಿದು ಕೊಂಡು ವ್ಯವಸ್ಥೆ ಯನ್ನು ಬದಲಾವಣೆ ಮಾಡಬೇಕು.ಅದುಬಿಟ್ಟು ಗಡಿಬಿಡಿ ಅಬ್ಬರ ಬಳ್ಳಾರಿ ಜನತೆ ನೋಡಲಾಗಿದೆ. ವಿಮ್ಸ್ ನಲ್ಲಿ ಈಹಿಂದೆ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಅಡ್ಡ ಗಾಲ್ ಹಾಕಿ ಸಿಬ್ಬಂದಿ ಕೊರತೆ ಸೃಷ್ಟಿ ಮಾಡಿ,ಟ್ರೋಮೊ ಕೇರ್ ರೂರಲ್, ಚೀಟಿ ಮಾಡುವ ವಿಮ್ಸ್ ಸಿಟಿ ಎಂದು ಹಂಚಿಕೊಂಡು ಲಾಬಿ ಮಾಡುವ ವ್ಯವಸ್ಥೆ ನಿಲ್ಲಬೇಕು. ಅರೋಗ್ಯ ವಿಚಾರ ದಲ್ಲಿ ಮೊದಲ ವ್ಯವಸ್ಥೆ ಸರಿಪಡಿಸಿ ಶರಣ ಪ್ರಕಾಶ್ ಪಾಟೀಲ್ ಹಿರಿಯ ಸಚಿವರು ಅವರ ಜೊತೆಯಲ್ಲಿ ಚರ್ಚೆ ಮಾಡಿ ಅನುದಾನ ಆಸ್ಪತ್ರೆ ಯಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡಬೇಕು.ಸಮಯಕ್ಕೆ ತಕ್ಕಂತೆ ಯಾರು ಸುಳ್ಳು ರಾಜಕಾರಣ ಮಾಡಬಾರದು. ಬದಲಾವಣೆ ಮಾಡಿ ಯಾಲ್ಲರು ಸಂತೋಷ ಪಡುತ್ತಾರೆ. ವಿಮ್ಸ್ ಆಸ್ಪತ್ರೆ ವೈದ್ಯರ ಮನೋಭಾವ ಕಡಿಮೆ ಮಾಡಬೇಡಿ. ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಗೆ ಕೂಡ ಇದೇ ವ್ಯವಸ್ಥೆ ಆಗಬೇಕು.
News 9 Today > State > ಬಾಣಂತಿಯರ ಸಾವುಗಳು ಘಟನೆ.ಐದು ಮಂದಿ ವೈದ್ಯರು ಗೆ ಒಬ್ಬ ಫಾರ್ಮ್ ಸಿಷ್ಟ್ ಗೆ ಕಾರಣ ಕೇಳುವ ನೋಟಿಸ್. ತಪ್ಪು ಮಾಡಿದ್ದು ಒಂದು ಆಸ್ಪತ್ರೆ ಅಪವಾದ ಮತ್ತೊಂದು ಆಸ್ಪತ್ರೆ ಗೆ ಜನ ಪ್ರತಿನಿಧಿ ಗಳು,ಕೂಡ ಅಷ್ಟೇ.
ಬಾಣಂತಿಯರ ಸಾವುಗಳು ಘಟನೆ.ಐದು ಮಂದಿ ವೈದ್ಯರು ಗೆ ಒಬ್ಬ ಫಾರ್ಮ್ ಸಿಷ್ಟ್ ಗೆ ಕಾರಣ ಕೇಳುವ ನೋಟಿಸ್. ತಪ್ಪು ಮಾಡಿದ್ದು ಒಂದು ಆಸ್ಪತ್ರೆ ಅಪವಾದ ಮತ್ತೊಂದು ಆಸ್ಪತ್ರೆ ಗೆ ಜನ ಪ್ರತಿನಿಧಿ ಗಳು,ಕೂಡ ಅಷ್ಟೇ.
Bajarappa19/11/2024
posted on

More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025