This is the title of the web page
This is the title of the web page

Please assign a menu to the primary menu location under menu

State

ಇಂದಿರಾ ಕ್ಯಾಂಟೀನ್ ಬಂದ್ ಆಗಿತ್ತು .ಹತ್ತಾರು ದಿನಗಳ ತದನಂತರ ಕೇಲ ಷರತ್ತುಗಳ ದಿಂದ ಮತ್ತೆ ಆರಂಭ.ಜಿಲ್ಲಾಧಿಕಾರಿ ಗಳ ಕಾಳಜಿ.!

ಇಂದಿರಾ ಕ್ಯಾಂಟೀನ್ ಬಂದ್ ಆಗಿತ್ತು .ಹತ್ತಾರು ದಿನಗಳ ತದನಂತರ ಕೇಲ ಷರತ್ತುಗಳ ದಿಂದ ಮತ್ತೆ ಆರಂಭ.ಜಿಲ್ಲಾಧಿಕಾರಿ ಗಳ ಕಾಳಜಿ.!

ಇಂದಿರಾ ಕ್ಯಾಂಟೀನ್ ಬಂದ್ ಆಗಿತ್ತು .ಹತ್ತಾರು ದಿನಗಳ ತದನಂತರ ಕೇಲ ಷರತ್ತುಗಳ ದಿಂದ ಮತ್ತೆ ಆರಂಭ. ಜಿಲ್ಲಾಧಿಕಾರಿ ಗಳ ಕಾಳಜಿ.! ಬಳ್ಳಾರಿ (10) ರಾಜ್ಯ ಸರ್ಕಾರದ ಮಹತ್ವ ಆಕಾಂಕ್ಷೆ ಆಗಿದ್ದ ಬಡವರಿಗೆ ಹಸಿವನ್ನು ನೀಗಿಸಲು ಕಡಿಮೆ ದರದಲ್ಲಿ ಮೂರು ಟೈಮ್ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.
ಅದರೆ ಬಳ್ಳಾರಿ ನಗರದಲ್ಲಿ ಇರುವ 5 ಕ್ಯಾಂಟೀನ್ ಗಳು ಹತ್ತಾರು ದಿನಗಳ ದಿಂದ ಬಂದ್ ಆಗಿದ್ದವು. ಕ್ಯಾಂಟೀನ್ ನಿರ್ವಹಣೆ ಮಾಡುವ ಅವರ ಗೆ ಸರ್ಕಾರ ದಿಂದ ಸಮಯಕ್ಕೆ ಹಣ ನೀಡಿದೆ ಹಿನ್ನೆಲೆಯಲ್ಲಿ ಕ್ಯಾಂಟೀನ್ ಬಂದ್ ಮಾಡಿದ್ದರು. ಕ್ಯಾಂಟೀನ್ ನಿರ್ವಹಣೆ ಮಾಡಲು ಹಣದ ಕೊರತೆ ಇದೆ ಏಂದು ಅಧಿಕಾರಿಗಳು ಗೆ ಪತ್ರದ ಮೂಲಕ ತಿಳಿಸಿ ಬಂದ್ ಮಾಡಲಾಗಿದೆ,ಆದರೆ ಇದರ ಬಗ್ಗೆ ಯಾರು ಸರಿಯಾದ ದೃಷ್ಟಿ ಮಾಡಿಲ್ಲ,ಕರ್ನಾಟಕ ದಲ್ಲಿ ಇಂದಿರಾ ಕ್ಯಾಂಟೀನ್ ಬಳ್ಳಾರಿ ಯಲ್ಲಿ ಪದೇಪದೇ ಬಂದ್ ಆಗುತ್ತಿರುವ ವಿಚಾರ ಅಚ್ಚರಿ ಮೂಡಿಸುತ್ತು.ಆದರೆ ಈಬಾರಿ ಹತ್ತಾರು ದಿನಗಳು ಕ್ಯಾಂಟೀನ್ ಬಂದ್ ಆಗಿದ್ದು, ಸರ್ಕಾರದ ಅಡಳಿತ ವ್ಯವಸ್ಥೆ ಯಾವ ಮಟ್ಟದಲ್ಲಿ ಅನ್ನವದು ಸಾರ್ವಜನಿಕರು ಆಲೋಚನೆ ಮಾಡದಂತೆ ಅಗಿದೆ. ಪ್ರಸ್ತುತ ಆರಂಭ ಗೊಂಡ ಇಂದಿರಾ ಕ್ಯಾಂಟೀನ್ ಗಳು ಗೆ ನಿರ್ವಹಣೆ ಮಾಡುವ ಅವರ ಗೆ 6 ದಿನಗಳಲ್ಲಿ ಹಂತ ಹಂತವಾಗಿ ಬಾಕಿ ಇರುವ ಮೊತ್ತವನ್ನು ನೀಡಲು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಬಲ್ಲ ಮೂಲಗಳ ಮಾಹಿತಿ. ಬಡವರ ಪರವಾಗಿ ಇರುವ ಯೋಜನೆ ಗಳಗೆ ತೊಂದರೆ ಅಗಬಾರದು ಅನ್ನವದು ಜನಸಾಮಾನ್ಯರ ಕಾಳಜಿ. ಜಿಲ್ಲಾಧಿಕಾರಿ ಗಳ ಪಾಲಿಕೆ ಕಮಿಷನರ್ ಗಳ ಕಾಳಜಿಗೆ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.ಕೆ.ಬಜಾರಪ್ಪ ವರದಿಗಾರರು.


News 9 Today

Leave a Reply