*ಹಿಂದಿನ ವರ್ಷದ ಬೆಳೆ ವಿಮಾ ಕೊಡಿಸಲು ರೈತರ ಗೆ
ಸಚಿವರು ಹೇಳಿದ್ದು ಸಾದ್ಯವೆ?!.* ಬಳ್ಳಾರಿ (5)ತಾಲ್ಲೂಕಿನ ಕೆಲ ಭಾಗಗಳಲ್ಲಿ ರೈತರು ಹೆಚ್ಚಿನ ಮಟ್ಟದಲ್ಲಿ ಕಡಲೆ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಪ್ರತಿ ವರ್ಷ ರೈತರ ಯಿಂದ ಸರ್ಕಾರದ ವಿಮಾ ಕಂಪನಿಗಳು,ಹಣವನ್ನು ಪಡೆದು ವಿಮಾ ಮಾಡುತ್ತಾರೆ. ಅದರೆ ಈವರೆಗೆ ಕಂಪನಿಗಳು ರೈತರ ಗೆ ಸಕ್ರಿಯವಾಗಿ ನಷ್ಟ ವಾಗಿದ್ದ ಬೆಳೆಗಳು ಗೆ ವಿಮೇನಿಡಿದ್ದು,ದಾಖಲೆ ಇಲ್ಲ.
ಅದು ಕೊಟ್ಟರು ಕೂಡ ಮುಗುಗೆತುಪ್ಪ ಸವಿರಂತೆ ಇರುತ್ತದೆ.
ಇದರಲ್ಲಿ ಬೆಳೆ ಸರ್ವೇ ಸಮಯದಲ್ಲಿ ಮತ್ತಷ್ಟು ಮೋಸ ಗಳು ಮಾಡುವ ಸರ್ಕಾರ ಗಳು.
ಇದರಲ್ಲಿ ಮೊನ್ನೆ ಹಗರಿ ಫಾರಂ ಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಕೇಂದ್ರ ರಾಜ್ಯ ಸಚಿವರು ಪಾಲ್ಗೊಂಡಿದ್ದರು.
ಆಸಮಯದಲ್ಲಿ ಅಬಾಗದ ಕೆಲ ಗ್ರಾಮಗಳ ರೈತರು ಜಿಲ್ಲೆಯ ಉಸ್ತುವಾರಿ ಸಚಿವರು ಅಗಿರವ ರಾಮುಲು ಅವರಿಗೆ ಕಳೆದ ವರ್ಷ ಕಡಲೆ ಬೆಳೆ ನಷ್ಟು ವಾಗಿದೆ ಎಂದು ಮಾನವಿ ಮಾಡಿದ್ದರು, ಅದಕ್ಕೆ ಸಚಿವರು ಕೇಳಿದ ಕೂಡಲೆ “ಶಿವ ವರ”ಕೊಟ್ಟಂತೆ ವಿಮಾ ಕಂಪನಿಗಳು ಜೊತೆಯಲ್ಲಿ ಮಾತನಾಡಿ ವಿಮಾ ಕೊಡಿಸುವ ಪ್ರಯತ್ನ ಮಾಡುವ ಬರವಸೆ ಕೊಟ್ಟಿದ್ದರು.
ಅದು ಕೂಡ 2021ರ ಬೆಳೆ ವಿಮಾ ಈಗಾಗಲೇ ವಿಮಾ ಕಂಪನಿಗಳು ಸರ್ವೇ ಮಾಡಿ ಬೆಳೆ ನಷ್ಟು ಹಾಗಿಲ್ಲ ಏಂದು ವರದಿ ನೀಡಲಾಗಿದೆ.
ಇಂತಹ ಸಂದರ್ಭದಲ್ಲಿ ವಿಮಾ ಕೊಡಿಸಲು ಸಾಧ್ಯವೇ ಇಲ್ಲ.
ಸೋಮವಾರದಂದು ನಗರದ ಕೃಷಿ ಇಲಾಖೆ ಯಲ್ಲಿ ರೈತ ರೊಂದಿಗೆ ಮೀಟಿಂಗ್ ಮಾಡಲಾಯಿತು.
ಬಿಜೆಪಿ ಲೀಡರ್ ಓಬಳೆಷ್,ಅಗ್ರಿಕಲ್ಚರ್ ಜೆಡಿಎ,ಎಡಿಎ,ತಹಶಿಲ್ದಾರ್ ನೂರಾರು ಮಂದಿ ರೈತರು ಬಾಗವಹಿಸಲಾಗಿತ್ತು.ಮೀಟಿಂಗ್ ಯಲ್ಲಿ ಹಿಂದಿನ ವರ್ಷದ ವಿಮಾ ಕೊಡಿಸಲು ಸಚಿವರು ಪ್ರಯತ್ನ ಮಾಡುವಂತೆ ಹೇಳಿದ್ದಾರೆ, ಅದರೆ ಈಗಾಗಲೇ ಅದು ಮುಗಿದ ಅಧ್ಯಯ,ಅಧಿಕಾರಿಗಳ ಸರ್ವೇ ಪ್ರಕಾರ ವರದಿ ಸಲ್ಲಿಕೆ ಅಗಿದೆ.
ಸಚಿವರ ಅಪ್ತರು ಅಧಿಕಾರಿಗಳು,ವಿಮಾ ಕಂಪನಿಗಳು ಜೊತೆಯಲ್ಲಿ ಮಾತನಾಡಿ,ಸಾಧ್ಯತೆ ಇದ್ದರೆ ಕೊಡಿಸುವ ಪ್ರಯತ್ನ ಮಾಡುತ್ತಿವೆ ಏಂದು ಬಣ್ಣ ಬಣ್ಣದ ಸಮಾದನವನ್ನು,ಹೇಳಿ ಒಂದು ಕಪ್ ಟೀ ಕೊಟ್ಟು ಅಧಿಕಾರಿಗಳ ಜೊತೆಯಲ್ಲಿ ಮೀಟಿಂಗ್ ಮಾಡಲಾಗಿದೆ ನೋಡೋಣ ಏಂದು,ಕಿವಿಗೆ ಮಂತ್ರವನ್ನು ಹಾಕಿ ಕಳಿಸಿದರು.
ರಾಜ್ಯ ದಲ್ಲಿ ಅವರದೇ ಸರ್ಕಾರ ಕೇಂದ್ರ ದಲ್ಲಿ ಅವರದೇ ಸರ್ಕಾರ ಇದೆ ಪ್ರತಿವರ್ಷ ರೈತರ ಬೆಳೆ ನಷ್ಟ ಗಳ ವರದಿ ನೋಡುತ್ತ ಇದ್ದಾರೆ, ಏಂದುಕೂಡ ರೈತರ ಕಷ್ಟ ನಷ್ಟಗಳನ್ನು ಕೇಳಿ ನ್ಯಾಯ ಮಾಡಿದ ಚರಿತ್ರೆ ಇಲ್ಲ.
ರೈತರು ಬೀದಿಗೆ ಇಳಿದು ಹೋರಾಟ ಮಾಡಿದರು, ಕೂಡ ಕಿವಿ ಬೆಚ್ಚಗೆ ಆಗಿಲ್ಲ.!!.ಚುನಾವಣೆ ಸಮಯದಲ್ಲಿ ಈರೀತಿಯಲ್ಲಿ ಅನ್ನದಾತ ನಗೆ ದಾರಿತಪ್ಪಿಸುವ ಕೆಲಸ ಮಾಡಬಾರದು.
ಕಳದ ವರ್ಷದ ಪರಿಹಾರ ತಾವು ಕೊಡಿಸಲು ಸಾಧ್ಯವಿಲ್ಲ.
ಅದೇರೀತಿ ಯಲ್ಲಿ ರಾಜ್ಯದಲ್ಲಿ ಇನ್ನೂ ಹಲವಾರು ಬೆಳೆಗಳು ನಾಶವಾಗಿದ್ದಾವೆ.
ವಿಮಾ ಕಂಪನಿಗಳ ದ್ರೋಹದ ಕೆಲಸಕ್ಕೆ ಮತ್ತು ಸಾಲದ ವಿಚಾರದಲ್ಲಿ ರೈತರು ಆತ್ಮಹತ್ಯೆಗೆ ಶರಣಾದರು,ಆಸಮಯದಲ್ಲಿ ಸರ್ಕಾರ ಕ್ಕೆ ಸಚಿವರು ಗೆ ಕಣ್ಣು ಇರಲಿಲ್ಲವೇ ಏಂದು ಸಾರ್ವಜನಿಕರ ಪ್ರಶ್ನೆ ಆಗಿತ್ತು.
ಅದುಕೂಡ ರೈತ ಮುಖಂಡರು ಇಲ್ಲದೆ ತಮ್ಮ ಆಪ್ತರು ಜೊತೆಯಲ್ಲಿ ಮೀಟಿಂಗ್ ಮಾಡಿಸಿ ರಾಜಕೀಯ ಮಾಡಲು ಪ್ಲಾನ್ ಮಾಡಿದ್ದು ಬಹಿರಂಗ ವಾಗಿ ಕಾಣುತ್ತದೆ.ಸಚಿವರ ಒತ್ತಡ ಕ್ಕೆ ಮಣಿದು ಕಾಟಚಾರಕ್ಕೆ ಮೀಟಿಂಗ್ ಮಾಡಲಾಗಿದೆ ಕಳದ ವರ್ಷದ ವಿಮೇ ಮತ್ತೆ ಕೊಡಿಸಲು ಆಗದೇ ಇರುವ ವಿಚಾರ ಸುಮ್ಮನೆ ಮಾಡಬೇಕು ಅಗಿದೆ ಎಂದು ಕೆಲ ಅಧಿಕಾರಿಗಳು ಗುಸು,ಗುಸು ಮಾತನಾಡುತ್ತಾ ಇದ್ದದ್ದು ಕೇಳಿ ಬಂದಿತ್ತು. ರೈತರು ಕೂಡ ಏನು ಮಾಡದೇ ಪ್ರಯತ್ನ ಮಾಡೋಣ ಏಂದು ಬಂದಿದ್ದಿವಿ.ಇನ್ನೂ ಮುಂದೆ ಅದರು ಸಕ್ರಿಯವಾಗಿ ಸರ್ವೇ, ಮಳೆ ಆಶ್ರಿತ ಬೆಳೆಗಳನ್ನು ರೈತರ ಸಮ್ಮುಖದಲ್ಲಿ ಮಾಡಬೇಕು,ಚನ್ನಾಗಿ ಇರುವ ಪ್ರದೇಶಗಳಲ್ಲಿ ಸರ್ವೇ ಮಾಡಿ ನಷ್ಟ ಆಗಿಲ್ಲ ಏಂದು ವರದಿ ನೀಡಿ ರೈತರ ಗೆ ಮೋಸ ಮಾಡಬೇಡಿ ಏಂದು ಪತ್ರದ ಮೂಲಕ ಮನವಿ ಮಾಡಿದರು.
ಇನ್ನೂ ನಾಲ್ಕು ತಿಂಗಳ ಬಾಕಿ ಇದೆ ಚುನಾವಣೆ ಗೆ ರಾಜಕಾರಣಿಗಳ ಏನೆಲ್ಲ ಡ್ರಾಮಾ ಗಳು ಮಾಡುತ್ತಾರೆ ಜನರ ಬಳಿ ಏಂದು ನೋಡುತ್ತ ಇರಬೇಕು.
ಜನರು ಪ್ರಶ್ನೆ ಮಾಡುವ ಶಕ್ತಿ ವಂತರು ಆಗಬೇಕು,ಇಲ್ಲದಿದ್ದರೆ,1000/ಓಟುಗೆ,ಕ್ವಾಟರ್, ಚಿಕನ್, ಬಾಡುಉಟ ಗಥಿ ಆಗುತ್ತದೆ. ತದನಂತರ ಸಮಸ್ಯೆಗಳು ಕೇಳಲು ಸಾಧ್ಯವಿಲ್ಲ??. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ)