*ಮುಗ್ದ ಜನರ ಪ್ರಾಣವನ್ನು ಕೊಂದ ವಿದ್ಯುತ್ ಗುತ್ತಿಗೆ ದಾರರು,ಅಧಿಕಾರಿಗಳು.!!* ಬಳ್ಳಾರಿಯ ಜೆಸ್ಕಂ ಇಲಾಖೆ ಯಲ್ಲಿ,ತಿಳುವಳಿಕೆ ಇಲ್ಲದೆ ಇರುವ ವಿದ್ಯುತ್ ಗುತ್ತಿಗೆ ದಾರರು,ಇದ್ದಾರೆ ಅನ್ನುವ ಮಹತ್ವದ ದಾಖಲೆ ಬಹಿರಂಗ, ಬಳ್ಳಾರಿ,ವಿದ್ಯುತ್ ಗುತ್ತಿಗೆ ದಾರರ ಸಂಘದ ಕಾರ್ಯದರ್ಶಿ, ಇಲಾಖೆ ಗೆ ಪತ್ರದಲ್ಲಿ ಬರೆದ,ದಾಖಲೆ ಗ್ರೂಪ್ ಗಳಲ್ಲಿ ಬಹಿರಂಗ ವಾಗಿದೆ. ಇದು ಇತ್ತೀಚಿನ ವಿಮ್ಸ್ ಆಸ್ಪತ್ರೆ ಯಲ್ಲಿ ನಡೆದ ಘಟನೆ ಗೆ ಸಂಘದ ಕಾರ್ಯದರ್ಶಿ ಬರೆದ ಪತ್ರಗೆ ಸಂಬಂಧ ಗಳು ಕಾಣುತ್ತವೆ. ಇದು ತುಂಬಾ ಗಂಭೀರ ವಿಚಾರ ವಾಗಿದೆ. ಇವರಿಗೆ ಬಳ್ಳಾರಿ ಜಿಲ್ಲೆ ಯಲ್ಲಿ ನಡೆದ ಹಲವಾರು ವಿದ್ಯುತ್ ಅವಘಡ ಗಳ ಗೆ,ಅಧಿಕಾರಿಗಳು, ಮತ್ತು ಅಪಾಯ ಅಗಿರವ ಪ್ರದೇಶದಲ್ಲಿ,ಕಾಮಗಾರಿ ಮಾಡಿದ ಗುತ್ತಿಗೆ ದಾರರ ನಿರ್ಲಕ್ಷ್ಯ ಇದೇ ಅನ್ನುವ ಅದಕ್ಕೆ,ಸಂಘದ ಕಾರ್ಯದರ್ಶಿ ಬರೆದ ಪತ್ರ,ಸಾಕ್ಷಿ ನೀಡುತ್ತದೆ.ಇದು ತುಂಬಾ ಅಪಾಯದ ಬೆಳವಣಿಗೆ ಅಗಿದೆ. ಇವರಿಗೆ ಅಗಿರವ ಪ್ರತಿ ಅಪಾಯದ ಘಟನೆ ಗೆ,ಜವಾಬ್ದಾರಿ ಆಗಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ,ತೆಗೆದುಕೊಂಡು ಉನ್ನತ ಮಟ್ಟದ,ತನಿಖೆ ನಡೆಸಿ,ತಿಳುವಳಿಕೆ ಇಲ್ಲದೆ ಇರುವ ಗುತ್ತಿಗೆ ದಾರರು,ಲೈಸೆನ್ಸ್ ರದ್ದು ಮಾಡಬೇಕು, ಈವರೆಗೆ ನಡೆದ ಘಟನೆ ಗಳು ಗೆ ಅವರನ್ನು ಹೊಣೆಗಾರಿಕೆ ಮಾಡಿ,ನಷ್ಟ ಪರಿಹಾರಕ್ಕೆ ಕ್ರಮ ಮಾಡಬೇಕು ಅಂತಹ ,ತಿಳುವಳಿಕೆ ಇಲ್ಲದೆ ಇರುವ ಗುತ್ತಿಗೆ ದಾರರಗೆ ಕೆಲಸ ನೀಡಿದ ಅಧಿಕಾರಿಗಳನ್ನು ಜೈಲು ಗೆ ಹಾಕಬೇಕು. ಮುಗ್ಧ ಜನರ ಪ್ರಾಣಿಗಳನ್ನು ಕೊಂದ,ಇವರ ಗೆ ಸಾರ್ವಜನಿಕರು,ಬಹಿರಂಗ ಪ್ರದೇಶಗಳಲ್ಲಿ, ಶಿಕ್ಷೆ ಕೊಡುವ ಅಪಾಯ ಇದೇ.ಇಲಾಖೆಗೆ ಬರೆದ ಪತ್ರದಲ್ಲಿ, ಔಟ್,ವರ್ಡ್ ಇನ್ ವರ್ಡ್ ಪತ್ರದ ವ್ಯವಹಾರ ತಿಳಯದೆ ಇರುವ ವಿಚಾರದಲ್ಲಿ ತಿಳುವಳಿಕೆ ಇಲ್ಲಿದೆ ಇರುವ ಗುತ್ತಿಗೆ ದಾರರು ಏಂದು ಬರೆದ ಇರುವ ಪತ್ರ ಸಂಚಲನವನ್ನು ಉಂಟುಮಾಡಿದೆ. ಕೇವಲ ಇಲಾಖೆ ಗೆ ವ್ಯವಹಾರ ಮಾಡುವ ದಾಖಲೆಯನ್ನು ಸಕ್ರಿಯವಾಗಿ, ನೀಡಲು ಅಗದೆ ಇರುವ,ಗುತ್ತಿಗೆ ದಾರರಗೆ, ಕಾಮಗಾರಿಯನ್ನು ನೀಡಿದ್ದು, ಅಧಿಕಾರಿಗಳು ಮಾಡಿದ,ಬಹುದೊಡ್ಡ ಅಪರಾಧ ಏಂದು ಕೇಲ ಅಧಿಕಾರಿಗಳು ಮರ್ಮ ವಾಗಿ ಮಾತನಾಡುತ್ತಾರೆ.ಪೂರ್ತಿ ಮಾಹಿತಿ ನ್ಯೂಸ್9ಟುಡೇ ದಲ್ಲಿ ಮುಂದೆ ವರಿಯುತ್ತದೆ.ಕೆ.ಬಜಾರಪ್ಪ ವರದಿಗಾರರು.
News 9 Today > State > ಮುಗ್ದ ಜನರ ಪ್ರಾಣವನ್ನು ಕೊಂದ ವಿದ್ಯುತ್ ಗುತ್ತಿಗೆ ದಾರರು,ಅಧಿಕಾರಿಗಳು.!!
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025