This is the title of the web page
This is the title of the web page

Please assign a menu to the primary menu location under menu

State

ಸುಂದರ ನಗರ ಆಗಬೇಕು,ಕತ್ತಲು ಹೊಗಬೇಕು,ಜನರ ಪೀತಿ ಗಳಸ ಬೇಕು.30.24.ಕೋಟಿ ವೆಚ್ಚದಲ್ಲಿ ಹೊಸ ಬೀದಿ ದೀಪಗಳು ಅಳವಡಿಕೆ.ಮೇಯರ್ ಸುಬ್ಬರಾಯುಡು ರಾಜೇಶ್ವರಿ

ಸುಂದರ ನಗರ ಆಗಬೇಕು,ಕತ್ತಲು ಹೊಗಬೇಕು,ಜನರ ಪೀತಿ ಗಳಸ ಬೇಕು.30.24.ಕೋಟಿ ವೆಚ್ಚದಲ್ಲಿ ಹೊಸ ಬೀದಿ ದೀಪಗಳು ಅಳವಡಿಕೆ.ಮೇಯರ್ ಸುಬ್ಬರಾಯುಡು ರಾಜೇಶ್ವರಿ

ಸುಂದರ ನಗರ ಆಗಬೇಕು,ಕತ್ತಲು ಹೊಗಬೇಕು,ಜನರ ಪೀತಿ ಗಳಸ ಬೇಕು.30.24.ಕೋಟಿ ವೆಚ್ಚದಲ್ಲಿ ಹೊಸ ಬೀದಿ ದೀಪಗಳು ಅಳವಡಿಕೆ.ಮೇಯರ್ ಸುಬ್ಬರಾಯುಡು ರಾಜೇಶ್ವರಿ ಬಳ್ಳಾರಿ(19).ನಗರದಲ್ಲಿ ಶನಿವಾರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಮಹತ್ತರ ಯೋಜನೆ ಗೆ ಚಾಲನೆ ನೀಡಿದ್ದಾರೆ ಇಡಿ ರಾಜ್ಯ ನೋಡುವಂತೆ ಅಗಿದೆ.

30.24.ಕೋಟಿ ವೆಚ್ಚದಲ್ಲಿ,ನೂತನ ಎಲ್‌,ಇ,ಡಿ ಬೀದಿ ದೀಪಗಳು ಅಳವಡಿಸುವ ಕಾರ್ಯಕ್ರಮ ಕ್ಕೆ ಮಹಿಳಾ ಮೇಯರ್ ರಾಜೇಶ್ವರಿ ಸುಬ್ಬರಾಯುಡು ಗ್ರಾಮೀಣ ಶಾಸಕರು ನಾಗೇಂದ್ರ,ಪಾಲಿಕೆ ಸದಸ್ಯರು, ಗ್ರಾಮೀಣ ಪ್ರದೇಶದ ಕ್ಷೇತ್ರದಲ್ಲಿ ಬರುವ ಪಾಲಿಕೆಯ ವಾರ್ಡ್‌ ಅಗಿರವ ಕೋಟೆ ಪ್ರದೇಶದ ಚಿನ್ನಯ್ಯಪ್ಪ ಜಗನ್ ವಾರ್ಡ್‌ ಯಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಉಸ್ತುವಾರಿ ಸಚಿವರು ಶ್ರಿರಾಮುಲು ಮತ್ತು ಶಾಸಕರು ನಾಗೇಂದ್ರ ಅವರ ಸರ್ಕಾರದ ಸಹಾಯ ಸಹಕಾರ ದಿಂದ, ನಗರ ಸುಂದರವಾಗಿ ಇರಬೇಕು, ನಗರದಲ್ಲಿ ಕತ್ತಲು ಇರಬಾರದು ಬೆಳಕು ದಿಂದ ಇರಬೇಕು ಅನ್ನುವ ನಿಟ್ಟಿನಲ್ಲಿ,ನಗರದ್ಯಾಂತ ನೂತನ ಎಲ್.ಇ.ಡಿ ವಿದ್ಯುತ್ ಬಳಕೆ, ಎನರ್ಜಿ ಉಳಿತಾಯ ಗುರಿ ಇಟ್ಟುಕೊಂಡು,ಯೋಜನೆ ಮಾಡಲಾಗಿದೆ.

ನಗರದಲ್ಲಿ 30.793, ಎಲ್‌,ಇ,ಡಿ ಲೈಟ್ ಗಳು ಹಾಕಲಾಗುತ್ತದೆ, ನೂತನ ಟೆಕ್ನಾಲಜಿ ದಿಂದ ಸಿಸ್ಟಮ್ ನಡೆಯುತ್ತದೆ.

ಇ-ಸ್ಮಾರ್ಟ್ ಎನರ್ಜಿ ಅನ್ನುವ ಸಂಸ್ಥೆ ನಿರ್ವಹಣೆ ಮಾಡುತ್ತದೆ.CCMS-(centlised control and monitoring system) ಕಂಟ್ರೋಲ್ ರೂಮ್ ನಿಂದಲೇ ಬೀದಿ ದೀಪಗಳನ್ನು ನಿಯಂತ್ರಣ ಮಾಡಬಹುದು.

ನಗರದಲ್ಲಿ 841 ಸ್ವಿಚ್ ಕೇಂದ್ರ ಗಳು ಇರುತ್ತವೆ, ನಗರದಲ್ಲಿ ಏಲ್ಲಿ ಲೈಟ್ ಬಿದ್ದಿಲ್ಲ ಏಂದು ಕೇಂದ್ರ ಸ್ಥಾನ ದಿಂದ ನೋಡಬಹುದು ತಕ್ಷಣವೇ ಸಮಸ್ಯೆ ಬಗೆಹರಿಸಲು ಸಾಧ್ಯತೆ ಇರುತ್ತದೆ.

ಇನ್ನುಮುಂದೆ ನಗರದಲ್ಲಿ ಬೀದಿ ಲೇಟ್ ಗಳು ಇಲ್ಲ ಅನ್ನುವ ಪ್ರಶ್ನೆಯು ಇರೋದುಇಲ್ಲ ಎಂದರು.

ಈಯೋಜನೆ,
PPP.(ಪಬ್ಲಿಕ್,ಪ್ರೈವೇಟ್ ಪಾರ್ಟ್ನರ್ ಶಿಪ್ )ಯಲ್ಲಿ ಇರುತ್ತದೆ.

ನೂತನ ಟೆಕ್ನಾಲಜಿ ವ್ಯವಸ್ಥೆ ದಿಂದ 4.56,ಕೋಟಿ ವಾರ್ಷಿಕ ವಿದ್ಯುತ್ ಶುಲ್ಕ ಉಳಿತಾಯ ಮಾಡಬಹುದು.

ಪ್ರಸ್ತುತ ಪಾಲಿಕೆ ವಾರ್ಷಿಕ 8.33ಕೋಟಿ ವಿದ್ಯುತ್ ಶುಲ್ಕವನ್ನು ನೀಡಲಾಗುತ್ತದೆ, ಉಳಿದ ಹಣದಿಂದ ಏಜೆನ್ಸಿ ಗೆ ಪಾವತಿ ಮಾಡಲಾಗುತ್ತದೆ ಎಂದರು. ಟ್ರಯಲ್ ಕಾಮಗಾರಿ ಆರಂಭ ಮಾಡಲಾಗಿದೆ,ರಾತ್ರಿ ಸಮಯದಲ್ಲಿ ಪರಿಶೀಲನೆ ಮಾಡಲಾಗಿದೆ, ಉತ್ತರ ಬೆಳಕು ಕಾಣುತ್ತದೆ, ಸಾರ್ವಜನಿಕರು ಚನ್ನಾಗಿ ಇದೆ ಅನ್ನುತ್ತಾರೆ ಎಂದರು. ಕಾಂಗ್ರೆಸ್ ಅಡಳಿತ ಪಾಲಿಕೆ ಅಗಿರವ ಹಿನ್ನೆಲೆಯಲ್ಲಿ, ನೂತನ ಯೋಜನೆ ಗಳು ಗೆ, ಅಭಿವೃದ್ಧಿ ವಿಚಾರದಲ್ಲಿ ತುಂಬಾ ಸರ್ಕಸ್ ಮಾಡಬೇಕು ಆಗುತ್ತದೆ. (ಒಂದು ರೀತಿಯಲ್ಲಿ ನವಗ್ರಹ ತಿಕ್ಕಾಟ ಎನ್ನಬಹುದುಹಳ್ಳಿ ಬಾಷೆಯಲ್ಲಿ) ಪಾಲಿಕೆಯ ಯಾಲ್ಲ ಸದಸ್ಯರು ಸಹಾಯ ಸಹಕಾರ ದಿಂದ ಒಬ್ಬ ಮಹಿಳಾ ಮೇಯರ್ ಯಾಗಿ ನಗರಕ್ಕೆ ಶಕ್ತಿ ಮೀರಿ ಕೆಲಸವನ್ನು ಮಾಡುತ್ತಿರುವ ಸಂತೋಷ ತೃಪ್ತಿ ನನಗೆ ಇದೇ,ಆರಂಭದಲ್ಲಿ ಸ್ವಲ್ಪ ಅಭಿವೃದ್ಧಿ ವಿಚಾರ ದಲ್ಲಿ ಹೆಚ್ಚು ಕಡಿಮೆ ಇತ್ತು ತದನಂತರ ನಗರದ ಜನರ ಆಶೀರ್ವಾದ ಕೂಡ ಸಿಕ್ಕಿತ್ತು, ಮುನ್ನುಗ್ಗಲು ಧೈರ್ಯ ಬಂತು ಎಂದರು.

ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕೂಡ ಸ್ಪರ್ಧೆ ಮಾಡಲು ನಮ್ಮ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೇಳಲಾಗಿದೆ,ನಂಬಿಕೆ ಇದೇ.

ನಗರದ ಜನರ “ನಾಡಿಮೀಡತ” ಸ್ನೆಹ ಸಂಬಂಧ ಗಳು ಹತ್ತಿರ ದಿಂದ ನೋಡಲಾಗಿದೆ.

ಹೈ ಕಮಾಂಡ್ ತೀರ್ಮಾನವೇ ಅಂತಿಮ, ನಮ್ಮ ಸರ್ಕಾರ ಇಲ್ಲದಿದ್ದರೂ ಹಲವಾರು ಅಭಿವೃದ್ಧಿ ಕಾಮಗಾರಿ ಗಳು ಮಾಡಲಾಗಿದೆ ಪಾಲಿಕೆ ಬಜೆಟ್ ಯಲ್ಲಿ ತಾವು ನೋಡಬಹುದು,*ನಾವು ಮಾಡಿದ ಅಭಿವೃದ್ಧಿಯೇ ಈಬಾರಿ ಕಾಂಗ್ರೆಸ್ ಪಕ್ಷಕ್ಕೆ ಶ್ರೀರಕ್ಷೆ ಆಗುತ್ತದೆ, ಏಂದರು.*

ನಗರ ಶಾಸಕ ರಗೆ ಆಹ್ವಾನ ಮಾಡಲಾಗಿದೆ ಅವರು ಬಂದಿಲ್ಲ (ಅನಿವಾರ್ಯ ಕಾರಣ ಕೆಲಸ ದಿಂದ).ಈಸಂದರ್ಭದಲ್ಲಿ ಹಿರಿಯ ರಾಜಕಾರಣಿ ನಾರಾ ಸೂರ್ಯ ನಾರಾಯಣ ರೆಡ್ಡಿಯವರು ಪಾಲಿಕೆಯ ಸದಸ್ಯರು,ಆಸೀಫ್ ,ನಂದಿಶ್ ಪ್ರಭಂಜನ್ ಸೋಮು ರಾಮಾಂಜಿನಿ,ಗೋವಿಂದ, ಕುಬೇರ,ಶಿವರಾಜ್ ಜಬ್ಬರ್ ಮಹಿಳಾ ಸದಸ್ಯರು. ಕಾಂಗ್ರೆಸ್ ಲೀಡರ್ ಪದ್ಮ ಉಪಸ್ಥಿತಿ ಇದ್ದರು.(ಕೆ.ಬಜಾರಪ್ಪ ವರದಿಗಾರರು.ಕಲ್ಯಾಣ ಕರ್ನಾಟಕ.)


News 9 Today

Leave a Reply