This is the title of the web page
This is the title of the web page

Please assign a menu to the primary menu location under menu

State

ಕಲ್ಯಾಣ ರಾಜ್ಯ ಪ್ರಗತಿಪಕ್ಷಕ್ಕೆ ಸೇರ್ಪಡೆ ಡೈನಾಮಿಕ್ ಪವರ್ ಫೂಲ್ ಲೀಡರ್ ಗಾಲಿ ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ.!!

ಕಲ್ಯಾಣ ರಾಜ್ಯ ಪ್ರಗತಿಪಕ್ಷಕ್ಕೆ ಸೇರ್ಪಡೆ ಡೈನಾಮಿಕ್ ಪವರ್ ಫೂಲ್ ಲೀಡರ್ ಗಾಲಿ ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ.!!

*ಕಲ್ಯಾಣ ರಾಜ್ಯ ಪ್ರಗತಿಪಕ್ಷಕ್ಕೆ ಸೇರ್ಪಡೆ ಡೈನಾಮಿಕ್ ಪವರ್ ಫೂಲ್ ಲೀಡರ್ ಗಾಲಿ ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ.!!*

*ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಪರಮದೇವನಹಳ್ಳಿಯ ಬಿಜೆಪಿಯ ಹಿರಿಯ ಮುಖಂಡರಾದ ಶ್ರೀ ಜಿ ಶಿವಾರೆಡ್ಡಿಯವರು ಇಂದು ಪಾವಗಡದಲ್ಲಿ ಸಂಸ್ಥಾಪಕರಾದ ಸನ್ಮಾನ್ಯ ಶ್ರೀ ಜಿ ಜನಾರ್ದನರೆಡ್ಡಿಯವರ ಸಮ್ಮುಖದಲ್ಲಿ ಕಲ್ಯಾಣ ರಾಜ್ಯ ಪ್ರಗತಿಪಕ್ಷ ಸೇರ್ಪಡೆಯಾದರು*

ಶ್ರೀಯುತರು *ನಿನ್ನೆ ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಕೇಂದ್ರ ರಸಾಯನ ಮತ್ತು ರಸಗೊಬ್ಬರ ಸಲಹಾ ಸಮಿತಿಯ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು*

ಈ ಸಂದರ್ಭದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖಂಡರಾದ *ಶ್ರೀ ದಮ್ಮೂರ್ ಶೇಖರ್ ರವರು ಹಾಗೂ ಶ್ರೀ ರಮಣರವರು ಹಾಜರಿದ್ದರು*


News 9 Today

Leave a Reply