*ನ್ಯಾಯಮೂರ್ತಿ ಏಜೆ ಸದಾಶಿವ ಆಯೋಗ ವರದಿಯನ್ನು ಅನುಷ್ಠಾನಗೊಳಿಸಲು ವಿಳಂಬ ಧೋ’ರಣೆ* *ಮಾಡುತ್ತಿರುವ ಬಿ ಜೆ ಪಿ ಸರ್ಕಾರದ ವಿರುದ್ಧ ಖಂಡಿಸಿ ಅನಿರ್ದಿಷ್ಟಾವಧಿ ದರಣಿ ಸತ್ಯಗ್ರಹ* *ಹೋರಾಟಕ್ಕೆ ಮಹಾನಂದಿ ಕೊಟ್ಟಂ ಮುಖಂಡರಿಂದ ಬೆಂಬಲ*
*ಬಳ್ಳಾರಿ.ದಿ: 27/7/2022 ರಂದು ಮಹಾನಂದಿ ಕೊಟ್ಟಂ ನಗರದಿಂದ ದಲಿತ ಮುಖಂಡರುಗಳು ಕೆ ನಾಗರಾಜ್ ರಾಮು(ಪರಶುರಾಮು)ಮಹೇಶ ಕುರುವಳ್ಳಿ ಶಿವಪ್ಪ ಹುಲುಗಪ್ಪ ಚಂದ್ರಪ್ಪ ,ಕೆ ಮಲ್ಲಿನಾಥ್,ರಾಮು*
* *ಶಿವಲಿಂಗರವರು* ಹಾಗೂ ಇನ್ನಿತರ ಮಾದಿಗ ಸಮಾಜದ ನಾಯಕರು ಭಾಗವಹಿಸಿ ಈ ಧರಣಿ ಯಲ್ಲಿ ಪಾಲ್ಗೊಂಡಿದ್ದರು.*ವರದಿ:-.ಕೆ.ಬಜಾರಪ್ಪ* (ADVT)