This is the title of the web page
This is the title of the web page

Please assign a menu to the primary menu location under menu

State

ಕಲ್ಯಾಣ ರಾಜ್ಯ ಪಕ್ಷದ ಕಲರವ

ಕಲ್ಯಾಣ ರಾಜ್ಯ ಪಕ್ಷದ ಕಲರವ

ಕಲ್ಯಾಣ ರಾಜ್ಯ ಪಕ್ಷದ ಕಲರವ

ಬಳ್ಳಾರಿ ನಗರದ *ಬಂಡಿಮೋಟ್ ಏರಿಯಾದಲ್ಲಿ ಕಲ್ಯಾಣ ರಾಜ್ಯ ಪಕ್ಷದ ಅಧಿನಾಯಕಿ, ಶ್ರೀಮತಿ ಲಕ್ಷ್ಮಿಅರುಣಾ ಜನಾರ್ದನ್ ರೆಡ್ಡಿ ಅವರು ಅಬ್ಬರದ ಪ್ರಚಾರ ನಡೆಸಿದರು*

*ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಸರ್ವ ಜನಾಂಗದ ಸಾಹುಕಾರನ ಆಶಯದಂತೆ ಕಾರ್ಯನಿರ್ವಹಿಸುತ್ತಿರುವ ಕಲ್ಯಾಣ ರಾಜ್ಯ ಪ್ರತಿಪಕ್ಷ*

ಬಂಡಿಮೋಟ್ ಭಾಗದ ಸಾವಿರಾರು ಕಾರ್ಯಕರ್ತರು,ಮಹಿಳೆಯರು, ದೊಡ್ಡ ಮಟ್ಟದಲ್ಲಿ ಭಾಗವಹಿಸಿದ್ದರು.
*ಕಾರ್ಯಕ್ರಮದಲ್ಲಿ ಕಲ್ಯಾಣ ರಾಜ್ಯ ಪ್ರತಿಪಕ್ಷದ ಮುಖಂಡರಾದ ದಮ್ಮೂರ್ ಶೇಖರ್ ಶ್ರೀ ಮಹಪೂಜ್ ಅಲಿಖಾನ್ ,ಉಮಾ ರಾಜ್ ಶ್ರೀ ಪ್ರವೀಣ್ ರೆಡ್ಡಿ ಶ್ರೀ ಮಲ್ಲಿಕಾರ್ಜುನ ಆಚಾರ್ ಭಾಗವಹಿಸಿದ್ದರು*


News 9 Today

Leave a Reply