ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾರಿ ನಗರದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆ.
*ಬಳ್ಳಾರಿ (31)ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಸನ್ಮಾನ್ಯ ಜಿ ಜನಾರ್ಧನ್ ರೆಡ್ಡಿ ಅವರು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಶ್ರೀಮತಿ ಲಕ್ಷ್ಮಿಅರುಣಜನಾರ್ಧನ ರೆಡ್ಡಿಯವರನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಬಳ್ಳಾರಿ ಯಲ್ಲಿ ಹೆಚ್ಚಿನ ಮತಗಳು ಇರುವ ಸಮುದಾಯದ, ಅವರನ್ನು ಕಣಕ್ಕೆ ಇಳಿಸುತ್ತಾರೆ ಅನ್ನುವ ಮಾತುಗಳು ಕೇಳಿ ಬರುತ್ತಿದ್ದವು.
ಬಳ್ಳಾರಿಯಲ್ಲಿ ಸೋಮಶೇಖರ್ ರೆಡ್ಡಿ ನಿಂತಿದ್ದು ಖಚಿತ ವಾದರೆ ಜನಾರ್ದನ ರೆಡ್ಡಿ ಗೆ ಬಳ್ಳಾರಿ ಗೆಲವು 100%ಖಚಿತ ಅನ್ನುವ ಲೆಕ್ಕಾಚಾರ ದಲ್ಲಿ ಇದ್ದಾರೆ.
ಕಾಂಗ್ರೆಸ್ ಯಲ್ಲಿ ಒಬ್ಬ ವ್ಯಕ್ತಿ ಹೊರತು ಪಡಿಸಿ ಇನ್ನೂ ಉಳಿದ ಅವರು ಕಾಲಕ್ಕೆ ತಕ್ಕಂತೆ ಹೋಗುವ ಗುಣವಂತರು ಇದ್ದಾರೆ.
ಸೋಮಶೇಖರ್ ರೆಡ್ಡಿ ಸ್ಪರ್ಧೆ ಜನಾರ್ದನ ರೆಡ್ಡಿ ಗೆ ವರದಾನ ಆಗುತ್ತದೆ.
ಲೈನ್ ಕ್ಲಿಯರ್ ವಿಧಾನ ಸಭಾ ಗೆ ಖಚಿತ, ಕೊನೆಯವರೆಗೂ ರೆಡ್ಡಿ ಅವರ ರಗಡ ರಹಸ್ಯವಾಗಿ ಇರುತ್ತದೆ. ನಗರದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು, ಸಂಭ್ರಮಾಚರಣೆ ಮಾಡಿದರು.ಈಸಂದರ್ಬದಲ್ಲಿ,ರಾಜಶೇಖರ್ ಗೌಡ, ದಮ್ಮೂರು ಶೇಖರ್ ,ಉಮಾರಾಜ್ ಅಲಿಖಾನ್ ಇದ್ದರು. ಕೆ.ಬಜಾರಪ್ಪ ವರದಿಗಾರರು. ಕಲ್ಯಾಣ ಕರ್ನಾಟಕ