⚡ *ಕಂಪ್ಲಿ ಶಾಸಕ ಗಣೇಶ್ ಅನ್ನ ಭಾಗ್ಯ ಅಕ್ಕಿಯ ಗಲಾಟೆ ಕಥೆ ಏನು ಇದು?.ಶಾಸಕ ಸತ್ಯ ಹರಿಶ್ಚಂದ್ರವೇ?
•ಸೇಡಿನ ರಾಜಕೀಯ ಆರಂಭ
• ನಗೆಪಟ್ಲುಗೆ ಗುರಿಯಾದ ಶಾಸಕ.
•ಸೊಂತ ಪಕ್ಷದಲ್ಲಿ ವಿರೋಧಿ ಬಣ.
•ಸಣ್ಣತನದ ರಾಜಕಾರಣಿ ಮಾಡುತ್ತರೆ.
ಬಳ್ಳಾರಿ (24)ಕಂಪ್ಲಿ ಹೋಬಳಿ ತಿಮ್ಮಲಪುರ ಕೊಳಿಫಾರಂ ಒಂದರಲ್ಲಿ ನೂರಾರು ಚೀಲಗಳಲ್ಲಿ, ಪಡಿತರ ಅನ್ನ ಭಾಗ್ಯ ಅಕ್ಕಿ ಅಕ್ರಮ ವಾಗಿ ಸಂಗ್ರಹಿಸಿ ಇಟ್ಟು ಕಾಳ ಸಂತೆ ಗೆ,ಸಾಗಾಟ ಮಾಡುತ್ತಿದ್ದಾರೆ ಅನ್ನುವ ಖಚಿತ ಮಾಹಿತಿ ಮೇರೆಗೆ ರಾತ್ರಿ ಸಮಯದಲ್ಲಿ ಶಾಸಕರು ನೇರವಾಗಿ ದಾಳಿ ಮಾಡಿ,ಪ್ರಕರಣ ದಾಖಲೆ ಮಾಡಿಸಿದ್ದು,ತಿಳಿದು ಸಂಗತಿ ಅಚ್ಚರಿಯ ಅನುಮಾನ ವಿಚಾರ ಅಗಿದೆ.
ಶಾಸಕರ ಮಾಡಿದ ಕೆಲಸ ನಗೆ ಪಟ್ಲುಗೆ ಗುರಿಅಗಿದೆ.
ಸೇಡಿನ ರಾಜಕೀಯ ಮಾಡಲು ಹೊರಟಿದ್ದಾರೆ,
ಅವರ ಪಕ್ಷದಲ್ಲೆ ವಿರೋಧಿ ಗಳು ಇದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಾ ಇದ್ದಾವೆ.
ಗಣೇಶ್ ಅವರಿಗೆ ಈಬಾರಿ ಪಕ್ಷದ ಟಿಕೆಟ್ ಕನಸಿನ ಮಾತುಗಳು ಆಗುತ್ತವೆ, ಈಗಾಗಲೇ ಪ್ರಬಲವಾಗಿ ಇರುವ ಕಾಂಗ್ರೆಸ್ ಪಕ್ಷದಲ್ಲಿ ನಾರಾಯಣಪ್ಪ ಅನ್ನುವ ಮತ್ತೊಬ್ಬರು ಹೆಸರು ಕೇಳಿ ಬರುತ್ತಾ ಇದೆ.
ಈಹಿಂದೆ ಸ್ಥಳೀಯ ಕಾಂಗ್ರೆಸ್ ನಾಯಕರು ಕೂಡ ಅವರಿಗೆ ಬೆಂಬಲ ತೋರಿಸಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಾ ಇದ್ದಾವೆ.
ಹಲವಾರು ವರ್ಷಗಳ ದಿಂದ ರಾಜರೋಷವಾಗಿ ಅಕ್ರಮ ಅಕ್ಕಿ ದಂದೆ ನಡೆಯುತ್ತಾಇತ್ತು, ಅದರ ವಿಷಯ ಸ್ಥಳೀಯ ಶಾಸಕ ರಗೆ,ತಿಳಿದು ವಿಚಾರ ಅನ್ನುತ್ತಾರೆ ಜನರು ಕಾರ್ಯಕರ್ತರು.
ಇತ್ತೀಚಿನ ದಿನಗಳಲ್ಲಿ ಗಣೇಶ್ ಗೆ ವಿರೋಧಿ ಗಳು ತುಂಬಾ ಹುಟ್ಟಿದ್ದು,ಈ ದಂದೆ ದಲ್ಲಿ ಕೆಲವರು ಅವರ ಗೆ ಆಗಾದೆ ಇರುವ ಅವರು ಇದ್ದಾರೆ ಅನ್ನುವ ಮಾಹಿತಿ ಇದೆ.
ಶಾಸಕರು ಸ್ಥಳೀಯವಾಗಿ ಯಾಲ್ಲ ರನ್ನು,ಕರೆಸಿ ಬಡವರ ತಿನ್ನುವ ಅಕ್ಕಿ ಯನ್ನು ಕಾಳ ಸಂತೆ ದಂದೆ ಮಾಡಬಾರದು ಎಂದು ಹೇಳಬಹುದು ಆಗಿತ್ತು,ಅವರು ಏನು ಸತ್ಯ ಹರಿಶ್ಚಂದ್ರರರು ಅಲ್ಲವೇ ಅಲ್ಲ?? ಇದು ಸೇಡಿನ ರಾಜಕೀಯ ಅಗಿದೆ ಅನ್ನುತ್ತಾರೆ ಸಾರ್ವಜನಿಕರು.
ಅಲ್ಲಿ,ಸಿಕ್ಕಿರುವ ಅಕ್ಕಿ ಪಡಿತರ ಅಕ್ಕಿ ಅಲ್ಲ ಅನ್ನುವ ಅನುಮಾನಗಳು ಇವೆ ಅನ್ನುತ್ತಾರೆ,!ಇದು ಉದ್ದೇಶ ಪೂರ್ವಕವಾಗಿ ಮಾಡಿರುವ ಕಥೆ ಅನ್ನುವ ಅನುಮಾನಗಳು ಕೇಳಿ ಬರುತ್ತಾ ಇದ್ದಾವೆ.ಜಿಲ್ಲೆಯ ಕೆಲ ಪ್ರಭಾವಿ ನಾಯಕರಿಗೆ ಚಾಲೆಂಜ್ ಹಾಕಿ ರಾಜಕಾರಣ ಮಾಡಲು ಪ್ಲಾನ್ ಮಾಡಿದ್ದು ಜನರ ಗೆ ಅರಿವು ಅಗಿದೆ.
ಗಣೇಶನ ಗಲಾಟೆ ,ಅಸಲಿ ಕಥೆ,ಮುಂದೆವರಿಯುತ್ತದೆ. ನ್ಯೂಸ್9ಟುಡೇ ದಲ್ಲಿ. (ಕೆ.ಬಜಾರಪ್ಪ ನ್ಯೂಸ್ ಬ್ಯೂರೋ)
(ADVT)