ಅದ್ದೂರಿ ಯಾಗಿ ಕನಕ ಜಯಂತಿ ಅಪ್ಪಳಿಸಿ ಕುಪ್ಪಳಸಿ ಕುಣಿದು ಸಮಾಜದ ಪಡೆ. ಬಳ್ಳಾರಿ ಕನಕ ಜಯಂತಿ ಆಚರಣೆ ಸಂದರ್ಭದಲ್ಲಿ ರಾಘವ ಕಲಾಮಂದಿರ ದಲ್ಲಿ ಸಮಾಜದ ಪಡೆ ಸಂಭ್ರಮದಿಂದ ಅದ್ದೂರಿ ಯಾಗಿ *ನಾವು ಕುರುಬರು* ಅನ್ನುವ ದೊಡ್ಡ ಬಸಪ್ಪ ಗವಾಯಿ ಅವರು ಹಾಡು ಗೆ ಮುಖಂಡರು,ಯುವಕರು ಕುಣಿದು ಕುಪ್ಪಳಿಸಿ ಅಪ್ಪಳಿಸಿ ಸಂಭ್ರಮದಿಂದ ಆಚರಣೆ ಮಾಡಲಾಯಿತು. ರಾಘವ ಕಲಾ ಮಂದಿರ ಜನಸಮೂಹದ ದಿಂದ ತುಂಬಿ ಹೋಗಿತ್ತು. ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.
News 9 Today > State > ಅದ್ದೂರಿ ಯಾಗಿ ಕನಕ ಜಯಂತಿ ಅಪ್ಪಳಿಸಿ ಕುಪ್ಪಳಸಿ ಕುಣಿದು ಸಮಾಜದ ಪಡೆ.