*ಕೆ.ಆರ್.ಪಿ.ಪಿ.ಮುಖಂಡರು ಗಾಲಿ ಜನಾರ್ದನ ರೆಡ್ಡಿಯವರ ನ್ನು ಭೇಟಿ ಮಾಡಿ ಚುನಾವಣೆ ತಂತ್ರಗಾರಿಕೆ ಯನ್ನು ಚರ್ಚೆ ಮಾಡಿದರು.*
ಬಳ್ಳಾರಿ ನಗರದ ಕೆಲ ವಾರ್ಡ್ ಮುಖಂಡರು ಭಾನುವಾರ ಗಂಗಾವತಿ ಯಲ್ಲಿ ಕೆ.ಆರ್.ಪಿ.ಪಿ.ಗಾಲಿ ಜನಾರ್ದನ ರೆಡ್ಡಿ ಯವರನ್ನು ತಮ್ಮ ನಿವಾಸ ದಲ್ಲಿ ಬೇಟಿ ಮಾಡಿದರು.
ತಂಭಾ ಬಿಜಿ ಬಿಜಿ ಅಗಿರವ ರೆಡ್ಡಿ ಬಳ್ಳಾರಿಯ ಪಕ್ಷದ ಮುಖಂಡರು ಜೊತೆಯಲ್ಲಿ ಸ್ವಲ್ಪ ಸಮಯ ರಹಸ್ಯ ವಾಗಿ ಚರ್ಚೆ ಮಾಡಿದ್ದಾರೆ.
ಈಬಾರಿ ಬಹುತೇಕ ಕ್ಷೇತ್ರ ಗಳಲ್ಲಿ ಗೆಲ್ಲುವ ಅವಕಾಶ ಇದೇ.
ಯಾರು ಕೂಡ ನಿರ್ಲಕ್ಷ್ಯ ಮಾಡದೇ ಬಳ್ಳಾರಿಯಲ್ಲಿ ಗಾಲಿ ಲಕ್ಷ್ಮಿ ಅರುಣಾ ಗೆಲುವು ಗೆ ಪ್ರಯತ್ನ ಮಾಡಬೇಕು ಮುಂದೆ ಯಾಲ್ಲರು ಗೆ ಪಕ್ಷದಲ್ಲಿ ಯಾಲ್ಲ ಅವಕಾಶ ಗಳು ಸಿಗುತ್ತವೆ.
ಹೆಣ್ಣು ಮಗಳು ಗಾಲಿ ಲಕ್ಷ್ಮಿ ಅರುಣಾ ಬಳ್ಳಾರಿಯಲ್ಲಿ ಒಂಟಿಯಾಗಿ ಹೋರಾಟ ಮಾಡುತ್ತ ಇದ್ದಾರೆ.
ಬಳ್ಳಾರಿಯ ಜನರ ಭಗವಂತನ ಆಶೀರ್ವಾದ ಇದೆ,ದೊಡ್ಡ ಮಟ್ಟದ ಲೀಡ್ ದಿಂದ ಗೆಲ್ಲುವ ಅವಕಾಶ ಇದೇ ಎಂದರು.
ಬಳ್ಳಾರಿ ಚುನಾವಣೆ ಕರ್ನಾಟಕ ಕ್ಕೆ ದಲ್ಲಿ ದಾಖಲೆಯನ್ನು ಬರೆಯುತ್ತದೆ ಏಂದರು. ಈ ಸಂದರ್ಬದಲ್ಲಿ, ತಾಳುರು ರಸ್ತೆಯ ಶಾಂತಪ್ಪ,ಪರಶುರಾಮ,ಓಂಕಾರಿ ರಾಮು.ಬಡ್ಡಪ್ಪ, ವೀರೇಶ, ಶೇಖರ್,ದುರ್ಗಶ್ ಇದ್ದರು.(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)