*ST ಮೀಸಲಾತಿ ಹೋರಾಟ ಬಗ್ಗೆ, ನವಂಬರ್.5 ರ ನಂತರ ಗುರುಗಳ ಸಂದೇಶ ನೋಡಿಕೊಂಡು, ಸರ್ಕಾರದ ಮೇಲೆ ಒತ್ತಡ ಹೇರುವ ಆಲೋಚನೆ ದಲ್ಲಿ ಕುರುಬ ಸಮಾಜ* ಬಳ್ಳಾರಿಯಲ್ಲಿ ಶನಿವಾರ ಕುರುಬ ಸಂಘದ ಕಛೇರಿ ಯಲ್ಲಿ ಅಧ್ಯಕ್ಷರು ಪೂರ್ವಭಾವಿ ಸಭೆಯನ್ನು ಕರೆಯಲಾಗುತ್ತಿತ್ತು. ನೂರಾರು ಸಮಾಜದ ಮುಖಂಡರು ಉಪಸ್ಥಿತಿ ಇದ್ದರು. ಹೆಚ್ಚಿನ ಮಟ್ಟದಲ್ಲಿ ಯುವಕರುಕೂಡಾ ಸೇರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರು ಈಹಿಂದೆ ಸಮಾಜದ ಗುರುಗಳು ಗೆ ರಾಜ್ಯ ಸರ್ಕಾರ ಮಾತು ಕೊಟ್ಟಿದೆ ನವಂಬರ್ ಯಲ್ಲಿ ನಡೆಯುವ ಕನಕದಾಸರ ಜಯಂತಿ ಗೆ ಕುರುಬ ಸಮಾಜವನ್ನು STಗೆ ಸೇರಿಸಲು, ಮಾತು ಕೊಟ್ಟಿದ್ದು ವಿಚಾರ ಇದೆ, ಅದು ಅಲ್ಲದೇ ಈಗಾಗಲೇ ರಾಜ್ಯ ದಲ್ಲಿ ನೆಡೆಯುತ್ತಿರುವ ಮೀಸಲಾತಿ ವಿಚಾರ ಗಳು ಗಂಭೀರ ಸ್ವರೂಪದ ಹಂತಕ್ಕೆ ತಲುಪಿದೆ. ಸಮಾಜದ ಜನರ ಗೆ ಉತ್ತರ ಕೊಡಲು ಅಗದೆ ಇರುವ ವಾತಾವರಣ ನಿರ್ಮಾಣ ಅಗಿದೆ, ಗುರುಗಳ ಸಂದೇಶ ಬರಲಿ ಏಂದು ಅವರೆ ಮೆಲೆ ಹೇಳುತ್ತಾ ನಿಯಂತ್ರಣ ಮಾಡುವ ಸ್ಥಿತಿ ಬಂದಿದೆ ಏಂದರು. ಮತ್ತಷ್ಟು ಜನರು ಹೋರಾಟ ಆರಂಭ ಮಾಡೋಣ ಏಂದು ತೀರ್ಮಾನಕ್ಕೆ ಬಂದಿದ್ದಾರೆ. ಸರ್ಕಾರದ ನೆಡ, ಗುರುಗಳ ಸಂದೇಶ ವನ್ನು ನೋಡಿಕೊಂಡು,ನಿಯಂತ್ರಣ ಮಾಡದೇ ಇರುವ ರೀತಿಯಲ್ಲಿ ಹೋರಾಟ ಗಳು ನಡೆಯುವ ಸಾಧ್ಯತೆ ಗಳು ಇರುವ ವಾತಾವರಣ ಇರುತ್ತದೆ. ತಡಮಾಡಿದರೆ ಹೋರಾಟ ಗಳು ಬಿಸಿ ಗಾಳಿ ತುಂಬಾ ಇರುತ್ತದೆ. ಅವರನ್ನು ನಾವು ಯಾರು ನಿಯಂತ್ರಣ ಮಾಡಲು ಸಾಧ್ಯವಾಗದು. ರಾಜಕಾರಣಿಗಳು ಗೆ ಕಷ್ಟ ಕಾಲ ಬರುವ ಸಾಧ್ಯತೆ ಇದೆ ಏಂದು ಸಮಾಜ ನಾಯಕರ ಅಭಿಪ್ರಾಯ ಪಟ್ಟಿದ್ದಾರೆ. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)
News 9 Today > State > ST ಮೀಸಲಾತಿ ಹೋರಾಟ ಬಗ್ಗೆ, ನವಂಬರ್.5 ರ ನಂತರ ಗುರುಗಳ ಸಂದೇಶ ನೋಡಿಕೊಂಡು, ಸರ್ಕಾರದ ಮೇಲೆ ಒತ್ತಡ ಹೇರುವ ಆಲೋಚನೆ ದಲ್ಲಿ ಕುರುಬ ಸಮಾಜ
ST ಮೀಸಲಾತಿ ಹೋರಾಟ ಬಗ್ಗೆ, ನವಂಬರ್.5 ರ ನಂತರ ಗುರುಗಳ ಸಂದೇಶ ನೋಡಿಕೊಂಡು, ಸರ್ಕಾರದ ಮೇಲೆ ಒತ್ತಡ ಹೇರುವ ಆಲೋಚನೆ ದಲ್ಲಿ ಕುರುಬ ಸಮಾಜ
Bajarappa30/10/2022
posted on

More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025