ಪಕ್ಷವನ್ನು ಬ್ಲಾಕ್ ಮೇಲ್ ಮಾಡುವ ನೀಚ ಕೆಲಸ ಕ್ಕೆ ನಿಂತ ಲಾಡ್. ಅನಿಲ್ ಲಾಡ್ ಲಾಡಯಿ!! ಇಂಡಿಪೆಂಡೆಂಟ್ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡುತ್ತಾರೆ ಅಂತೆ!!. ಬಳ್ಳಾರಿ ಕಾಂಗ್ರೆಸ್ ನ ಮಾಜಿ ಶಾಸಕ ರಾಜ್ಯಸಭೆಯ ಸದಸ್ಯರು, ಅನಿಲ್ ಲಾಡ್ ಅವರು ಟಿಕೆಟ್ ಸಿಕ್ಕಿಲ್ಲ ಅನ್ನುವ ಕಾರಣಕ್ಕೆ ಹೊಸ ರೀತಿಯ ಸಿನಿಮಾ,ಆರಂಭ ಮಾಡಿದ್ದಾರೆ.
ಇಂಡಿಪೆಂಡೆಂಟ್ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡುವ ಸಂದೇಶ ರವಾನೆ ಮಾಡಿದ್ದಾರೆ.
ಇಷ್ಟು ಮಾಡಿದರೆ ಮುಂದೆ ಏನಾದರೂ ಲಾಭಾಂಶ ಸಿಗುತ್ತದೆ ಏಂದು, ಲಾಬಿ ಮಾಡುವ, ಪಕ್ಷವನ್ನು ಬ್ಲಾಕ್ ಮೈಲ್ ಮಾಡುವ ಪ್ಲಾನ್ ಮಾಡಿರಬಹುದು.
ಇತರ ಪಕ್ಷದ ಅವರ ಜೊತೆಯಲ್ಲಿಯೇ ಸಂಪರ್ಕ ಇದೆ ಎಂದು ಹೇಳುತ್ತಾ ಇದ್ದರು.
ಅವರ ಜೊತೆಯಲ್ಲಿ ಒಪ್ಪಂದ ಮಾಡಿಕೊಂಡು ಅನ್ನ ಇಟ್ಟ ಮನಗೆ ಸಗಣಿ ಹಾಕುವ ಈ ಲಾಡ್ ಲಾಡಯಿ ಕಾಂಗ್ರೆಸ್ ಕಾರ್ಯಕರ್ತ ರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಈಹಿಂದೆ ಪತ್ರಿಕಾ ಗೋಷ್ಠಿಯಲ್ಲಿ ಸೋನಿಯಾ ಗಾಂಧಿ ಟಿಕೆಟ್ ಕೊಟ್ಟಿಲ್ಲ ಅಂದರೆ, ಅಮ್ಮನ ಹತ್ತಿರ ಹೋಗಿ MLC ಯಾದರೂ ಅವಕಾಶ ಮಾಡಿಕೊಡಿ ಏಂದು ಬೇಡಿಕೊಳ್ಳವೇ ಏಂದು ಹೇಳಿದ್ದರು.
ಅದೇ ದಿನ ಜನಾರ್ದನ ರೆಡ್ಡಿ ವಿರುದ್ಧ ಹಲವಾರು ವರ್ಷಗಳ ಹಿಂದೆ ನಡೆದ ಘಟನೆ ಯನ್ನು ಪ್ರಸ್ತುತಪ ಮಾಡಿ ಮುಜುಗರ ಕ್ಕೆ ಗುರಿ ಯಾಗಿದ್ದರು.
ನಿಮಿಷ ನಿಮಿಷ ಕ್ಕೆ ಒಂದು ಮಾತನಾಡುವ ಅನಿಲ್ ಲಾಡ್ ಗೆ ಬಳ್ಳಾರಿ ಬಿಸಿಲು ಹೆಚ್ಚು ಕಡಿಮೆ ಮಾಡುತ್ತ ಇರಬಹುದು.
ಕಾಂಗ್ರೆಸ್ ಪಕ್ಷ ಯಾಲ್ಲ ಕೊಟ್ಟಿದೆ ಮತ್ತೆ ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುವ ಅನಿಲ್ ಲಾಡ್ ಗೆ ಕಾರ್ಯಕರ್ತರು ತಕ್ಕ ಬುದ್ದಿ ಹೇಳುವ ಸಮಯ ಬರುತ್ತದೆ ಏಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಹಿಂದೆ ಒಮ್ಮೆ ರೆಡ್ಡಿ ಗಳು ಮನೆ ಮುಂದೆ ವಾಹನ ಗಳು ಗೆ ಬೆಂಕಿ ಹಚ್ಚಿ ಇದ್ದರು ಏಂದು ಇಲ್ಲ ಸಲ್ಲದ ಅರೊಪ ಮಾಡಿದ್ದರು.
ಪದೇಪದೇ ಗೊಂದಲವನ್ನು ಸೃಷ್ಟಿ ಮಾಡುತ್ತ ಇದ್ದಾರೆ ಅನ್ನುವ ಆರೋಪ ಗಳು ಕೇಳಿ ಬಂದಿವೆ.
ಕಾರ್ಯಕರ್ತರು ಪಕ್ಷದ ಮುಖಂಡರು ಲಾಡ್ ಗೆ ಸರಿಯಾಗಿ ಬುದ್ದಿ ಕಲಿಸಬೇಕು ಅನ್ನುವ ಆಲೋಚನೆ ಮಾಡುತ್ತ ಇದ್ದಾರೆ ಏಂದು, ಈವಿಷಯ ಹೈ ಕಮಾಂಡ್ ಗೆ ತಿಳಿಸಿದ್ದಾರೆ ಏಂದು ತಿಳಿದು ಬಂದಿದೆ.
ನಾರಾ ಭರತ್ ರೆಡ್ಡಿ ಯನ್ನು ಲಾಡ್ ಕಡಿಮೆ ಆಲೋಚನೆ ಮಾಡಿರಬಹುದು.
ದಿಗ್ಗಜ ನಾರಾ ಸೂರ್ಯನಾರಾಯಣ ರೆಡ್ಡಿಯವರು ಇಂತಹ ಡ್ರಾಮಾ ಗಳನ್ನು ತುಂಬಾ ವರ್ಷ ಗಳು ದಿಂದ ನೋಡಿದ್ದಾರೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.
ಪಕ್ಷ ಟಿಕೆಟ್ ಒಬ್ಬ ಅಭ್ಯರ್ಥಿ ಗೆ ಕೊಟ್ಟ ಮೇಲೆ,ಲಾಡ್ ಇಂತಹ ಕುತಂತ್ರಗಳು ಮಾಡಿದರೆ,ಯಾರು ಕೂಡ ಸುಮ್ಮನೆ ಇರಲು, ಸಾಧ್ಯವಿಲ್ಲ ಅನ್ನುತ್ತಾರೆ.
(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)