*ಶ್ರೀ ಶೃಂಗೇರಿ ಶಾರದಾಂಬ ಮಠಕ್ಕೆ ಭೇಟಿ ನೀಡಿದ ಲಕ್ಷ್ಮಿಅರುಣ ಜನಾರ್ಧನ್ ರೆಡ್ಡಿ. ಬಳ್ಳಾರಿ(30)ನಗರದ ಶಾರದಾಂಭ ಮಠದಲ್ಲಿ ನೂತನವಾಗಿ ನಿರ್ಮಿಸಲಾಗುವ ಮಠದ ಶಂಕುಸ್ಥಾಪನೆ ಭೂಮಿ ಪೂಜೆ ಮಾಡುವ ಮುಖಾಂತರ ನೆರವೇರಿಸಿದರು ಗಾಲಿ ಜನಾರ್ದನ ರೆಡ್ಡಿ ಈಹಿಂದೆ ಮಠಕ್ಕೆ ದರ್ಶನ ನೀಡಿದ ಸಂದರ್ಭದಲ್ಲಿ ಮಾತು ಕೊಟ್ಟಿದ್ದರು ಅದಕ್ಕೆ ಇಂದು ಭೂಮಿ ಪೂಜೆ ಮಾಡಲಾಯಿತು.*
News 9 Today > State > *ಶ್ರೀ ಶೃಂಗೇರಿ ಶಾರದಾಂಬ ಮಠಕ್ಕೆ ಭೇಟಿ ನೀಡಿದ ಲಕ್ಷ್ಮಿಅರುಣ ಜನಾರ್ಧನ್ ರೆಡ್ಡಿ.