*RTO ಕಚೇರಿ ಮೇಲೆ ಲೋಕ ಯುಕ್ತ, ದಾಳಿ ಮತ್ತೆ ಲಂಚ ಪಡೆಯುವ ವೇಳ ,ಏನ್, ನಾಗೇಶ್ ಬಲಿ.!!* ಬಳ್ಳಾರಿ(14) ಭ್ರಷ್ಟಾಚಾರ ಮಾಡಬೇಕು ಅಂದರೆ ಸಾರಿಗೆ ಇಲಾಖೆ ಯಲ್ಲಿ ಡಿ ಎಲ್ ರೀತಿಯಲ್ಲಿ ಭ್ರಷ್ಟಾಚಾರ ಮಾಡೊದು ಕಲಿಯಬೇಕು.ಅದಕ್ಕೆ ನಾಗೇಶ್ ಅಂತಹ ಅಧಿಕಾರಿ ಇರಬೇಕು. ಬುದುವಾರ ಸಾಯಂಕಾಲ ಫೂರ್ ಖಾನ್ ಅನ್ನವರ ಬಳಿ ಮತ್ತೆ ಹಳೆಯ ಚಾಳಿ ಬಿಡದೆ 1000/- ಸಾವಿರ ರೂಪಾಯಿ ಲಂಚ ಪಡೆಯುವ ಸಂದರ್ಭದಲ್ಲಿ ಲೋಕ ಯುಕ್ತ ಬಲೆಹಾಕಿದೆ. ಲೋಕಯುಕ್ಯ ಅಧಿಕಾರಿ
ವಸಂತ ಕುಮಾರ್ ಮತ್ತು ಸಂಗಮೇಶ್ ಅವರ ನೇತೃತ್ವದಲ್ಲಿ ದಲ್ಲಿ ದಾಳಿ ಮಾಡಿದ್ದಾರೆ.
News 9 Today > State > RTO ಕಚೇರಿ ಮೇಲೆ ಲೋಕ ಯುಕ್ತ, ದಾಳಿ ಮತ್ತೆ ಲಂಚ ಪಡೆಯುವ ವೇಳ ,ಏನ್, ನಾಗೇಶ್ ಬಲಿ.!!