ಗಣಿ ಮತ್ತು ಭೂವಿಜ್ಞಾನಿ ಅಧಿಕಾರಿ ಮನೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ. ಗ್ರಾವೇಲ್ ಬಿಟ್ಟು ಗಳು ಮಾಮೂಲು ನೀಡಿದ್ದರೆ, ಲೋಕ ಯುಕ್ತ ದಾಳಿ ಅಗುತ್ತಾ ಇರಲಿಲ್ಲವೇ.??
ಬಳ್ಳಾರಿ(5)ಜಿಲ್ಲೆಯ ಗಣಿ ಮತ್ತ ಭೂವಿಜ್ಞಾನಿ ಅಗಿರವ ಚಂದ್ರಶೇಖರ್ ಹಿರೇಮನಿ ಹಿರಿಯ ಅಧಿಕಾರಿ ಹೊಸಪೇಟೆಯ ಮನೆಯ ಮೇಲೆ, ಬಳ್ಳಾರಿ ಕಚೇರಿ ಮೇಲೆ ಮಂಗಳವಾರ ಏಕಕಾಲದಲ್ಲಿ ಬಳ್ಳಾರಿ ಚಿತ್ರದುರ್ಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಈಹಿಂದೆ ದಾಳಿ ಮಾಡುವ ಅಧಿಕಾರಿಗಳು ಇವರ ಕಚೇರಿ ಸುತ್ತಮುತ್ತಲಿನ ವಾತಾವರಣ ನೋಡುತ್ತ ಇದ್ದರೂ ಅನ್ನುವ ವಿಷಯ ಸಾರ್ವಜನಿಕ ವಲಯದಲ್ಲಿ ಇತ್ತು.
ಇತ್ತೀಚೆಗೆ ಚಂದ್ರಶೇಖರ್ ವರ್ಗಾವಣೆ ಆಗಿತ್ತು ಮತ್ತೆ ಬಳ್ಳಾರಿ ಕಚೇರಿ ಗೆ ವಾಪಸು ಬಂದಿದ್ದರು.
ಕರ್ತವ್ಯ ದಲ್ಲಿ ತುಂಬಾ ನಿಷ್ಠಾವಂತರು ಆಗಿದ್ದರು, ಅನ್ನುವ ಹೆಸರನ್ನು ಗಳಿಸಿದ್ದಾರೆ.
ಭ್ರಷ್ಟಾಚಾರ ವಿರೋಧಿ ಅನ್ನುವ ಅಧಿಕಾರಿ ಕೂಡ ಆಗಿದ್ದರು ಏಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇತ್ತೀಚೆಗೆ ಕೆಲ ವಿದ್ಯಮಾನಗಳು ನೋಡಿದರೆ,ಜಿಲ್ಲೆ ಯಲ್ಲಿ ಕೇಲ ಗ್ರಾವೇಲ್ ಬಿಟ್ಟು ಗಳಗೆ ಮಾಮೂಲು ವಸೂಲಿ ಮಾಡುವ ಒಂದು ಕಾಸಿಗಿ ಟೀಮ್ ಶ್ರೀಮಂತರ ರಾಜಕಾರಣಿ ಗುಂಪು ಪ್ರವೇಶ ಮಾಡಲಾಗಿದೆ,ಪ್ರತಿ ಲಾರಿಗೆ500/-ವಸೂಲಿ ಮಾಡಲು ಬಿಟ್ಟ್ ಗಳು ಗೆ ಎಂಟ್ರಿ ಕೊಟ್ಟಿದ್ದು ಕೆಲ ಗಾಲಟೆ ಗಳು ಕೂಡ ಅಗಿದ್ದಾವೆ ಎಂದು ಅದರಲ್ಲಿ ಒಬ್ಬರು ಪಲಾಯನ ಮಾಡಿದ್ದಾರೆ ಎಂದು,ಅದೇ ವಿಚಾರದಲ್ಲಿ ಲೋಕಾಯುಕ್ತ ಅಧಿಕಾರಿಗಳು ಕೂಡ ಅವರ ಪರವಾಗಿ ಗ್ರಾವೆಲ್ ಬಿಟ್ಟ್ ಗಳು ಗೆ ಹೋಗಿ ಚಂದ್ರಶೇಖರ ಅವರನ್ನು ಪರಿಶೀಲನೆ ಮಾಡುವಂತೆ ಕರೆಯುತ್ತಿದ್ದರು, ಅನ್ನುವ ಗುಸು ಗುಸು ಸಾರ್ವಜನಿಕ ವಲಯದಲ್ಲಿ ಗಂಭೀರ ವಾಗಿ ಕೇಳಿಬರುತ್ತದೆ.
ಅಧಿಕಾರಿ ಭ್ರಷ್ಟಾಚಾರ ಮಾಡಿದ್ದಾರೆ ಇಲ್ಲವೇ ಇದಕ್ಕೆ ಖಾಸಗಿ ಬಣ ವಸೂಲಿ ಟೀಮ್ ಕೈವಾಡ ಇದಿಯಾ ಅನ್ನುವುದು ಬಹಿರಂಗ ಗೊಳ್ಳಬೇಕು ಅಗಿದೆ.
ಇನ್ನುಮುಂದೆ ಬಳ್ಳಾರಿ ಜಿಲ್ಲೆ ಯಲ್ಲಿ ಅಧಿಕಾರಿಗಳು ಗೆ ಕತ್ತಲು ವಾತಾವರಣ ಸೃಷ್ಟಿ ಆಗಬಹುದು..??.
ಅಡಳಿತ ವ್ಯವಸ್ಥೆ ಸಂಪೂರ್ಣವಾಗಿ ನಾಶ ವಾಗುತ್ತದೆ.
ಸೊಸೈಟಿ ಯಲ್ಲಿ ಜಿಲ್ಲೆಯ ಗೌರವ ಹಾಳು ಅಗುತ್ತಾ ಇದೇ.
ಅಡಿಕೆ ಕದ್ದರು ಕಳವೆ.. ಆದರೆ, ಸಣ್ಣಪುಟ್ಟ ಭ್ರಷ್ಟಾಚಾರ ಇರುತ್ತದೆ ಜೀವನ ಪೂರ್ತಿ ಗಾಗಿ,ಯಾರು ಸತ್ಯ ಹರಿಶ್ಚಂದ್ರ ಅಣ್ಣಾ ತಮ್ಮಂದಿರು ಇರಲು ಸಾಧ್ಯವಿಲ್ಲ.
ಆದರೆ ಬಳ್ಳಾರಿ ಜಿಲ್ಲೆಯ ಹೊಸ ವ್ಯವಸ್ಥೆ ಆರಂಭವಾಗಿದೆ.
ಮುಂದೆ ಏನು ಆಗಬಹುದು ಎನ್ನುವುದು ಸಾರ್ವಜನಿಕ ವಲಯದಲ್ಲಿ ಚಿಂತನೆ ನಡೆಯುತ್ತದೆ.
ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.(9844445008)