*ಲಾರಿಮಾಲಿಕರ ಸಂಘದ ಅಧ್ಯಕ್ಷ ಪೆದ್ದನ್ನ ಅರೋಗ್ಯ ದಲ್ಲಿ ಏರುಪೇರು. ಆಸ್ಪತ್ರೆ ಗೆ ದಾಖಲೆ.* ಬಳ್ಳಾರಿ(17) ಲಾರಿ ಅಸೋಸಿಯೇಷನ್ ಅಧ್ಯಕ್ಷ ದಲಿತ ಮುಖಂಡ ಪೆದ್ದನ್ನ ಮತ್ತು ಇತರರು ಮೂರು ಮಂದಿ ಮೇಲೆ 11/8/2023 ರಂದು ವಿಜಯ ಭಾಸ್ಕರ್ ರೆಡ್ಡಿ ಮತ್ತಿತರರು 6.ಮಂದಿ ಹಲ್ಲೆ ಮಾಡಲಾಗಿತ್ತು.
ಇದರಲ್ಲಿ ವಯಸ್ಸು ಅಗಿರವ ಪೆದ್ದನ್ನ ಹೃದಯದ ಮೇಲೆ ಪರಿಣಾಮ ಬಿದ್ದಿರುವ ಹಿನ್ನೆಲೆಯಲ್ಲಿ ದಿನ ದಿನಕ್ಕೆ ಉಸಿರಾಟದ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಅರೋಗ್ಯ ದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ಗೆ ಖಾಸಗಿ ಆಸ್ಪತ್ರೆ ಗೆ ತರಳಿದ್ದಾರೆ ಏಂದು ತಿಳಿದು ಬಂದಿದೆ.
ಬಲ್ಲ ಮೂಲಗಳ ಮಾಹಿತಿ ಮೇರೆಗೆ ಪೋಲಿಸ್ ಪ್ರಥಮ ವರದಿ ಪ್ರಕಾರ ವಿಜಯ ಭಾಸ್ಕರ್ ರೆಡ್ಡಿ ಟೀಮ್ ಪ್ಲಾನ್ ಪ್ರಕಾರ ಹಲ್ಲೆ ಮಾಡಿ ದಲಿತ ಸಮುದಾಯದ ಅವರ ಮೇಲೆ ಕೆಟ್ಟ ಉದ್ದೇಶ ದಿಂದ ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾರೆ ಏಂದು ಲಾರಿ ಟರ್ಮಿನಲ್ ನಲ್ಲಿ ಕೆಲ ಮಾಲಿಕರು ಮಾತನಾಡುವ ಗುಸು ಗುಸು ಕೇಳಿ ಬಂದಿದೆ.
ಇದರ ಮದ್ಯದಲ್ಲಿ ಕೂಡ ಪೆದ್ದನ್ನ ನಗೆ ಪದೆಪದೆ ಪೋನ್ ಕಾಲ್ ಗಳು ಮೂಲಕ ಒತ್ತಡ ಮಾಡಿ ಮತ್ತಷ್ಟು ಅನಾರೋಗ್ಯ ಕ್ಕೆ ಗುರಿಯಾಗುವ ವಾತಾವರಣ ಸೃಷ್ಟಿ ಮಾಡಿದ್ದಾರೆ ಏಂದು, ಪೆದ್ದನ್ನ ನ ಪೋನ್ ಕಾಲ್ ಪೋಲಿಸರು ತನಖಿ ಮಾಡಿ ಇವರು ಗೆ ಯಾವ ರೀತಿಯಲ್ಲಿ ಒತ್ತಡ ಮಾಡಲಾಗಿದೆ,ಮಾಡಿದ ಅವರು ಯಾರು ಅನ್ನುವುದು ತಿಳಿಯಬೇಕು ಅಗಿದೆ.
ದಲಿತರ ಮೇಲೆ ದಾಳಿ ಮಾಡಿದ ಆರೋಪ ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಾ ಇದೇ.
ಈಗಾಗಲೇ ಈವಿಚಾರ ಗೃಹ ಸಚಿವರು ಗೆ ತಲುಪಿದೆ ಅನ್ನುವ ಮಾಹಿತಿ ಕೇಳಿ ಬಂದಿದೆ.
ಲಾರಿ ಮಾಲಿಕರ ಗಲಾಟೆ ಯಾವ ಸ್ವರೂಪವನ್ನು ಪಡೆಯುತ್ತದೆ ಅನ್ನುವ ನಿಗೂಢ ವಾತಾವರಣ ದಲ್ಲಿ ಇದೆ.
ಲಾರಿ ಮಾಲಿಕರ ಸಂಘದ ಅಧ್ಯಕ್ಷ ಪೆದ್ದನ್ನ ಅರೋಗ್ಯ ದಿಂದ ಗುಣಮುಖರಾಗಿ ಬರಬೇಕು ಅಗಿದೆ.
ಹಲ್ಲೆ ಗೆ ಗುರಿಯಾಗಿರವ ದಲಿತ ಮುಖಂಡರಿಗೆ ಕಾನೂನು ರಕ್ಷಣೆ ಇದಿಯಾ,??ಪ್ರಕರಣ ದಾಖಲೆ ತದನಂತರ ಏನು ಅಗಿದೆ ಏಂದು ಯಾರು ಹೇಳಿಲ್ಲ.
ಪೆದ್ದನ್ನ ಅವರ ಟೀಮ್ ವಿರುದ್ಧ ವಿಜಯ ಭಾಸ್ಕರ್ ರೆಡ್ಡಿ ಅವರ ಟೀಮ್ ದಿಂದ ಕೌಂಟರ್ ಪ್ರಕರಣ ದಾಖಲೆ ಮಾಡಿಕೊಂಡಿದ್ದಾರೆ.
ಇದು ತುಂಬಾ ಮಹತ್ತರ ಪಡೆದು ಕೊಂಡಿದೆ.
ಇದರ ಪೂರ್ತಿ ವಿವರಗಳು ಮುಂದೆನ ನ್ಯೂಸ್9ಟುಡೇ ದಲ್ಲಿ …??.