This is the title of the web page
This is the title of the web page

Please assign a menu to the primary menu location under menu

State

ಡಿ.ಎಂ.ಎಫ್ ಅನುದಾನ ವಿಶೇಷ ಅಧಿಕಾರಿಗಳಾಗಿರುವ ಮಂಜುನಾಥ್ ಅವರಿಗೆ ಯಾಲ್ಲವು ಮುಟ್ಟಿದೆ..!! •ಸಂಸದರುಗೆ ಶಾಸಕರಿಗೆ ಗೊತ್ತಿದೆ,ಎಲೆಕ್ಟ್ರಿಕಲ್ ಕಾಮಗಾರಿ ಮಾಡಲಾಗಿದೆ ಗ್ರಾಮೀಣ ಜೆಸ್ಕಾಂ ರಂಗನಾಥ ಬಾಬು ಹೇಳಿಕೆ, ನಾವು ಕೆ ಸಿ ಕೊಂಡಯ್ಯ ಸಂಬಂಧಿಗಳು.

ಡಿ.ಎಂ.ಎಫ್ ಅನುದಾನ ವಿಶೇಷ ಅಧಿಕಾರಿಗಳಾಗಿರುವ ಮಂಜುನಾಥ್ ಅವರಿಗೆ ಯಾಲ್ಲವು ಮುಟ್ಟಿದೆ..!!  •ಸಂಸದರುಗೆ ಶಾಸಕರಿಗೆ ಗೊತ್ತಿದೆ,ಎಲೆಕ್ಟ್ರಿಕಲ್ ಕಾಮಗಾರಿ ಮಾಡಲಾಗಿದೆ ಗ್ರಾಮೀಣ ಜೆಸ್ಕಾಂ ರಂಗನಾಥ ಬಾಬು ಹೇಳಿಕೆ, ನಾವು ಕೆ ಸಿ ಕೊಂಡಯ್ಯ ಸಂಬಂಧಿಗಳು.

ಡಿ.ಎಂ.ಎಫ್ ಅನುದಾನ ವಿಶೇಷ ಅಧಿಕಾರಿಗಳಾಗಿರುವ ಮಂಜುನಾಥ್ ಅವರಿಗೆ ಯಾಲ್ಲವು ಮುಟ್ಟಿದೆ..!!

•ಸಂಸದರುಗೆ ಶಾಸಕರಿಗೆ ಗೊತ್ತಿದೆ,ಎಲೆಕ್ಟ್ರಿಕಲ್ ಕಾಮಗಾರಿ ಮಾಡಲಾಗಿದೆ ಗ್ರಾಮೀಣ ಜೆಸ್ಕಾಂ ರಂಗನಾಥ ಬಾಬು ಹೇಳಿಕೆ, ನಾವು ಕೆ ಸಿ ಕೊಂಡಯ್ಯ ಸಂಬಂಧಿಗಳು.

ಬಳ್ಳಾರಿ (15) ಡಿ.ಎಂ.ಫ್ ವಿಶೇಷ ಅಧಿಕಾರಿಗಳಿಗೆ ಎಲ್ಲವೂ ಮುಟ್ಟಿಸಲಾಗಿದೆ ನಿಮ್ಮ ಅನುಕೂಲಕ್ಕೆ ಪ್ರಶ್ನೆ ಮಾಡಬೇಡಿ ಮಂಜುನಾಥ್ ಸರ್ ನಮ್ ಬೆನ್ನೆಲುಬುದ್ದಾರೆ ರಂಗನಾಥ ಬಾಬು ನೇರ ಆರೋಪ.

ನಮ್ಮ ಒಂದು ಇಲಾಖೆ ಅಲ್ಲ ಬಳ್ಳಾರಿನಲ್ಲಿ AC ಯಾಗಿ ಕೆಲಸ ಮಾಡಿದ್ದರು!! ಅವರು ಈಗ ಡಿ.ಎಂ.ಎಫ್. ಅನುದಾನದ ವಿಶೇಷ ಅಧಿಕಾರಿ ಆಗಿದ್ದಾರೆ ಅವರು ಬಳ್ಳಾರಿ ಬಿಟ್ಟು ಹೋಗೋದಿಲ್ಲ ಎಂದು ಗಂಭೀರ ಆರೋಪ.ಸಂಡೂರ್ ತಾಲ್ಲೂಕು ನಲ್ಲಿ keb ಕಾಮಗಾರಿ.
ಐದು ಕೋಟಿ ಹಣದಲ್ಲಿ ಇನ್ನೂ ಎರಡು ಕೋಟಿ ಅನುದಾನ ಬಿಡುಗಡೆಯ ಮುಂದೆ ಡಿ.ಎಂ.ಎಫ್ ಅನುದಾನಕ್ಕೆ ಮುಖ್ಯಸ್ಥರಾಗಿರುವ ಡಿಸಿ ಅವರು ಥರ್ಡ್ ಪಾರ್ಟಿ ಇನ್ಸ್ಪೆಕ್ಷನ್ ಮಾಡಿ ಅನುದಾನ ನೀಡುವಂತೆ ಜಿಲ್ಲಾಧಿಕಾರಿಗಳು ಬಳ್ಳಾರಿಯ ಜೆಸ್ಕಾಂ ಮುಖ್ಯಸ್ಥರಿಗೆ ಸೂಚನೆ ನೀಡಿದ್ದರು.

ಆದರೆ ಗ್ರಾಮೀಣ ಭಾಗದ ರಂಗನಾಥ ಬಾಬು ಈಗಾಗಲೇ ಬಳ್ಳಾರಿಯಲ್ಲಿ ಕೆ.ಸಿ. ಕೊಂಡಯ್ಯನ ಹೆಸರು ಹೇಳಿಕೊಂಡು ಅವರ ಸಂಬಂಧಿಕರ ಜೊತೆಯಲ್ಲಿ ರಿಯಲ್ ಎಸ್ಟೇಟ್ ಮಾಫಿಯಾದಲ್ಲಿ ತೊಡಗಿದ್ದು ಇವರ ಸ್ವಂತ ಇನ್ನೊಬ್ಬ ಅಣ್ಣ ತಮ್ಮ ಇದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ಹಗಲು ರಾತ್ರಿ ದರೋಡೆ ಮಾಡಲಿಕ್ಕೆ ನಿಂತಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.

ಈಗಾಗಲೇ ಗ್ರಾಮೀಣ ವಿಭಾಗದ ರಂಗನಾಥ ಬಾಬು ಹಲವಾರು ರಿಯಲ್ ಎಸ್ಟೇಟ್ ನಲ್ಲಿ ಬಿನಾಮಿ ಹೆಸರಲ್ಲಿ ಹಣ ಹೂಡಿಕೆ ಮಾಡಿ ಕೋಟಿ ಕೋಟಿ ಸಂಪಾದನೆ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.

ಆದರೆ ಇವರ ಮೇಲಿನ ಅಧಿಕಾರಿ ಮಾಡಿದಂತಹ ಆದೇಶ ಏನಾಗಿದೆ ಅಂತ ಕೇಳಿದರೆ ಎಲ್ಲವೂ ಸರಿ ಹೋಗಿದೆ ಅವರ ಅನುಕೂಲಕ್ಕೆ ಯಾರೋ ಹೇಳಿದ್ದಾರೆ!!

ಏನೋ ಗೊತ್ತಿಲ್ಲ ಏನು ಆಗಿಲ್ಲ ಅನ್ನುವ ನಿರ್ಲಕ್ಷ ಧೋರಣೆ ರಂಗನಾಥ ಬಾಬು ಮನೋಭಾವನೆಯಲ್ಲಿ ಹುಟ್ಟಿಕೊಂಡಿದೆ.

ಈಗಾಗಲೇ ಅಟಲ್ ಬಿಹಾರಿ ವಾಜಪೇಯಿ ಲೇಔಟ್ ನಲ್ಲಿ ಬಹುದೊಡ್ಡ ಮಹಡಿ ಇನ್ನ ಇತರ ಅಕೌಂಟ್ ನಲ್ಲಿ ಹೂಡಿಕೆ ರಿಯಲ್ ಎಸ್ಟೇಟ್ ದಂದೆ ಇತರ ವ್ಯವಹಾರಗಳಲ್ಲಿ ಹೂಡಿಕೆ, ಹೈಯೆಸ್ಟ್ ಭ್ರಷ್ಟಾಚಾರ ರಂಗನಾಥ ಅವಧಿಯಲ್ಲಿ ನಡೆದಿದೆ ಎನ್ನುವುದು ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರ ಮನೋಭಾವವಾಗಿದೆ. ಇನ್ಸ್ಪೆಕ್ಷನ್ ತಂಡಕ್ಕೆ ಬೆದರಿಕೆ ಹಾಕಿದ ರಂಗನಾಥ ಬಾಬು ನೀವ್ಯಾಕೆ ಸಂಡೂರು ತಾಲೂಕಿನ ಪ್ರದೇಶದಲ್ಲಿ ಎಲೆಕ್ಟ್ರಿಕಲ್ ಕಾಮಗಾರಿ ಚಿಕ್ಕಮಕ್ಕಳಿಗೆ ಹೋಗುತ್ತೀರಿ ಎಲ್ಲವೂ ಸರಿ ಇದೆ ಎಂದು ವರದ ನೀಡಿ ಎಂದು ಅಧಿಕಾರಗಳ ಮೇಲೆ ದಬ್ಬಾಳಿಕೆ ಮಾಡಿದ್ದು ಕೂಡ ಅಧಿಕಾರಗಳ ವಲಯದಲ್ಲಿ ಗುಸು ಗುಸು ಇದೆ.

ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದರು ಅವರಿಗೆ ಚಿಪ್ಪು ಕೂಡ ಸಿಕ್ಕಿಲ್ಲ ಅವರು ನಮ್ಮನ್ನು ಏನು ಮಾಡಿಕೊಳ್ಳುತ್ತಾರೆ ಎನ್ನುವುದು ರಂಗನಾಥ ಬಾಬು ಅವರ ಭ್ರಷ್ಟಾಚಾರ ಕಥೆ ಇಂಚು ಇಂಚಾಗಿ ನ್ಯೂಸ್ 9ಟುಡೇದಲ್ಲಿ
ಅತಿ ಶೀಘ್ರದಲ್ಲಿ ಬಹಿರಂಗವಾಗಲಿದೆ.


News 9 Today

Leave a Reply