ಪಾಲಿಕೆ ಚುನಾವಣೆಯಲ್ಲಿ ಮೇಯರ್ ಅಗಿ ಬಿ.ತ್ರಿವೇಣಿ.ಉಪಮೇಯರ್ ಅಗಿ ಜಾನಕಮ್ಮ.ಅಯ್ಕೆ. ಬಳ್ಳಾರಿ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯಲ್ಲಿ, ಮೇಯರ್ ಅಗಿ ಬಿ.ತ್ರಿವೇಣಿ, ಉಪಮೇಯರ್ ಅಗಿ ಜಾನಕಮ್ಮ. ಅಯ್ಕೆ ಆಗಿದ್ದಾರೆ. ಶಾಸಕರ,ಸಂಸದರ, ಅವರ ಸದಸ್ಯರು ಗಳು ಗೆ ಹಿನ್ನಡೆ.
ಬಳ್ಳಾರಿ ಮೇಯರ್ ಪ್ರಕ್ರಿಯೆ ಮುಗಿದ ನಂತರ.ಬಿ ತ್ರಿವೇಣಿ. ಮೇಯರ್, ವಾರ್ಡ್4. ಉಪಮೇಯರ್ ಅಗಿ ಜಾನಕಮ್ಮ ವಾರ್ಡ್.33.ಅಯ್ಕೆ ಆಗಿದ್ದಾರೆ.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)