ತುಂಗಭದ್ರಾ ನದಿಗೆ ಭಾಗೀನ ಅರ್ಪಿಸಿದ ಸಚಿವ ಅನಂದ್ ಸಿಂಗ್ ಬಳ್ಳಾರಿ(14)ವಿಜಯನಗರ :ತುಂಗಭದ್ರಾ ಜಲಾಶಯ ಭರ್ತಿಯಾದ
ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪ್ರವಾಸೋದ್ಯಮ ಹಾಗೂ ಪರಿಸರ ಇಲಾಖೆ ಸಚಿವ ಆನಂದ್ ಸಿಂಗ್, ತುಂಗಭದ್ರಾ ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಬಾಗೀನ ಅರ್ಪಣೆಗೂ ಮುನ್ನ ಗಂಗಾಪೂಜೆ, ಮಾಡಲಾಯಿತು. ಬಳಿಕ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆನಂದ್ ಸಿಂಗ್, ತುಂಗಭದ್ರ ಜಲಾಶಯ ಸುಮಾರು 40 ವರ್ಷದದ ನಂತರ ಇಷ್ಟು ಬೇಗ ಆಣೆಕಟ್ಟು ತುಂಬಿದೆ
ಇದರಿಂದ ಲಕ್ಷಾಂತರ ರೈತರು ಖುಷಿಯಲ್ಲಿದ್ದಾರೆ.
ಭಾರತೀಯ ಸಂಸ್ಕೃತಿಯಂತೆ ಭಾಗೀನ ಅರ್ಪಿಸಿದ್ದೇನೆ
ಗಂಗಾಮಾತೆ ರೈತರಿಗೆ ಒಳ್ಳೆಯದು ಮಾಡಲಿ ಅಂತಾ ಭಾಗೀನ ಅರ್ಪಿಸಿದ್ದೇನೆ ಗಂಗಾಮಾತೆ ಶಾಂತವಾಗಿ ಹರಿದು ಸಮುದ್ರ ಸೇರಲಿ ಅಂತಾ ಆಶಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಸಂಸದ ಸಂಗಣ್ಣ ಕರಡಿ, ಅಧಿಕಾರಿಗಳು ಭಾಗಿಯಾಗಿದ್ದರು.
News 9 Today > State > ತುಂಗಭದ್ರಾ ನದಿಗೆ ಭಾಗೀನ ಅರ್ಪಿಸಿದ ಸಚಿವ ಅನಂದ್ ಸಿಂಗ್
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025