ಅಮಿತ್ ಶಾ ಕಾರ್ಯಕ್ರಮ ಕ್ಕೆ ಸಾಮಾನ್ಯ ರಂತೆ ನೆಲದ ಮೇಲೆ ಕೂತು ಕೊಂಡು ಆಹ್ವಾನ,ಚರ್ಚೆ ಮಾಡಿದ ಸಚಿವ ಶ್ರೀ ರಾಮುಲು!! ಬಳ್ಳಾರಿ ಗ್ರಾಮಾಂತರ ಮತ್ತು ಕೋಲ್ ಬಜಾರ್ ನಲ್ಲಿರುವ ಶಕ್ತಿ ಕೇಂದ್ರದ ಪ್ರಮುಖರನ್ನು ಬರಮಾಡಿಕೊಂಡು, ನಾಯಕರಾದ ಸನ್ಮಾನ್ಯ ಶ್ರೀ ಅಮಿತ್ ಶಾ ರವರ ಫೆಬ್ರವರಿ 23 ರ ಸಂಡೂರು ಪ್ರವಾಸದ ಕುರಿತು ತಿಳಿಸಿ, ಎಲ್ಲರನ್ನು ಸ್ವಾಗತ ಮಾಡಿದರು .ಈ ಸಂದರ್ಭದಲ್ಲಿ ಸಂಸದರಾದ ಜೆ ಶಾಂತರವರು, ಹಿರಿಯ ಮುಖಂಡರಾದ ರಾಮಲಿಂಗಪ್ಪ, ಕಾರ್ಪೊರೇಟರ್ ಆದ ಗೋವಿಂದರಾಜುಲು, ಅಲ್ಪಸಂಖ್ಯಾತರ ಮುಖಂಡರಾದ ನೂರ್ ಬಾಷಾ, ಮಂಡಲ ಅಧ್ಯಕ್ಷರಾದ ಶಂಕ್ರಪ್ಪನವರು, ಮುಖಂಡರಾದ ಓಬಳೇಶ್, ರೈತ ಮೋರ್ಚ ಅಧ್ಯಕ್ಷರಾದ ಗುರುಲಿನ ಗೌಡರು ಇನ್ನಿತರರು ಉಪಸ್ಥಿತಿ ಇದ್ದರು.
News 9 Today > State > ಅಮಿತ್ ಶಾ ಕಾರ್ಯಕ್ರಮ ಕ್ಕೆ ಸಾಮಾನ್ಯ ರಂತೆ ನೆಲದ ಮೇಲೆ ಕೂತು ಕೊಂಡು ಆಹ್ವಾನ,ಚರ್ಚೆ ಮಾಡಿದ ಸಚಿವ ಶ್ರೀ ರಾಮುಲು!!
ಅಮಿತ್ ಶಾ ಕಾರ್ಯಕ್ರಮ ಕ್ಕೆ ಸಾಮಾನ್ಯ ರಂತೆ ನೆಲದ ಮೇಲೆ ಕೂತು ಕೊಂಡು ಆಹ್ವಾನ,ಚರ್ಚೆ ಮಾಡಿದ ಸಚಿವ ಶ್ರೀ ರಾಮುಲು!!
Bajarappa20/02/2023
posted on
