*ಸಚಿವರ ಕೆಡಿಪಿ ಸಭೆಯಲ್ಲಿ ವಿದ್ಯುತ್ ಸಮಸ್ಯೆಗಳ ಮೇಲೆ ಶಾಸಕರು ಆಕ್ರೋಶ.* ಬಳ್ಳಾರಿ (7) ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಉಸ್ತುವಾರಿ ಸಚಿವರು ನೇತೃತ್ವದಲ್ಲಿ ಪ್ರಗತಿ ಪರಿಶೀಲನೆ ಸಭೆ ಮಾಡಲಾಯಿತು.ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ನಾಗೇಂದ್ರ ಸಂಡೂರು ಶಾಸಕ ತುಕಾರಾಂ ಹಳ್ಳಿ ಗಳು ನಗರ ಗಳಲ್ಲಿ ವಿದ್ಯುತ್ ಅಧಿಕಾರಿಗಳು ದಾಳಿ ಯಿಂದ ಜನರು ಬೇಸತ್ತು ಹೋಗಿದ್ದಾರೆ ಏಂದು ಏಕಾಏಕಿ ದಾಳಿ ಗಳು ಮಾಡಿ,ಜನರು ಸಾಮಗ್ರಿಗಳನ್ನು ಹೊತ್ತುಕೊಂಡು ಬಂದು,ಸಾವಿರಾರು ಗಟ್ಟಲೆ ದಂಡವನ್ನು ಹಾಕಿ ಜನರಗೆ ಹಿಂಸೆ ಕೊಡುತ್ತಾರೆ ಏಂದರು.
ಗ್ರಾಮೀಣ ಪ್ರದೇಶದಲ್ಲಿ ಮೋಕ ಹೋಬಳಿ ಒಂದು ಗ್ರಾಮದಲ್ಲಿ ಡೆಲಿವರಿ ಅಗಿರವ ಕುಟುಂಬದ ಮನೆಯ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದು ಶಾಸಕ ನಾಗೇಂದ್ರ ಬಡವರ ಮೇಲೆ ದರ್ಪ ತೋರಿಸುವ ಪ್ರಯತ್ನ ಮಾಡಬಾರದು ಏಂದು ಗ್ರಾಮೀಣ ವಿಭಾಗದ ಇ.ಇ ರಂಗನಾಥ್ ಬಾಬು ಗೆ ತರಾಟೆಗೆ ತೆಗೆದುಕೊಂಡರು.
ತೂಕರಾಂ,ಮಾತಾನಡಿ,ಬೆಳಕು,ಯೋಜನೆ ಯಲ್ಲಿ ಉಚಿತ ಮೀಟರ್ ಹಾಕದೆ ಬಡವರ ಬಳಿ,5.10.ಸಾವಿರ ಲಂಚ ಪಡೆದು ಮೀಟರ್ ಹಾಕುತ್ತಾರೆ ಏಂದು ವ್ಯಾಪಕವಾಗಿ ಭ್ರಷ್ಟಾಚಾರ ಅಗಿದೆ ಎಂದು ತನಿಖೆ ಮಾಡಲು ಒತ್ತಾಯ ಮಾಡಿದರು.ತಕ್ಷಣವೇ ಜೆಸ್ಕಂ ವಿಜಿಲೆನ್ಸ್ ಅಧಿಕಾರಿಗಳು ಬರುವಂತೆ ಸಚಿವರು ಸೂಚನೆ ನೀಡಿದ್ದಾರೆ. (ಕೆ.ಬಜಾರಪ್ಪ ವರದಿಗಾರರು.ಬಳ್ಳಾರಿ)