*ಹಗರಣ ನಡೆದ ಕೇಲ ವಾರಗಳು ಗೆ ಶ್ರೀ ರಾಮುಲು ಅವರು ಪ್ರತ್ಯಕ್ಷ.!!*
ಬಳ್ಳಾರಿ(2) ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು ಮಾತನಾಡಿದರು.
#ಬೊಮ್ಮಾಯಿಯವರು ಸಿಎಂ ಆದಾಗ ಎಸ್ಟಿ ಸಮುದಾಯಕ್ಕೆ ವಿಶೇಷ ಸಚಿವಾಲಯ ನಿರ್ಮಾಣ ಮಾಡಿತ್ತು..!
# ಇವತ್ತು ಈ ಸಂಧರ್ಭದಲ್ಲಿ ಕಾಂಗ್ರೆಸ್ ಸರ್ಕಾರ ನಿಗಮದ ಹಣ ಕೊಳ್ಳೆ ಹೊಡೆಯುವಂತಹ ಕೆಲಸ ನಡಿತಿದೆ
# ಅಮಾಯಕ ಚಂದ್ರಶೇಖರ ಅವರನ್ನ ಬಲಿ ತೆಗೆದು ಕೊಂಡಿದೆ.
# ಪರಿಶಿಷ್ಟರ ಹಣಕ್ಕೆ ಕೈ ಹಾಕಿದ್ದು ಇದೇ ಮೊದಲು ಅತೀದೊಡ್ಡ ಹಗರಣ
# ಹಿಂದುಳಿದ ವರ್ಗಗಳ ಬಗ್ಗೆ ಕಮಿಂಟ್ ಮೆಂಟ್ ಇರುವ ನಾಯಕ ಸಿದ್ದರಾಮಯ್ಯನವರು
(ಸಿಎಂ) ಕೂಡಲೆ ಸಚಿವರು ರಾಜೀನಾಮೆ ಪಡೆಯಬೇಕು
# ನಿಜವಾಗಿಯೂ ನನಗೆ ಆಶ್ಚರ್ಯವಾಗಿದೆ ಈ ಘಟನೆ
# ಸರ್ಕಾರದಿಂದಲೇ ಸಿಬಿಐಗೆ ಕೊಡಲು ಒತ್ತಾಯ ಮಾಡುತ್ತೇನೆ.
# ಎಲ್ಲಿಯವರೆಗೆ ಸಚಿವರು ರಾಜೀನಾಮೆ ಕೊಡುವುದಿಲ್ಲ ಅಲ್ಲಿಯವರೆಗೂ ರಾಜ್ಯಾದ್ಯಂತ ಬಿಜೆಪಿ ಹೋರಾಟ ಮುಂದುವರೆಯುತ್ತದೆ,ಹಗರಣ ನಡೆದು ಕೆಲ ವಾರಗಳು ಆಗಿದ್ದು, ಶ್ರೀ ರಾಮುಲು ಅವರು ಇಂದು ಅವರ ಮನೆಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮೂಲಕ ದರ್ಶನ ಕೊಟ್ಟರು.
ಅದರೆ ಎಲ್ಲಿ ಕೂಡ ಸಚಿವರು ಹೆಸರು ಹೇಳದೆ ಸಮಾಪ್ತಿ ಮಾಡಿದರು.
ಈಭಾಗದಲ್ಲಿ ಯಾಲ್ಲ ಪಕ್ಷಗಳು ಗೆ ಜನರಿಗೆ ನಾಗೇಂದ್ರ ಅವರ ಮೇಲೆ ಪ್ರಿತಿ ಇದೇ ಯಾಕೆಂದರೆ ರಾಜಕೀಯ ಆರಂಭ ದಿಂದಲೂ ಉತ್ತಮ ನಡತೆ ಹೊಂದಿರುವ ನಾಯಕರು.
ಸಚಿವ ಸ್ಥಾನ ತದನಂತರ ಅವರನ್ನು ಕೇಲ ನವಗ್ರಹ ಗಳು ಸುತ್ತುಅವರಿಸಿ ಕೊಂಡವು ಅದರಿಂದ ಸಚಿವರು ಬಗ್ಗೆ ಪ್ರತಿ ಹಳ್ಳಿ ಯಲ್ಲಿ ಅಸಮಾಧಾನ ಆರಂಭ ವಾಗಿದೆ.
ಉತ್ತಮ ನಾಯಕರು ಅನ್ನುವ ಹೆಗ್ಗಳಿಕೆಗೆ ಅಷ್ಟೇ ಸ್ಪೀಡ್ ಅಗಿ ದಾರಿ ತಪ್ಪಿ ಹೋಗುವ ಮಾರ್ಗದಲ್ಲಿ ಹೋಗುತ್ತಾ ಇದ್ದಾರೆ. ಈಗಲೂ ಸರಿಪಡಿಸಿ ಕೊಳ್ಳುವ ಮಾರ್ಗ ಇದೇ.
ಕೇಲ ರಾಜಕೀಯ ನಾಯಕರು ಗಳ ಜೊತೆಯಲ್ಲಿ ವ್ಯಾಪಾರ ವಹಿವಾಟು ಗಳು ಇದ್ದಾವೆ.ಭ್ರಷ್ಟಾಚಾರ ವಿಚಾರದಲ್ಲಿ ನಮ್ಮ ಸಚಿವರು ನಾಗೇಂದ್ರ ಅವರನ್ನು ಯಾರು ಏನು ಮಾಡಲು ಸಾಧ್ಯವಿಲ್ಲ ಅನ್ನವದು ಖಚಿತವಾದ ಸಮಾಚಾರ.