ಮುಲ್ಲಂಗಿ ನಂದೀಶ್ ಕಾಂಗ್ರೆಸ್ ಪಕ್ಷದ ಗೌರವ ಮರ್ಯಾದೆ ಉಳಿಸಿದ್ದರು.ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಮಾತು ಉಳಿಸಿಕೊಳ್ಳವ ಸಂಪ್ರದಾಯ ಕಡಿಮೆ.?? ಬಳ್ಳಾರಿ ಯ ಪಾಲಿಕೆ ಚುನಾವಣೆ,ದೇಶದ ಚುನಾವಣೆ ಗಿಂತ ದೊಡ್ಡ ಮಟ್ಟದಲ್ಲಿ ನಡೆದಿತ್ತು, ಸರ್ಕಸ್ ಮಾಡಿಮಾಡಿ ಪಾಲಿಕೆ ಚುಕ್ಕಾಣಿ ಹಿಡಿದು, ಅಲ್ಪಾವಧಿ ಸಂಭ್ರಮದಿಂದ ತೃಪ್ತಿ ಪಟ್ಟಿದ್ದರು.
ಪಾಲಕೆ ಚುನಾವಣೆ ಸಮಯದಲ್ಲಿ.18.ವಾರ್ಡ್ ದಿಂದ ಮುಲ್ಲಂಗಿ ನಂದೀಶ್,ಇವರಗೆ ಬಿಜೆಪಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಪುತ್ರ ಸ್ಪರ್ಧೆ ಮಾಡಿದ್ದರು.
ಅಂದಿನ ಪಾಲಿಕೆ ಚುನಾವಣೆ, ಇಡೀ ದೇಶ ನೋಡ ವಂತೆ ಇತ್ತು ಜಿದ್ದಾಜಿದ್ದಿನ ಸಮರ ನಡೆಯಿತು.
ಪಾಲಿಕೆ ಚುನಾವಣೆ ಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಪುತ್ರ ವಿರುದ್ಧ ಸ್ಪರ್ಧೆ ಮಾಡುವ ಶಕ್ತಿ ಯಾರಿಗೆ ಇರಲಿಲ್ಲ, ನಂದೀಶ್ ಸೋಲು ಕಚ್ಚಿತ ಎಂದು ಜನರ,ನಾಯಕರ,ಭಾವನೆ ಆಗಿತ್ತು,ಆದರೆ ಮುಲ್ಲಂಗಿ ರವೀಂದ್ರ ಬಾಬು ಕೂಡ ಸಾಮಾನ್ಯ ನಾಯಕರು ಅಲ್ಲ ಪ್ರಸ್ತುತ ನಾಯಕರು ಚೇಡ್ಡಿ ಹಾಕಿಕೊಳ್ಳುವ ಮುಂದೆ ರಾಜಕೀಯದಲ್ಲಿ ಪಿತಾಮಹ, ಮಗನ ಗೆಲುವು ಗೆ ,ನಿಂತು ಹೊರಟ ಮಾಡಿ ಆರ್ಥಿಕ ವಾಗಿ ಫೈಟ್ ಮಾಡಿದ್ದು, ಪ್ರಪಂಚ ಕ್ಕೆ ತಿಳಿದು ಬಂದಿತ್ತು.
ನಂದೀಶ್ ಗೆಲುವು ಸಾಧಿಸಿದ್ದರು, ಕಾಂಗ್ರೆಸ್ ಪಕ್ಷದ ಗೌರವ ,ಮರ್ಯಾದೆ ಉಳಿಸಿ,ರಾಜ್ಯ ಮಟ್ಟದಲ್ಲಿ ಸದ್ದು ಮಾಡಿದ್ದರು.
ನಂದೀಶ್ ಗೆ ಕಾಂಗ್ರೆಸ್ ನಾಯಕರು ಮೇಯರ್ ಮಾಡುವ ಮಾತು ಕೊಟ್ಟಿದ್ದರು.
ಧೀಮಂತ ನಾಯಕರು ಅಗಿರವ ಮುಖ್ಯಮಂತ್ರಿ ಗಳು ಡಿಕೆಶಿ ಅವರ ಅಭಯ ಇತ್ತು,ಆದರೆ ಕೊಟ್ಟ ಮಾತು ಉಳಿಸಿಕೊಳ್ಳುವ ಅವಕಾಶ ಪ್ರಯತ್ನ ಇವರಿಂದ ಅಗಿಲ್ಲ ಅನ್ನುವ ಮಾತುಗಳು ಕೇಳಿಬಂದವು.
ಈಬಾರಿ ಕಂಡಿತ ಮೇಯರ್ ಆಗುವ ಸಮಯದಲ್ಲಿ, ಕುತಂತ್ರದಿಂದ 2021 ರಲ್ಲಿ ರಿಜಿಸ್ಟರ್ ಅಗಿರವ ಪ್ಲಾಟ್ ವಿಚಾರ, ಬಯಲು ಗೆ ತಂದು ಪಾರ್ಕ್ ಸ್ಥಳವನ್ನು ನುಂಗಿದ್ದಾರೆ ಏಂದು ಪತ್ರಗಳು ಸೋಷಿಯಲ್ ಮಿಡಿಯಾ ದಲ್ಲಿ ಹಾಕಿದ್ದಾರೆ.
ಅದೇ ಪಾರ್ಕ್ ಒಬ್ಬ ಪ್ರಭಾವಿ ಮಾಜಿ ಸಚಿವ ಶಾಸಕ ಸ್ನೇಹಿತನ ಕೈಯಲ್ಲಿ ಇದೇ ಏಂದು ಲಾರಿ ಸಾಮಗ್ರಿಗಳನ್ನು ಹಾಕಿಕೊಂಡು ಇರುವ ದನ್ನು ನೋಡಲಾಗಿದೆ ಎಂದು, ಜನರು ಹೇಳುತ್ತಾ ಇದ್ದಾರೆ.
ನಂದೀಶ್ ಮಾತ್ರ ಯಾವ ರಾಜಕಾರಣಿ ಹೆಸರು ಹೇಳದೆ ಕದ್ದು ಮುಚ್ಚಿ ನಮ್ಮ ಮೇಲೆ ಆರೋಪ ಮಾಡಿದ ವ್ಯಕ್ತಿ ಯಾರು ಅನ್ನವದು ತಿಳಿದು ವಿಚಾರ ಅವರು ಅದನ್ನು ಲಾರಿ ಸಾಮಾಗ್ರಿಗಳು ಹಾಕಿಕೊಂಡು ಇದ್ದಾರೆ, ನಮ್ಮ ಪ್ಲಾಟ್ ಗೆ ,ಪಾರ್ಕ್ ಗೆ ಸಂಬಂಧವಿಲ್ಲ.
ಅದು ನಮ್ಮ ಮನೆ ಯವರ ಹೆಸರುಗಿದೆ,ಅಂತಹ ಲಿಟಿಕೇಷನ್ ಪ್ಲಾಟ್ ನಮ್ಮ ಮನೆಯವರ ಹೆಸರು ಗೆ ಯಾಕೆ ಮಾಡಲಿ??.ಸರ್ಕಾರದ ಸ್ಥಳ ವನ್ನು ನುಂಗುವ ಆಲೋಚನೆ ನಮಗೆ ಇಲ್ಲ,ಇಂತಹ ಸ್ಥಳವನ್ನು ನೊಂಗವ ಅವರು ಬಿನಾಮಿ ಮಾಡಿಸಿ ಕೊಂಡು ಸಮಸ್ಯೆಗಳನ್ನು ಮಾಡುವ ಘಟನೆ ಗಳು ಎಷ್ಟು ನೋಡಿಲ್ಲ ರಾಜ್ಯದಲ್ಲಿ, ಎಂದು ತಿಳಿಸಿದ್ದಾರೆ, ನಮ್ಮ ಪ್ಲಾಟ್ ದಾಖಲೆ ಪರೀಕ್ಷೆ ಮಾಡಲಿ, ದಾಖಲೆ ಗಳು ತೆಗೆದುಕೊಂಡು ಏಲ್ಲಿ ಗೆ ಬರಬೇಕು ಹೇಳಿ ಎಂದು, ಪ್ರಶ್ನೆ ಮಾಡಿದರು.
ಒಟ್ಟಾರೆ ಕಾಂಗ್ರೆಸ್ ನಾಯಕರು ಕೊಟ್ಟ ಮಾತು ಉಳಿಸಿಕೊಳ್ಳಬೆಕು,ಇಲ್ಲ ಎಂದರೆ ನಂದೀಶ್ ಗೆ ವಂಚನೆ ಮಾಡಬೇಕು ಆಗಿದೆ.
ಪ್ರಸ್ತುತ ಯಾಲ್ಲ ಪಕ್ಷದಲ್ಲಿ ರಾಜಕಾರಣಿ ಗಳು ಒಂದಿಷ್ಟು ಕಪ್ಪು ಚುಕ್ಕೆ ಇರುತ್ತದೆ.
ಅದಕ್ಕೆ ನ್ಯಾಯಾಲಯ ಗಳು ಇದ್ದಾವೆ. ನಾಳೆ ಪಾಲಿಕೆ ಮೇಯರ್ ಯಾರು ಅನ್ನವದು..??.ನಂದೀಶ್ ಕೇವಲ ಪಾಲಿಕೆ ಯಲ್ಲಿ ಮಾತ್ರವೇ ಅಲ್ಲ ನಾಳೆ ಬರುವ ಜಿಪಂ ತಾಪಂ ಚುನಾವಣೆಯಲ್ಲಿ ಕೂಡ ಗ್ರಾಮೀಣ ಮಟ್ಟದಲ್ಲಿ ಹಿಡಿತ ಇದೇ. ಪರಿಣಾಮ ಗಳು ಗಮನಿಸಬೇಕು ಅಗಿದೆ.
ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.