ಆರ್.ಟಿ.ಓ. ಕಚೇರಿಯ ಎನ್.ನಾಗೇಶ್ ಎತ್ತಂಗಡಿ.
*ಬಿಗ್ ಇಂಪ್ಯಾಕ್ಟ್* ಬಳ್ಳಾರಿ ಆರ್.ಟಿ.ಓ ಕಚೇರಿ ಯಲ್ಲಿ ನಡೆದ ಸುದ್ದಿ ಯನ್ನು ನಮ್ಮ ನ್ಯೂಸ್9ಟುಡೇ (29)ರಂದು ಲಂಚ ಪಡೆಯುವ ವಿಚಾರಕ್ಕೆ, ಇಲಾಖೆ ಗೌರವ ಹಾಳು ಮಾಡಿ ಠಾಣೆ ಮೆಟ್ಟಿಲು ವರೆಗೆ ಬಂದ ಸಾರಿಗೆ, ಪ್ರಥಮ ದರ್ಜೆಯ ಅಧಿಕಾರಿ ಅನ್ನುವ ಆರೋಪ!!. ಅನ್ನುವ ಸುದ್ದಿಯನ್ನು ನ್ಯೂಸ್9ಟುಡೇ ದಲ್ಲಿ ವಿಸ್ತೃತ ವರದಿ ಮಾಡಲಾಗಿತ್ತು. ಇದರ ಹಿನ್ನೆಲೆಯಲ್ಲಿ, ತಕ್ಷಣವೇ ಸರ್ಕಾರ ಎನ್,ನಾಗೇಶ್ ಅವರನ್ನು ಬಳ್ಳಾರಿ ಯಿಂದ ಖಾಲಿ ಮಾಡಿಸಿ ಶಿವಮೊಗ್ಗ ಗೆ ವರ್ಗಾವಣೆ ಮಾಡಿದ್ದಾರೆ. ಎನ್. ನಾಗೇಶ್ ತದನಂತರ ಇದೇ ಇಲಾಖೆಯ ಭ್ರಷ್ಟಾಚಾರ ಮತ್ತಷ್ಟು,ಬಯಲು ಗೆ..ಹಗಲು ದರೋಡೆ ನಿಲ್ಲಬೇಕು, ನೂರಾರು ಕೋಟೆಯ ಅಕ್ರಮ ಸಂಪಾದನೆಯ ತಿಮಿಂಗಿಲ ಗಳು ..??
News 9 Today > State > ಆರ್.ಟಿ.ಓ. ಕಚೇರಿಯ ಎನ್.ನಾಗೇಶ್ ಎತ್ತಂಗಡಿ.