ನಾರಾ ಭರತ್ ರೆಡ್ಡಿಯವರು ಬರುತ್ತಾ ಇದ್ದಾರೆ. ಬಳ್ಳಾರಿಯ ಕಾಂಗ್ರೆಸ್ ಅಭ್ಯರ್ಥಿ ಯಾಗಿ ನಾರಾ ಭರತ್ ರೆಡ್ಡಿ ಲೈನ್ ಕ್ಲಿಯರ್ ಯಾವ ಕ್ಷಣದಲ್ಲಿ ಯಾದರೂ ಕದನದಲ್ಲಿ ಪ್ರವೇಶ ಮಾಡುವ ಸಾಧ್ಯತೆ ಗಳು ಇದ್ದಾವೆ.
ಹೈ ಕಮಾಂಡ್ ಕದನ ಮುಗಿದೆ,ಪ್ರಸ್ತುತ ಚುನಾವಣೆ ಮತದಾರರ ಕದನಕ್ಕೆ ಅಶ್ವಮೇಧ ಗಳು ಕಾದು ಕುಂತಿವೇ.
ಇಂದು ರಾತ್ರಿ ಅಥವಾ ನಾಳೆ ಭರತ್ ಹೆಸರು ಅಧಿಕೃತ ಘೋಷಣೆ ಅಗಲಿದೆ,ಏಂದು ತಿಳಿದು ಬಂದಿದೆ.
ಈವರೆಗೆ ಉಪ್ಪು ಉಳಿ ಇಲ್ಲದ ರಾಜಕೀಯಕ್ಕೆ ರುಚಿ ವಾಸನೆ ಬರುತ್ತದೆ.
ಭರತ್ ಬರುತ್ತಾನೆ ಕಾದು ನೋಡಬೇಕು ಚುನಾವಣೆ ಕದನ ಅಸಲಿ ಫೈಟ್ ಆರಂಭ ವಾಗುತ್ತದೆ ಅನ್ನುತ್ತಾರೆ ಸಾರ್ವಜನಿಕರು.
ಈಬಾರಿ ಚುನಾವಣೆ ಗಾಲಿ ಜನಾರ್ದನ ರೆಡ್ಡಿV/S,ನಾರಾ ಭರತ್ ರೆಡ್ಡಿ ಮದ್ಯದಲ್ಲಿ ಫೈಟ್ ಇರುತ್ತದೆ.
ಈಗಾಗಲೇ ಬಳ್ಳಾರಿಯ ಜನತೆ ಭರತ್ ಗೆಲುವು ಖಚಿತ ಅನ್ನುವ ಸಂದೇಶ ರವಾನೆ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿಯ ಸ್ಪರ್ಧೆ ಈಬಾರಿ ಅಷ್ಟಕ್ಕೆ ಅಷ್ಟೇ ಇರಬಹುದು,ಕದನ ನೋಡಬೇಕು ಅಗಿದೆ. ರಾಜಕೀಯ ಕೊನೆಯ ಕ್ಷಣದಲ್ಲಿ ಏನಾದರೂ ಆಗಬಹುದು.!! (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)