*ಬೆಳಗಾವಿಯಲ್ಲಿ ಕುರುಬ ಜನಾಂಗದ ರಾಷ್ಟ್ರೀಯ ಅಧಿವೇಶನ*
ಬಳ್ಳಾರಿ, ಶಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ವತಿಯಿಂದ ಅಕ್ಟೋಬರ್ 2 ಮತ್ತು 3ನೇ ರಂದು ನಡೆಯಲಿರುವ ರಾಷ್ಟ್ರೀಯ ಬೃಹತ್ ಕುರುಬ ಸಮ್ಮೇಳನವನ್ನು, ನಡೆಯಲಿದೆ,ಈ ಸಂದರ್ಭದಲ್ಲಿ, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಅಭಿನಂದನಾ ಕಾರ್ಯಕ್ರಮವನ್ನು ನಡೆಸಲಾಗುತ್ತದೆ, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಮಾಜಿ ಸಚಿವರಾದ ಎಚ್ ವಿಶ್ವನಾಥ್, ಹಾಗೂ ಎಚ್ ಎಮ್ ರೇವಣ್ಣನವರು ನಡೆಸಿಕೊಡಲಿದ್ದಾರೆ ಎಂದು, ಕಾಗಿನೆಲೆ ಮಹಾ ಸಂಸ್ಥಾನ ಪೀಠ ಹಾಗೂ ತಿಂತಿನಿ ಬ್ರಿಡ್ಜ್ ಪೀಠ, ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇದರ ಪ್ರಯುಕ್ತ ಸೆಪ್ಟೆಂಬರ್16 ರಂದು ಕಾಗಿನೆಲ ಮಹಾ ಸಂಸ್ಥಾನ ಕನಕ ಗುರುಪೀಠ ತಿಂಥಿಣಿಬ್ರೀಜ್ ರಾಯಚೂರು ಜಿಲ್ಲೆಯಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಂಡಿದ್ದಾರೆ.ಸಭೆಯ ಅಧ್ಯಕ್ಷತೆಯನ್ನು ಎಚ್ .ವಿಶ್ವನಾಥ್, ರೆವಣ್ಣ ವಹಿಸಲಿದ್ದಾರೆ.ಈಸಭಗೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ ವಿಜಯನಗರ,ಜಿಲ್ಲೆಗಳ ಸಮಾಜದ ಮುಖಂಡರು,ಆಗಮಿಸಲು ಶ್ರೀ ಪೀಠದಿಂದ ಆಹ್ವಾನ ಮಾಡಿದ್ದಾರೆ. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)
News 9 Today > State > ಬೆಳಗಾವಿಯಲ್ಲಿ ಕುರುಬ ಜನಾಂಗದ ರಾಷ್ಟ್ರೀಯ ಅಧಿವೇಶನ
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025