Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಲಾಡ್ ,ರಾಮುಲು.ಕಿಸ್,ಕಿಸ್,!!ವೀಡಿಯೊದಲ್ಲಿ ನೋಡಿ.!!

ಲಾಡ್ ,ರಾಮುಲು.ಕಿಸ್,ಕಿಸ್,!!ವೀಡಿಯೊದಲ್ಲಿ ನೋಡಿ.!! ಬಳ್ಳಾರಿ ಜಿಲ್ಲೆಯ ಪ್ರಜೆಗಳು ದತ್ತು ಮಕ್ಕಳು ಎಂದುಕೊಂಡಿದ್ದ ಆಡಳಿತ ಮತ್ತು ಪ್ರತಿಪಕ್ಷದ ಪ್ರಭಾವಿ ಜನ ಪ್ರತಿನಿಧಿಗಳನ್ನು ಅವಳಿ ಜವಳಿ ಎಂದು ನಿರೂಪಿಸಿದ್ದಾರೆ. ಸಂಡೂರು ತಾಲೂಕಿನ ಬನ್ನಿ ಹಟ್ಟಿ ಗ್ರಾಮದಲ್ಲಿ ಪೂಜೆ ಸಮಯದಲ್ಲಿ ಒಬ್ಬರು ಗೆ ಮುಖಾಮುಖಿ ಯಾಗಿ,"ಪ್ಯಾರ್ " ಮಾಡಿಕೊಂಡರು. ಸಂತೋಷ ಲಾಡ್ ರಾಮುಲು ಕಿವಿ ಗುಸು ಗುಸು ಮಾಡಿದ್ದು,ಇವರು ಇಬ್ಬರು ಒಂದೇ ನಾವು ...??ಪ್ರಶ್ನೆ ಮಾಡಿ ಕೊಂಡರು ಸಾರ್ವಜನಿಕರು. ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಸಂತೋಷ ಲಾಡ್ ಒಮ್ಮೆ ಸಿದ್ದ ರಾಮಯ್ಯ ಡಿಕೆಸಿ,ಇವರು ಯಾರು ಚುನಾವಣೆಯಲ್ಲಿ ನಿಮ್ಮ ಬಾರದು,ಪಕ್ಷದ ಸಂಘಟನೆ ಗೆ ನಿಲ್ಲಬೇಕು ಏಂದು ಹೇಳಿಕೆಯನ್ನು ನೀಡಿದ್ದರು. ಈಬಾರಿ ಶ್ರೀರಾಮುಲು ಕೂಡ ಎರಡು ಕಡೆಗೆ ಸ್ಪರ್ಧೆಯಲ್ಲಿ ಇರುತ್ತಾರೆ ಅನ್ನುವ ಸುಳಿವು ಕೂಡ ಇದೇ ಜನರಲ್ಲಿ. (ಕೆ.ಬಜಾರಪ್ಪ ವರದಿಗಾರರು,ಕಲ್ಯಾಣಿ ಕರ್ನಾಟಕ ಬ್ಯೂರೋ.)

[video width="360" height="640" mp4="https://news9today.in/wp-content/uploads/2023/02/VN20230202_093733.mp4"][/video]

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.