⚽
ಫುಟ್ಬಾಲ್ ಆಟವನ್ನು ಲೋಕಸಭೆಯಲ್ಲಿ ಆಡಲು ಪಿಚ್ ಸಿದ್ಧತೆ.!!
ಬಳ್ಳಾರಿ(8)ಇಡೀ ಭಾರತದ ದೇಶದ ಚರಿತ್ರೆ ಯಲ್ಲಿ ರಾಜಕೀಯ ಅಂದರೆ ಏನು ಎನ್ನುವುದನ್ನು ಮೂಲೆ ಮೂಲೆಗಳಲ್ಲಿ ತಿಳಿಯುವಂತೆ ಮಾಡಿದ ಏಕೈಕ ರಾಜಕಾರಣಿ,ಅಭಿವೃದ್ಧಿ ವಿಚಾರದಲ್ಲಿ ಕೂಡ, ಅಂದರೆ
ಅದು ಗಾಲಿ ಜನಾರ್ದನ ರೆಡ್ಡಿ, ಅನ್ನುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.
ಹಲವಾರು ಆರೋಪಗಳನ್ನು ತಲೆ ಮೇಲೆ ಇಟ್ಟುಕೊಂಡು ವಿರೋಧಿ ಗಳ ಕುತಂತ್ರಗಳಿಗೆ ಭಯಪಡದೆ,ಜೈಲುವಾಸ ವನ್ನು ಅನುಭವಿಸಿ, ನಂಬಿದ ಸ್ನೇಹಿತರು, ಇವರಿಂದಲೇ ಬೆಳೆದು ಶ್ರೀಮಂತಿಕೆ ನಾಯಕರು ಅಗಿರವ ಆತ್ಮೀಯ ಗೆಳೆಯರು, ಅಣ್ಣಾ ತಮ್ಮಂದಿರು ಇವರ ಜೊತೆಯಲ್ಲಿ ಬರದಿದ್ದರೂ, ಒಂಟಿಯಾಗಿ, ಕಷ್ಟ ಗಳನ್ನು ಅನುಭವಿಸಿ, ಮತ್ತೆ ರಾಜಕೀಯ ವಾಗಿ ಬೆಳೆದು ನಿಂತು ಕೇವಲ ಎರೆಡು ತಿಂಗಳಲ್ಲಿ ಪ್ರಾದೇಶಿಕ ಪಕ್ಷವನ್ನು ಸ್ಥಾಪನೆ ಮಾಡಿ,ಬಿಜೆಪಿ,ಕಾಂಗ್ರೆಸ್ ಪಕ್ಷಗಳಿಗೆ ಸಿಂಹ ಸ್ವಪ ಆಗಿದ್ದರು.
ಸೀಮಿತ ಸ್ಥಾನ ಗಳಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು, ಅದರಲ್ಲಿ ಗಂಗಾವತಿ,ಬಳ್ಳಾರಿ,ಕಡೆ ಹೆಚ್ಚಿನ ಸಮಯ ಅವರಿಗೆ ಬೇಕಾಗಿತ್ತು,ಅದರಲ್ಲಿ ಜನಾರ್ದನ ರೆಡ್ಡಿ ಅಭ್ಯರ್ಥಿ ಆಗಿದ್ದರು,ಇದರಿಂದಲೇ ಎಲ್ಲಾಕಡೆ ಗಮನವನ್ನು ಹರಿಸಲು ಸಾಧ್ಯವಾಗಲಿಲ್ಲ.
ಬಳ್ಳಾರಿ ಯಲ್ಲಿ ಒಬ್ಬ ಹೆಣ್ಣು ಮಗಳು ಗಾಲಿ ಲಕ್ಷ್ಮಿ ಅರುಣ ಗೆಲುವು ಖಚಿತ ವಾಗಿತ್ತು ಎರಡು ಪಕ್ಷಗಳಿಗೆ,ಚಳಿ ಜ್ವರ ,ಕೆಮ್ಮು, ಶೀತ, ಆರಂಭ ವಾಗಿತ್ತು.
ಎರಡನೇ ಸ್ಥಾನ ದಲ್ಲಿ ನಿಂತಿದ್ದರು,ಕೇಲ ಉಚಿತ ಭಾಗ್ಯಗಳಿಂದ ಕೆ.ಆರ್.ಪಿ.ಪಿ ಅಭ್ಯರ್ಥಿ ಗೆ ಹಿನ್ನಡೆ ಅಗಿದೆ ಎಂದು ಸಾರ್ವಜನಿಕರ ಅಭಿಪ್ರಾಯ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಫುಟ್ಬಾಲ್ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿ ಗಳನ್ನು ನಿಲ್ಲಿಸುತ್ತದೆ.
ಬಳ್ಳಾರಿ,ಕೊಪ್ಪಳ, ರಾಯಚೂರು, ಚಿತ್ರದುರ್ಗ,ಸಿದ್ದತೆ ನಡೆದಿದೆ.
ದಿಗ್ಗಜ ರಾಜಕಾರಣಿಗಳು ಇವರಿಂದ ಬೆಳದ ನಾಯಕರು ಸ್ಪರ್ಧೆ ಮಾಡಿದರು, ಅವರ ವಿರುದ್ಧವೇ ಸಮರಕ್ಕೆ ಸಿದ್ದತೆ ರೆಡಿ ಯಾಗಿದೆ ಎಂದು ತಿಳಿದು ಬರುತ್ತದೆ.
ಸೋಲು ಗೆಲುವಿನ ಲೆಕ್ಕಾಚಾರ ಬೇರೆ,ಸ್ಪರ್ಧೆ ಖಚಿತ, ಯಾವ ಪಕ್ಷಕ್ಕೆ ಸೇರ್ಪಡೆ ಇಲ್ಲ,ಬೆಂಬಲ ಇಲ್ಲ ಅನ್ನುವ ಸಂದೇಶ ಕಾರ್ಯಕರ್ತರು ಗೆ ರವಾನೆ ಮಾಡಿದ್ದಾರೆ ರೆಡ್ಡಿ ಗಾರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪುಟ್ಬಾಲ್ ಚದುರಂಗ ಮುಂಚೂಣಿ ಯಲ್ಲಿ ಇರುತ್ತದೆ.
ಬಳ್ಳಾರಿ ಜಿಲ್ಲೆಯ ಜನತೆ ಗಾಲಿ ಜನಾರ್ದನ ರೆಡ್ಡಿ ಕನಸು ಮೊಟ್ಟಮೊದಲಿಗೆ ಗುರಿ ಮುಟ್ಟಬೇಕು ಅನ್ನುವ ಆಲೋಚನೆ ದಲ್ಲಿ ಇದ್ದಾರೆ ಎಂದು ಸರ್ವೇ ಗಳು ಹೇಳುತ್ತಾ ಇದ್ದಾವೆ.
ರಾಷ್ಟ್ರೀಯ ಪಕ್ಷಗಳು ಗೆ ಕಷ್ಟ ಕಾಲ ಆಗುತ್ತದೆ ಅನ್ನುತ್ತಾರೆ ಹಿರಿಯರು.
ಮುಂಬರುವ ಪಾಲಿಕೆ,ಜಿಲ್ಲಾ,ತಾಲೂಕ ಪಂಚಾಯತಿ ಯಲ್ಲಿ ಫುಟ್ಬಾಲ್ ಆಟ ಆರಂಭವಾಗುತ್ತದೆ.
ಲೋಕಸಭಾ ಚುನಾವಣೆ ವಿಚಾರದಲ್ಲಿ ಗಾಲಿ ಜನಾರ್ದನ ರೆಡ್ಡಿ ಜೊತೆಯಲ್ಲಿ ಕೆಲ ಪಕ್ಷದ ಪ್ರಭಾವಿ ನಾಯಕರು ರಹಸ್ಯ ಭೇಟಿ ಮಾಡಿ ಚಿಂತನೆ ಮಾಡಿದ್ದಾರೆ ಎಂದು ಅದರಲ್ಲಿ ಫುಟ್ಬಾಲ್ ಗೆ ಮೈದಾನ ಬಿಟ್ಟು ಕೊಡಬೇಕು ಅನ್ನುವ ಚಿಂತನೆ ಮಾಡಿದ್ದಾರೆ ಎಂದು ಬಲ್ಲ ಮೂಲಗಳ ಮಾಹಿತಿ.
ಈ ನಾಲ್ಕು ಕ್ಷೇತ್ರ ಗಳಲ್ಲಿ, ಫುಟ್ಬಾಲ್ ಸದ್ದು ಮಾಡಲು ಸಮರಕ್ಕೆ ಸಿದ್ದ ವಾಗಿ ಇದ್ದಾರೆ.
ಈಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿv/s ಫುಟ್ಬಾಲ್ ಗೆ ಇರಬಹುದು.
ಅಡಳಿತ ಸರ್ಕಾರ ದಲ್ಲಿ ನಾಯಕರ ಮದ್ಯದಲ್ಲಿ ಹೊಂದಾಣಿಕೆ ಇಲ್ಲ,ಜನರ ರಲ್ಲಿ ಕೆಲ ನಾಯಕರ ಅಡಳಿತ ವಿರೋಧಿ ಅಲೆ ಅಲೆಯಾಗಿ ಪಕ್ಷದ ಮೇಲೆ ಕೆಟ್ಟ ಪರಿಣಾಮಗಳು ಬಿಳುವ ಸಾಧ್ಯತೆ ಇದೇ ಎಂದು ಕಾಂಗ್ರೆಸ್ ಪಕ್ಷದಲ್ಲಿ ಗುಸು ಗುಸು ಇದೆ,ಕಾದು ನೋಡಬೇಕು, ರಾಜಕೀಯದ ಡ್ರಾಮಾ.??.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)