Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನರ್ಸಿಂಗ್ ಕಾಲೇಜ್ ಪರೀಕ್ಷೆ ಗಳು ಗೆ 50% ಗೈರು ಹಾಜರು!!.

*ನರ್ಸಿಂಗ್ ಕಾಲೇಜ್ ಪರೀಕ್ಷೆ ಗಳು ಗೆ 50% ಗೈರು ಹಾಜರು!!.* ಬಳ್ಳಾರಿ.(21)ರಾಜ್ಯಮಟ್ಟದಲ್ಲಿ ಇತ್ತಿಚೆಗೆ ನಡೆದ ಡಿಪ್ಲೊಮಾ ನರ್ಸಿಂಗ್ ಕಾಲೇಜ್ ಪರೀಕ್ಷೆ ಗಳಲ್ಲಿ ಅಕ್ರಮ ಮಾಸ್ ಕಾಪಿ,ನಡೆದಿದೆ ಅನ್ನುವ ವಿಷಯ ದಲ್ಲಿ ಹೈಕೋರ್ಟ್ ಮರು ಪರೀಕ್ಷೆ ನಡೆಸುವಂತೆ ಆದೇಶ ಮಾಡಲಾಗಿತ್ತು.

ಈಹಿಂದೆ ಕರ್ನಾಟಕ ರಾಜ್ಯದ ಡಿಪ್ಲೊಮಾ ನರ್ಸಿಂಗ್ ಪರೀಕ್ಷ ಬೋರ್ಡ್ ,ಖಾಸಿಗಿ ನರ್ಸಿಂಗ್ ಕಾಲೆಜು ಗಳು ಗೆ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿತ್ತು.

ಅದಕ್ಕೆ ಅಪ್ಪ ಅಮ್ಮ ಇಲ್ಲದಂತೆ ಆಗಿತ್ತು.

ಜವಾಬ್ದಾರಿಯ ಇಲಾಖೆ ಗಳು ನಿರ್ಲಕ್ಷ್ಯ ತೋರಿದ್ದು ತಿಳಿದು ವಿಚಾರ ವಾಗಿತ್ತು.

IAS IPS, ಅಧಿಕಾರಿಗಳ ಜವಾಬ್ದಾರಿ ಕೊಟ್ಟಿತ್ತು ಅವರು ಕೂಡ ಹುಲ್ಲು ತಿಂದು ಅಗಿದೆ.

ಕೊನೆಗೆ ನ್ಯಾಯಾಲಯ ಗಳು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸುವಂತೆ ಆದೇಶ ಮಾಡಿದ್ದಾರೆ.

ಅಂದರೆ ಇಂತಹ ನಾಲಾಯಕ್ ಅಧಿಕಾರಿಗಳ ನ್ನು ಏನೆಂದು ವರ್ಣನೆ ಮಾಡಬೇಕು??.

ಹಲವಾರು ವರ್ಷಗಳ ದಿಂದ ಬಳ್ಳಾರಿಯಲ್ಲಿ ಕೂಡ ಈದಂದೆ ನಡೆಯುತ್ತದೆ.

ನಮ್ಮ ರಾಜ್ಯದ ಅವರು ಅಲ್ಲದೆ ಹೊರ ರಾಜ್ಯಗಳ ಯಿಂದ ಕೂಡ ವಿದ್ಯಾರ್ಥಿಗಳು ಬರುತ್ತಾರೆ.

ಹಲವಾರು ಸೆಂಟರ್ ಗಳು ಬಳ್ಳಾರಿಯಲ್ಲಿ ಇರುತ್ತವೆ.

ಇಲ್ಲಿ ಈವರೆಗೆ ಯಾವುದೇ ಕಾಪಿ ನಡೆದ ವಿಚಾರ ಅಧಿಕೃತ ವಾಗಿ ಹೊರಗೆ ಬಂದಿಲ್ಲ ಆದರೆ ಅಕ್ರಮ ಗಳು ನಡೆಯುತ್ತವೆ ಅನ್ನುವುದು ಮಾತ್ರ ಸತ್ಯದ ವಿಚಾರ ಆಗಿರುತ್ತದೆ.

ನರ್ಸಿಂಗ್ ಪರೀಕ್ಷೆ ಗಳುಗೆ ರಾಜ್ಯ ದಿಂದ ಹಿಡಿದು ಜಿಲ್ಲೆಯ ವರಗೆ ಮಾಮೂಲು ಗಳು ನಡೆಯುತ್ತಿವೆ ಅನ್ನುವುದು, ಸತ್ಯದ ವಿಚಾರ.

ನರ್ಸಿಂಗ್ ಪರೀಕ್ಷೆ ಗಳು ಆರಂಭ ಕ್ಕೆ ಮುನ್ನವೇ ಲಕ್ಷಗಟ್ಟಲೆ ಮಾಮೂಲು ಕೊಟ್ಟು ವ್ಯವಸ್ಥೆ ಮಾಡಿ ಕೊಳ್ಳುತ್ತಾರೆ ಅನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಒಮ್ಮೆ ಪರೀಕ್ಷೆ ಗಳು ನಡೆದರೆ ಅವರು ಲಕ್ಷ ಗಟ್ಟಲೆ ಲಾಭ ಗಳಿಸುತ್ತಾರೆ ಅನ್ನುವುದು ಸತ್ಯ.

ಇದಕ್ಕೆ ಹೊರ ರಾಜ್ಯದ ಮಕ್ಕಳು ನೇರವಾಗಿ ಬಂದು ಪರೀಕ್ಷೆ ಬರೆಯಲು, ಲಕ್ಷ ಗಟ್ಟಲೆ ಹಣವನ್ನು ನೀಡುತ್ತಾರೆ ಅನ್ನುವ ವಾಸನೆ ಇದೇ.

ಇಂತಹ ಸಂದರ್ಭದಲ್ಲಿ ನ್ಯಾಯಾಲಯದ ಆದೇಶದಂತೆ,VTU ಅನುಮತಿ ಇರುವ ಕಾಲೇಜ್ ಗಳಲ್ಲಿ ನಾಲ್ಕು ದಿನಗಳು ಪರೀಕ್ಷೆ ನಡೆಸುವಂತೆ ಆದೇಶ ಮಾಡಿದ್ದಾರೆ.

ರಾಜ್ಯಮಟ್ಟದಲ್ಲಿ ಅಂತಹ ಕಾಲೆಜ್ ಗಳಲ್ಲಿ ಬಳ್ಳಾರಿ ಜಿಲ್ಲೆಯ, ರಾವ್ ಬಹದ್ದೂರ್ ವೈ ಮಹಬಲೇಶ್ವರಪ್ಪ ಕಾಲೇಜ್‌, ಒಂದು.

ಅದರಲ್ಲಿ 21.22,28,29.ನಾಲ್ಕು ದಿನಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಕಾಲೆಜುನ ಪ್ರಾಂಶುಪಾಲರಾಗಿದ್ದ ಡಾ"ಟಿ.ಹನುಮಂತ ರೆಡ್ಡಿ ನೇತೃತ್ವದಲ್ಲಿ ಪರೀಕ್ಷೆ ಗಳು ನಡೆಯುತ್ತವೆ.

ಇಂದು ವೀಕ್ಷಣೆ ಮಾಡಿದ ಸಮಯದಲ್ಲಿ ಪ್ರಾಂಶುಪಾಲರು ಕಟ್ಟುನಿಟ್ಟಿನ ಪರೀಕ್ಷೆ ವ್ಯವಸ್ಥೆ ಬಗ್ಗೆ ವಿವರಣೆಯನ್ನು ನೀಡಿದರು.

11. ನರ್ಸಿಂಗ್ ಕಾಲೇಜು ಗಳು ಪೈಕಿ,623 ವಿದ್ಯಾರ್ಥಿಗಳು ಹಾಜರಾತಿ ಇರಬೇಕು ಆಗಿತ್ತು, ಆದರೆ ಬೆಳಿಗ್ಗೆ ಶಿಫ್ಟ್ ಯಲ್ಲಿ ಕೇವಲ,288,ವಿದ್ಯಾರ್ಥಿ ಗಳು ಹಾಜರು ಆಗಿದ್ದಾರೆ,335,ವಿದ್ಯಾರ್ಥಿ ಗಳು ಗೈರು ಹಾಜರಿಯಲ್ಲಿ ಇದ್ದಾರೆ ಎಂದರು.

2.ಗಂಟೆ ಯಿಂದ,5.ಗಂಟೆ ವರೆಗೆ ಮತ್ತೊಂದು ಪರೀಕ್ಷೆ ಇರುತ್ತದೆ ಎಂದರು.

ತುಂಬಾ ಕಟ್ಟುನಿಟ್ಟಾಗಿ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ಒಂದು ವಿಡಿಯೋ ಕವರೇಜ್ ಇರುತ್ತದೆ. ಒಂದೊಂದು ರೂಮ್ ಗೆ ಇಬ್ಬರು ತನಖಿ ಅಧಿಕಾರಿಗಳು ಇರುತ್ತಾರೆ ಎಂದರು. ಮೊದಲ ಬಾರಿಗೆ ನರ್ಸಿಂಗ್ ಕಾಲೇಜ್ ಪರೀಕ್ಷೆ ಗಳು ನಡೆಯುತ್ತವೆ ಎಂದರು.

ನಮ್ಮಲ್ಲಿ ಯಾವುದೇ ಲೋಪ ದೋಷಗಳು ಇರೋದು ಇಲ್ಲವೆಂದು ತಿಳಿಸಿದ್ದಾರೆ. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ. ಕಲ್ಯಾಣ ಕರ್ನಾಟಕ).

[video width="640" height="352" mp4="https://news9today.in/wp-content/uploads/2023/01/VID-20230121-WA0002.mp4"][/video]

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.