ಬಳ್ಳಾರಿ (6)ಧರ್ಮಸ್ಥಳ ಸೌಜನ್ಯ ಪ್ರಕರಣ ವಿಚಾರವನ್ನು youtube ನಲ್ಲಿ ಹಾಕಿರುವ ಎಂ.ಡಿ ಸಮೀರ್ ವಿರುದ್ಧ ಬಳ್ಳಾರಿ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣವನ್ನು ದಾಖಲೆ ಮಾಡಿದ್ದಾರೆ 51/2025(299.BNS)ಅಡಿ ಯಲ್ಲಿ ಬುದುವಾರ ಪ್ರಕರಣ ದಾಖಲಾಗಿದೆ. ಧರ್ಮಸ್ಥಳ ಪ್ರದೇಶದಲ್ಲಿ 2012ರ ಸೌಜನ್ಯ ಪ್ರಕರಣ ವನ್ನು ಇಂಚು ಇಂಚು ಯೂಟ್ಯೂಬ್ ನಲ್ಲಿ ಹಾಕಲಾಗಿತ್ತು.
ಇದರ ಅಡಿಯಲ್ಲಿ ಮೇಲಿನ ಅಧಿಕಾರ ಗಳ ಆದೇಶ ದಂತೆ ಸುಮೋಟೋ ಪ್ರಕರಣವನ್ನು ದಾಖಲೆ ಮಾಡಿಕೊಂಡಿದ್ದು ಬೆಳುಕು ಗೆ ಬಂದಿದೆ.ನೋಟಿಸ್ ನೀಡಿ ಧಾರ್ಮಿಕ ವಿಚಾರಕ್ಕೆ ದಕ್ಕಿ ಬರುವಂತೆ ಯೂಟ್ಯೂಬಲ್ಲಿ ಮಾಡಲಾಗಿದೆ,ಅನ್ನವ ನಿಟ್ಟು ನಲ್ಲಿ ಪೊಲೀಸ್ರು ಪ್ರಕರಣ ದಾಖಲೆ ಮಾಡಿದ್ದಾರೆ.