ಹೊಸ ರಾಯಲ್ ಸರ್ಕಲ್ ಟವರ್ ಕ್ಲಾಕ್ ಗೆ ಆಕಸ್ಮಿಕ ಬೆಂಕಿ!!.
ಬಳ್ಳಾರಿ (14) ಬುದುವಾರ ಬೆಳ್ಳಿಗೆ ನಗರದಲ್ಲಿ ರಾಯಲ್ ಸರ್ಕಿಲ್ ಬಳಿ ನಿರ್ಮಾಣ ಆಗುತ್ತಿರುವ ಹೊಸ ಟವರ್ ಸುತ್ತಿದ ಕ್ಲಾತ್ ಗೆ ಬೆಂಕಿ ಹಚ್ಚಿ ಕೊಂಡಿದ್ದು, ಅಗ್ನಿ ಶಾಮಕ ಸಿಬ್ಬಂದಿ, ನಿಯಂತ್ರಣ ಮಾಡಿದ್ದಾರೆ.
[video width="480" height="848" mp4="https://news9today.in/wp-content/uploads/2026/01/VID-20260114-WA0011.mp4"][/video]