*ಮತ್ತೊಂದು ಪ್ರಮುಖ ಆರೋಪಿ ಆರೋಪಿ ಬಂಧನೆ. ಜನರ ಮೆಚ್ಚುಗೆ ಪಡೆದ ಎಸ್. ಪಿ ಶೋಭರಾಣಿ.* ಬಳ್ಳಾರಿ (31) ನಗರದ ಡಾಕ್ಟರ್ ಸುನೀಲ್ ಕಿಡ್ನಾಪ್ ಪ್ರಕರಣ ಸಂಚಲನ ವನ್ನು ಸೃಷ್ಟಿ ಮಾಡಿದ್ದೂ 7ಜನರನ್ನು ಬಂಧನ ಮಾಡಲಾಗಿತ್ತು. ಅದರಲ್ಲಿ ಪ್ರಮುಖ ಆರೋಪಿ ಅನ್ನುವ ವಿಜಯಕುಮಾರ್ ತಂದೆ ಕುಮಾರಸ್ವಾಮಿ (ಕೊಟ್ಟಲ ಪಲ್ಲಿ ) ಇವರ ಪುತ್ರ ಎಂದು ಪತ್ತೆ ಹಚ್ಚಿ ಬಂಧನ ಮಾಡಲಾಗಿದೆ. ಬಳ್ಳಾರಿ ಎಸ್ ಪಿ ಶೋಭಾರಣಿ ಜನರ ಮೆಚ್ಚು ಗೆ ಪಡೆದಿದ್ದಾರೆ.