*ದೇವರಿಗೆ ನಾಲಿಗೆ ದಾನಕ ಕೊಟ್ಟ ಭೂಪ,*
(ಬಳ್ಳಾರಿ.)ದೇವರ ಒಲಿಸಿಕೊಳ್ಳೋಕೆ ನಾಲಿಗೆ ಕತ್ತರಿಸಿಕೊಂಡ ವೀರೇಶ್ ಎಂಬ ವ್ಯಕ್ತಿ,
ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಹಳ್ಳಿ ಗ್ರಾಮದ ವೀರೇಶ್ ಬೋವಿ ಜನಾಂಗ.
ದೇವರ ನಾಲಿಗೆ ಕೇಳಿದೆ ಅಂತಾ ಚಾಕುವಿನಿಂದ ನಾಲಿಗೆ ಕತ್ತರಿಸಿದ ಭೂಪ,
ನಾಲಿಗೆ ಸಮತವಾಗಿ ಆಸ್ಪತ್ರೆ ದಾಖಲಾದ ವೀರೇಶ್(36)
ಶಂಕರಪ್ಪ ತಾತ ಏಂದು ಬನ್ನಿ ಮಂಕಾಳಮ್ಮ ಗಾಗಿ ಏಂದು,ಸಾರ್ವ ಜನಕರ ಮಾತು ಅಗಿದೆ.
ನಾಲಿಗೆ ಕತ್ತರಿಸಿದ ಭೂಪ
ಬಳ್ಳಾರಿ ಜಿಲ್ಲೆಯಲ್ಲಿ ವಿಚಿತ್ರ ಘಟನೆ ಬೆಳಕಿಗೆ.
ಈ ಹಿಂದೆ ಒಂದು ವರ್ಷದಿಂದೆ ಬೆರಳು ಕಟ್ಟುಮಾಡಿಕೊಂಡು ದೇವರ ತಲೆಯ ಮೇಲೆ ಇಟ್ಟಿದ್ದ
ಬಲಕುಂದಿ ಗ್ರಾಮದ ಗುಡ್ಡದ ಮೇಲೆ ಇರುವ ದೇವಸ್ಥಾನದಲ್ಲಿ ಪ್ರತಿ ದಿನ ಪೂಜೆ ಮಾಡುತ್ತಿದ್ದ.
ಭಕ್ತಿ ಗೆ ಹಿತ ಮೀತಿ ಇರಬೇಕು. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ)
[video width="640" height="352" mp4="https://news9today.in/wp-content/uploads/2023/01/VID-20230129-WA0021.mp4"][/video]