ವಿಸ್ಮಯ!!ಕೋಟಿ,ಕೋಟಿ ಬೆಲೆ,ಮಾಡುತಾ ಇರಬಹುದೇ
ಈ ಗಿಡ ಮರಗಳು.!? ನಡು ರಸ್ತೆ ಬೆಳೆಯುತ್ತವೇ,!ಭದ್ರವಾಗಿ.!!.
ಬಳ್ಳಾರಿ (22) ಔದು ಬಳ್ಳಾರಿ ನಗರ ಅಂದ ಕೊಡಲೇ, ಯಲ್ಲವದಕ್ಕೆ ವಿಭಿನ್ನ, ಭೂಮಿ ಇಂದ ಆಕಾಶದಲ್ಲಿ ಹೋಗಿ ಟೇ ಕಾಫಿ ಕುಡಿಯುವ ಶ್ರೀಮಂತ ರಾಜಕಾರಣಗಳ ಜಿಲ್ಲೆ, ಹಾಡು ಹಗಲೇ ಬಿಹಾರ್ ನಕ್ಸಲ್ ಮಾದರಿ ಯಲ್ಲಿ ಗನ್ ಗಳು ಶಬ್ದ ಮಾಡುತ್ತವೆ, ಅಭಿವೃದ್ಧಿ ಅಂದರೇ ಬಳ್ಳಾರಿ, ಭ್ರಷ್ಟಾಚಾರ ಅಂದ್ರೆ ಬಳ್ಳಾರಿ, ಇಷ್ಟು ಹೆಸರು ಪಡೆದ ಜಿಲ್ಲೆ ಯಲ್ಲಿ, ಡಬ್ಬಿಂಗ್ ಕಂಪನಿ ಮೀಡಿಯಾ ಗಳು, ಕೂಡ ಇದ್ದಾವೆ, ಹಗಲು ರಾತ್ರಿ ರಾಜಕಾರಣಿ ಗಳ,ಬಿಡಿ ಕಾಸುಗೆಕಾಯುವ, ಮುಗ್ದರು ಇದ್ದಾರೆ. ನಿಷ್ಠಾವಂತ ಕೆಲಸ ಮಾಡಲು ಬಂದ ಅಧಿಕಾರಿಗಳು ಗೆ, ಕಿರುಕುಳ, ಇದಕ್ಕೆ ಬಳ್ಳಾರಿ ಪಾಲಿಕೆ ಉದಾಹರಣೆ. 10.12 ದಿನಕ್ಕೆ ಕುಡಿಯುವ ನೀರು, ರಸ್ತೆ ಗಳು ಹಳಿಗಾಡು, ಆಗಿದ್ದಾವೆ. ಜನರಗೆ ತೊಂದರೆ, ಸುಳ್ಳು ಪ್ರಕರಣ ಗಳ, ಜಾತಿ ಲೆಕ್ಕಾಚಾರ ಅಧಿಕಾರಿಗಳು, ಲೂಟಿ ಯಾವ ರೇತಿಯಲ್ಲಿ ಮಾಡಬೇಕು ಅನ್ನುವ ಪಿ, ಹೆಚ್, ಡಿ. ಬಳ್ಳಾರಿ ಇಂದಲೇ ಸರ್ಟಿಫಿಕೇಟ್ ತಗದುಕೊಳ್ಳಬಹುದು.
ಬಳ್ಳಾರಿ ಯಲ್ಲಿ ಬದಕು ಬೇಕು ಅಂದ್ರೆ ಗುಂಡಿಗೆ ಇರಬೇಕು, ಅಥವಾ ಮೂರು ಬಿಟ್ಟು, ಇರಬೇಕು.
ಇಂತಹ ವ್ಯವಸ್ಥೆಯಲ್ಲಿ ಜನರಿಗೆ ಮೂಲಭೂತ ಸೌಲಭ್ಯಗಳು ಸಿಗೋದು ಎಷ್ಟು ಸಾಧ್ಯ ಎನ್ನುವುದು,ಅರ್ಥ ಮಾಡಿಕೊಳ್ಳಬೇಕಾಗಿದೆ.
ಗುತ್ತಿಗೆದಾರರ ಹಾವಳಿ ಕಳೆಪೆ ಕಾಮಗಾರಿಗಳು ಪರ್ಸೆಂಟೇಜ್ ಇಂತಹ ಸುಸೂತ್ರ ವ್ಯವಸ್ಥೆಯಲ್ಲಿ ಅವರದು ಕಾಮಗಾರಿಗಳು ನಡೆಯುತ್ತವೆ ಎಂದರೆ ಅದು ಎಷ್ಟು ಸಾಧ್ಯ ಎಂದು ನಂಬಬಹುದು ಆಡಳಿತ ಪಕ್ಷದ ಗುತ್ತೇಗದಾರರು ಬಹುತೇಕ ಕಾಮಗಾರಿಗಳನ್ನು ನಿಭಾಯಿಸುತ್ತಿದ್ದಾರೆ, ಇವರು ಪ್ರತಿ ಸಣ್ಣ ವಿಷಯದಲ್ಲಿ ಶಾಸಕರು ಸಚಿವರು ಸಂಸದರು ಜಾತಿ ಲೀಡರ್ ಗಳು ನಮ್ಮವರೇ ಎಂದು ಜಂಬ ಕುಚ್ಚಿಕೊಂಡು ಹೋಗ್ತಾರೆ. ಇಂಥ ಜಮಾನದಲ್ಲಿಕಾಮಗಾರಿಗಳು ಎಷ್ಟು ಗುಣಮಟ್ಟ ಇರುತ್ತದೆ ಎನ್ನುವುದು ಅರ್ಥ ಮಾಡಿಕೊಳ್ಳಬೇಕಾಗಿದೆ.
ಓಟು ಗೆ ಬಿಡಿ ಕಾಸು ಅಡಿಗೆ ಸಾಮಾನು ಬಿಸಾಕಿ, ಚುನಾವಣೆ ಮಾಡಿದರೆ, ಮೌಲ್ಯ ಏನು ಉಳಿದಿದೆ.?
ಬಳ್ಳಾರಿ ನಗರದ, ತಾಳುರುರಸ್ತೆ ಗೋವಿಂದಪ್ಪ ಕಲ್ಯಾಣ ಮಂಟಪ ಮುಖ್ಯ ರಸ್ತೆ ಯಲ್ಲಿ, ಸುಂದರಿ ಕರಣ ಮಾಡಿ ಗಿಡ ಮರಗಳು ಇಟ್ಟಿದ್ದಾರೆ,
"ಆದರೇ ಅಚ್ಚರಿ ಇದೇ" ಬೆಲಿನ ಮುಳ್ಳು ಗಿಡ ಗಳು ಬ್ರಿಟಿಷ್ ಮುಳ್ಳು. ಇಟ್ಟಿದ್ದಾರೆ.
ಅವಕ್ಕೆ ಕಬ್ಬಣದ ಜಲರಿ (ಮೆಸ್ )ಇಟ್ಟು ನೀರು ಹಾಕಿ ಪೋಷಣೆ ಮಾಡುತಾ ಬಂದಿದ್ದಾರೆ.
ಇದು pwd ರಸ್ತೆ ನಿರ್ಮಾಣ ಮಾಡಿದ್ದ ಪುಣ್ಯಾತ್ಮ, ಯಾರೋ ಗೊತ್ತಿಲ್ಲ, ಅವು ಬೆಳದು ರಸ್ತೆ ಗೆ ಬಂದಿದ್ದಾವೆ.!! ನಾವು ನೋಡಿ ದಂತೆ ಪುಷ್ಪ ಸಿನಿಮಾ, ವೀರಪ್ಪನ್ ನೆನಪು ಆಗಿದೇ.
ನಡು ನಗರ ದಲ್ಲಿ ಮುಳ್ಳು ಗಿಡಗಳು ಭದ್ರವಾಗಿ ಬೆಳುಯುತ್ತವೇ, ಅಂದ್ರೆ. ಯೋಚನೆ ಮಾಡಿ. ಸಾದಾರಣ ವಾಗಿ ಅಡವಿ ಯಲ್ಲಿ, ಖಾಲಿ ಪ್ರದೇಶ ದಲ್ಲಿ ಬೆಳೆಯುವ ಬೆಲಿ ಇದು.
ಯಾರ ಕಾಳಜಿ ಎಷ್ಟು ಹೇಳಿ.!!.ಒಮ್ಮೆ ನಗರ ನೋಡಬೇಕು..