ಪ್ರಭಾವಿ ಮುಖಂಡರ ಮಕ್ಕಳುಗೆ ಪಾಲಿಕೆ ಯಲ್ಲಿ ಹಿನ್ನೆಡೆ!!.
ಬಳ್ಳಾರಿ(16) ಪಾಲಿಕೆ ಮೇಯರ್, ಉಪ ಮೇಯರ್,ಚುನಾವಣೆ ಯಲ್ಲಿ, ಬಿಜೆಪಿ,ಇಂಡಿ ಪೆಂಡಿಂಟ್, ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿ ಮತ್ತು ಪ್ರಭಾವಿ ರಾಜಕಾರಣಿ ಗಳ ಮಕ್ಕಳಗೆ ಹಿನ್ನಡೆ ಆಗಿದೆ. ಶನಿವಾರ ನಡೆದ ಚುನಾವಣೆ ಯಲ್ಲಿ ಮೇಯರ್ ಅಭ್ಯರ್ಥಿ ಯಾಗಿ ಮುಂಡ್ಲುರ್, ಚಿಟ್ಟೆ ಪುತ್ರ, ಪ್ರಬಂಜನ್ ಕುಮಾರ್, ಬೆಸ್ಟ್ ಶಾಲೆ ರಾಮಪ್ಪ ಪುತ್ರ ತಿಲಕ್,ಸ್ಪರ್ಧೆ ಮಾಡಿದ್ದರು, ಪ್ರಬಂಜನ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಯಾಗಿ ತಿಲಕ್ ಬಿಜೆಪಿ ಅಭ್ಯರ್ಥಿ ಯಾಗಿದ್ದರು, ಆಸೀಫ್, ಕೂಡ ಇದ್ದರು, ಆದರೇ, ಇವರ ಮದ್ಯದಲ್ಲಿ ಗಾದೆಪ್ಪ ಕೂಡ ಸ್ಪರ್ಧೆ ಮಾಡಿದ್ದರು. ತಿಲಕ್ ಬಿಜೆಪಿ ಸದಸ್ಯರ ಓಟ್ ಪಡೆದು, ಬಹು ಮತ ಇಲ್ಲದೆ, ಹೆನ್ನಡೆ ಅಯ್ತು. ಪ್ರಬಂಜನ್ ಕುಮಾರ್ ಗೆ ಬಹು ಮತ ಇತ್ತು ಹೈ ಕಾಮಂಡ್, ಪ್ಲಾನ್ ದಿಂದ ಹಿನ್ನಡೆ ಅಯ್ತು, ಗಾದೆಪ್ಪ ಮೇಯರ್ ಆಗಿದ್ದಾರೆ.