Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮತ್ತೊಂದು ಸೂತಕ, ಪಾಲಿಕೆಗೆ ಹಿಡಿ ಶಾಪ..!!.

ಮತ್ತೊಂದು ಸೂತಕ, ಪಾಲಿಕೆಗೆ ಹಿಡಿ ಶಾಪ..!!.

ಬಳ್ಳಾರಿ(3) ನಗರಕ್ಕೆ ಜಲ ಕಂಟಕ ಆರಂಭ ಆಗಿದೆ. ಕುಡಿಯವ ನೀರು ಸಿಗದೇ ಜನರು ಪರದಾಟ ಆಗಿದೆ. 10 ದಿನಗಳು ಅಗಿದ್ದು, ಕುಡಿಯಲು ನೀರು ಇಲ್ಲ. ಮಂಗಳವಾರ ಗ್ರಹಣ ಇದ್ದು ಜನರು ಸ್ನಾನ ಮಾಡಲು, ಸ್ವಚ್ಛತೆ ಮಾಡಿಕೊಳ್ಳಲು, ಗ್ಲಾಸ್ ನೀರುಇಲ್ಲ.ಕೊಡ, ಬಕೆಟ್ ಹಿಡಿದು, ನೀರು ಹುಡುಕಾಟ ಮಾಡುತ ಇದ್ದಾರೆ.ಗ್ರಹಣ ಸಮಯದಲ್ಲಿ ನೀರು ಇಲ್ಲ ಅಂದ್ರೆ ಅದು ಸೂತಕ, ಅನ್ನುತ್ತಾರೆ, ನಗರಕ್ಕೆ ಕೀಡು ಅನ್ನುತ್ತಾರೆ. ಈಗಾಗಲೇ ತಾಳುರು ರಸ್ತೆ, ಭಗತ್ ಸಿಂಗ್ ನಗರ, ಬೀಚ್ ನಗರ, ಮುಂತಾದ ವಾರ್ಡ್ ಗಳಲ್ಲಿ, ನೀರಿನ ದಾಹ ಆರಂಭ ಆಗಿದೆ. ಪಾಲಿಕೆ ಗೆ ಜನರು ಹಿಡಿ ಶಾಪ ಹಾಕುತ ಇದ್ದಾರೆ. ಬೇಸಿಗೆ ಆರಂಭ ಆಗಿದೆ, ಮುಂಬರುವ ದಿನಗಳು ಇನ್ನು ಕಷ್ಟ ಆಗಬಹುದು, 20 ದಿನಗಳು ಒಮ್ಮೆ ಕುಡಿಯುವ ನೀರು ಸಿಕ್ಕರು ಅಚ್ಚರಿ ಇಲ್ಲ. ಜನರು ಪಾಲಿಕೆ ಮೇಯರ್ ಕಚೇರಿ,ಮನೆ ಮುಂದೆ ಧರಣಿ ಮಾಡಲು ಸಿದ್ದವಾಗಿದ್ದಾರೆ.

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.