ಜಿಲ್ಲಾ ಅಧಿಕಾರಿಗಳು,ಪೊಲೀಸ್ ವರಿಷ್ಟ ಅಧಿಕಾರಿಗಳು,ಪ್ರಾದೇಶಿಕ ಸಾರಿಗೆ ಕಚೇರಿ ಗೆ ಬೇಟಿ.
ಬಳ್ಳಾರಿ (2)ಸ್ಪಿಡ್ ಗವರ್ನರ್ ಕಡ್ಡಾಯವಾಗಿ ಆಳವಡೆಕೆ ಮಾಡಬೇಕು ಎಂದು ಸೂಚನೆ.
ಬಳ್ಳಾರಿ ನಗರದ ಸಾರಿಗೆ ಪ್ರಾದೇಶಿಕ ಕಚೇರಿಗೆ ಜಿಲ್ಲಾಧಿಕಾರಿಗಳು ಪ್ರಶಾಂತ್ ಕುಮಾರ್ ಮಿಶ್ರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಡಾಕ್ಟರ್ ಶೋಭ ರಾಣಿ ಅವರು ಸೋಮವಾರ RTO ಕಚೇರಿಗೆ ಭೇಟಿ ನೀಡಿದ್ದರು.
ಲಾರಿ ಟಿಪ್ಪರ್ ಬಸ್ ಯಲ್ಲಾ ವಾಹನ ಗಳು ಗೆ ಸ್ಪೀಡ್ ಗವರ್ನರ್ ಇದಿಯಾ ಇಲ್ಲವಾ ಎಂದು ಪರಿಶೀಲನೆ ಮಾಡಿದರು.
ಲಾರಿ ಟಿಪ್ಪರ್ ಬಸು ಗಳಿಗೆ ಕಡ್ಡಾಯವಾಗಿ ಸ್ಪೀಡ್ ಗವರ್ನರ್
ಅಳವಡಿಕೆ ಮಾಡಬೇಕೆಂದು ಸಾರಿಗೆ ಕಚೇರಿ ಆಗಿರುವ ಶ್ರೀನಿವಾಸ್ ಗಿರಿಯವರಿಗೆ ಸೂಚನೆ ನೀಡಿದರು. ಸಂಡೂರ್ ರಸ್ತೆ ಅಪಘಾತ ತದನಂತರ ಅದನ್ನು ಸೀರಿಯಸ್ ಯಾಗಿ ತಗೊಂಡು ಡಿಸಿ,ಎಸ್ಪಿ ರಸ್ತೆ ಅಪಘಾತ ಗಳು ತಡೆಯಲು, ಏನೆಲ್ಲಾ ಕ್ರಮ ಮಾಡಬೇಕು ಅನ್ನುವ ನಿಟ್ಟಿನಲ್ಲಿ ಪ್ರಯತ್ನ ಮಾಡಲು ಮುಂದೆ ಆಗಿದ್ದಾರೆ.
ಡಿಸಿ. ಎಸ್ ಪಿ, ಕರ್ತವ್ಯ ಜನರ ಮೆಚ್ಚುಗೆ ಪಡಿದಿದ್ದಾರೆ. ಸ್ಪೀಡ್ ಕಂಟ್ರೋಲ್ ಮೆಷೇನ್ ಪರಿಶೀಲನೆ ಮಾಡಿದರು.
[video width="1280" height="720" mp4="https://news9today.in/wp-content/uploads/2025/06/VN20250602_151131.mp4"][/video]