ಇಸ್ಪೀಟ್ ಅಡ್ಡ ಗಳ ಮೇಲೆ ದೀಪಾವಳಿ ಪ್ರಯುಕ್ತ, ದಾಳಿ, ಲಕ್ಷ ಗಟ್ಟಲೆ ಹಣ ಸಿಜ್, ನೂರಾರು ಜನರು ವಶಕ್ಕೆ.!!. ನಾಲ್ಕು ಠಾಣೆ ಗಳ ಅಧಿಕಾರಿಗಳು ಅಮಾನತ್,ಆಗುವ ಅಪಾಯ..ಇದೇ ಅಂತೆ!!.ಬಳ್ಳಾರಿ (23)ಜಿಲ್ಲೆ ಯಲ್ಲಿ ದೀಪಾವಳಿ ಪ್ರಯುಕ್ತ, ನಗರ ಗ್ರಾಮೀಣ ಪ್ರದೇಶ ತಾಲೂಕು ಗಳಲ್ಲಿ, ಪೊಲೀಸ್ ರು ದಾಳಿ ಮಾಡಿದ್ದು, 17ಲಕ್ಷದ31ಸಾವಿರ 140 ಗಳಹಣ ಸಿಜ್ (ಜಪ್ತು), 178ಪ್ರಕರಣಗಳು, 1136.ಜನರನ್ನು ವಶಕ್ಕೆ ಮಾಡಿದ್ದಾರೆ ಎಂದು ಜಿಲ್ಲೆ ಪೊಲೀಸ್ ವರಿಷ್ಟ ಅಧಿಕಾರಿಗಳು, ಡಾ" ಶೋಭಾರಾಣಿ ಅವರು, ಪತ್ರಿಕಾ ಪ್ರಕಟನೆ, ಮಾಡಿದ್ದಾರೆ. ಇನ್ನು ಕೆಲ ಠಾಣೆ ಗಳು ಸಕ್ರಿಯ ವಾಗಿ ನಿರ್ವಣೆ ಮಾಡಿಲ್ಲ ಎಂದು, ಹಣ ದುರುಪಯೋಗ ಆಗುತ್ತೆ ಅನ್ನುವ ಕೆಲ ದೂರುಗಳು, ನೇರವಾಗಿ SP ಅವರ ಗಮನಕ್ಕೆ ಬಂದಿದ್ದಾವೆ ಎಂದು, ಇದನ್ನು ಪರಿಶೀಲನೆ ವರದಿ ಕೇಳಿದ್ದು, DYSP ಗಳು ಸೂಚನೆ ಕೊಟ್ಟಿದ್ದಾರೆ ಎಂದು,ಗುಳಮ್ ಮಾಡಿದ್ದ ಠಾಣೆಯಾ ಅಧಿಕಾರಿಗಳು ಗೆ, ಚಳಿ,ಜ್ವರ ಬಂದಿದೆ, ಎಂದು, ಠಾಣೆ ಗಳಲಲ್ಲಿ ಗುಸು,ಗುಸು ಇದೇ, SP ಅವರು ಈಭಾರಿ ಶಿಸ್ತು ಕ್ರಮ ಮಾಡಿದರೇ, ನಾಲ್ಕು ಠಾಣೆ ಗಳ ಅಧಿಕಾರಿಗಳು, 100% ಅಮಾನತ್, ಆಗೋದು, ಖಚಿತ ಎಂದು, ಬಲ್ಲ ಮೂಲಗಳ ಮಾಹಿತಿ ಇದೇ.
ಬಳ್ಳಾರಿ ಯಲ್ಲಿ ಯಾರಡು ಠಾಣೆಗಳು, ಇನ್ನು ಉಳಿದವು ತಾಲೂಕು ಮಟ್ಟದಲ್ಲಿ, ಇದ್ದವೇ ಅನ್ನೋದು!!. ರಾಜಕಾರಣಿ ಗಳು ಹಸ್ತ ಕ್ಷೇಪ ಇಲ್ಲ ಅಂದ್ರೆ, ಸಿಂಗಮ್,SP ಪವರ್, ಏನು ಅನ್ನೋದು, ಕೇವಲ,ಮೂರು ದಿನಗಳು ಸಾಕು ಅನ್ನುತ್ತಾರೆ ಕಾನೂನಿನ ದಿಗ್ಗಜರು. ಈಗಾಗಲೇ, ಕಲುಷಿತ ವಾತಾವರಣ SP ತುಂಬಾ ಗರಂ ಇದ್ದಾರೆ, ಎಂದು ಕೇಳಿ ಬರುತ್ತೆ.