Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಲ್ಲೊಲ ಕಲ್ಲೋಲ!!

*ಹಲ್ಲೊಲ ಕಲ್ಲೋಲ!!* ಸಚಿವರು ಗೆ ಶಾಸಕರುಗೆ ಬಾಡಿ ಸ್ಕ್ಯಾನ್.!! ಬಳ್ಳಾರಿ(7)ಮಾಡಾಳ್ ವಿರೂಪಾಕ್ಷ ಪ್ಪ ಅವರ ಸಿನಿಮಾ ರಿಲೀಸ್ ಹಾಗಿರುವ ಹಿನ್ನೆಲೆಯಲ್ಲಿ ಇಂದು ಬೇಂಗಳೂರು ಯಲ್ಲಿ ಕೇಂದ್ರ ನಾಯಕರು ಮತ್ತು ಮುಖ್ಯಮಂತ್ರಿ ಗಳ ತುರ್ತು ಸಭೆ.

ಪ್ರತಿ ಸಚಿವ, ಶಾಸಕರ, ಲಾಭದಯಕ ಹುದ್ದೆ ಗಳ,ಇವರ ಗಳ ಕರ್ಮ ಕಾಂಡ ಲೂಟಿ ಭ್ರಷ್ಟಾಚಾರ ವಿಚಾರವಾಗಿ ನೇರವಾಗಿ ಹೇಳುಕೊಳ್ಳವ (ಯಾರು ಯಾರೂ ಏಷ್ಟು ಗೌರವ ವಾಗಿ ಗಳಿಕೆ ಮಾಡಿದ್ದರಿ,ಲೂಟಿ ಮೂಲಕ ಏಷ್ಟು ಗಳಿಕೆ ಮಾಡಿದ್ದರಿ ಏಂದು ತಿಳಿಸುವ ಅವಕಾಶ ನೀಡಿದ್ದಾರೆ ಏಂದು ಗುಸು ಗುಸು.) ಇವರು ಹೇಳಿಲ್ಲ ಅಂದರೆ ಕೇಂದ್ರ ಮಟ್ಟದ ಟೀಮ್ ಈಗಾಗಲೇ ಒಂದು ಪಟ್ಟಿ ಮಾಡದೆ ಅನ್ನುವ ಮತ್ತು ವಿರೋಧ ಪಕ್ಷಗಳು ಗೆ ಆಹಾರ ಆಗುವ ಮುನ್ನವೇ, ಅಂತಹ ಅವರು ಮೇಲೆ ಕ್ರಮಕ್ಕೆ ಮುಂದುಹಾಗುವ,ಸಮಯ ನೋಡಿ ಸಿನಿಮಾ ತೋರಿಸುವ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಪಕ್ಷದಲ್ಲಿ ಗುಡುಗು,ಸಿಡಿಲು ಮಿಂಚು ಆರಂಭ ವಾಗಿದೆ ಅನ್ನುವ ವಾಸನೆ.

ಕಾಮಗಾರಿ,ವರ್ಗಾವಣೆ ದಂದೆ ಯಲ್ಲಿ ಹಣವನ್ನು ಪಡೆದು ಅವರ ಗೆ ಮೋಸ ವಂಚನೆ ಮಾಡಿರುವ ಪಟ್ಟಿ, ಸರ್ಕಾರಕ್ಕೆ ಟೋಪಿ ಹಾಕಿರುವ ಸಂಪೂರ್ಣ ಮಾಹಿತಿ ಕೇಂದ್ರ ನಾಯಕರ ಕೈಯಲ್ಲಿ ಇದೆ ಅನ್ನುವುದು ಅನುಮಾನಗಳು.

ವರ್ಗಾವಣೆ ಸಮಯದಲ್ಲಿ ಕೋಟಿ ಲಕ್ಷ ಗಳು ಕೊಟ್ಟು ಕಷ್ಟ ಕ್ಕೆ ಗುರಿಯಾಗಿರವ ಅಧಿಕಾರಿಗಳು ಹೆಸರು ಇಲ್ಲದಂತೆ ಮಾಹಿತಿ ಕೊಟ್ಟಿದ್ದಾರೆ, ಅನ್ನುವುದು ಕೂಡ ಇದೆ ಅನ್ನುತ್ತಾರೆ.

ಅದಕ್ಕೆ ಈಬಾರಿ ಬಿಜೆಪಿ ಯಲ್ಲಿ 50%,ಹೊರ ರಾಜ್ಯದ ಮತ್ತು ಉದ್ಯಮಿಗಳು, ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇದೇ!?.

ಲೂಟಿ ಮಾಡಿದ ನಾಯಕರು ಅವರನ್ನು ಗೆಲ್ಲುಸಿವ ಜವಾಬ್ದಾರಿ ಇರುತ್ತದೆ, ಅನ್ನುತ್ತಾರೆ.?? ಜಿಲ್ಲೆ ಮಟ್ಟದಲ್ಲಿ ಮಾಹಿತಿ ಕೇಂದ್ರ ಮಟ್ಟದಲ್ಲಿ ಇದೆ ಅನ್ನುವ ಗುಸು ಗುಸು.!!. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.