Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೂರಾರು ವಾಹನ ಗಳ (ಕಾರ್ ಜೀಪ್ )ಮಾಯಾ ಮಾಡಿದ್ದ ಪ್ರಕರಣ,ಬೆನ್ನು ಬಿದ್ದ ಪೊಲೀಸ್ ರು ತುಂಬಾ ವಾಹನಗಳು ಬಳ್ಳಾರಿ ಗೆ. ಗ್ರೇಟ್ ಪೊಲೀಸ್ ಎಂದು ಅವಾರ್ಡ್.

ನೂರಾರು ವಾಹನ ಗಳ (ಕಾರ್ ಜೀಪ್ )ಮಾಯಾ ಮಾಡಿದ್ದ ಪ್ರಕರಣ,ಬೆನ್ನು ಬಿದ್ದ ಪೊಲೀಸ್ ರು ತುಂಬಾ ವಾಹನಗಳು ಬಳ್ಳಾರಿ ಗೆ.
ಗ್ರೇಟ್ ಪೊಲೀಸ್ ಎಂದು ಅವಾರ್ಡ್.

ಬಳ್ಳಾರಿ (1)ಕೆಲ ದಿನಗಳು ಹಿಂದೆ ಬಳ್ಳಾರಿ ಯಲ್ಲಿ, ಕೆಲ ವಂಚಕರು, ದುಬಾರಿ ಕಾರ್ ಗಳನ್ನು, ಬಾಡಿಗೆ ಲೀಜ್, ಆಧಾರದ ಮೇಲೆ, ಪಡೆದು, ಕೆಲ ತಿಂಗಳು ಬಾಡಿಗೆ ಹಾಕಿ, ಇನ್ನಷ್ಟು ಹಾಕದೆ, ನೂರ್ ವಾಹನ ಗಳು ಮಾಲೀಕರು ಗೆ ವಾಪಸ್ಸು ಕೊಡದೇ ಮಾಯಾ ಮಾಡಿದ್ದು, ಇತರರ ಬಳಿ ಅಡವು ಇಟ್ಟು ವಂಚನೆ ಮಾಡಿದ್ದ ಪ್ರಕರಣ, ಬೆಳುಕುಗೆ ಬಂದಿತ್ತು.
ಕಾರ್ ಮಾಲೀಕರು,ಎಸ್ .ಪಿ. ಶೋಭರಾಣಿ ಅವರನ್ನು ಭೇಟಿ ಮಾಡಿದ್ದರು,ಚಾಲೆಂಜ್ ಯಾಗಿ ತೆಗುದು ಕೊಂಡ SP ಅವರು,ಬ್ರೂಸು ಪೇಟೆ ಠಾಣೆ ಯಲ್ಲಿ ಪ್ರಕರಣ ದಾಖಲೆ ಮಾಡುಲು ಸೂಚನೆ ಕೊಟ್ಟು, ಟೀಮ್ ಸಿದ್ದ ಮಾಡಿದ್ದರು, ಬ್ರೂಸು ಪೇಟೆ ಠಾಣೆ ಅಧಿಕಾರಿ ಮಹಾಂತೇಶ್, ಕೂಡ ಚಾಲೆಂಜ್ ಯಾಗಿ ತೆಗದು ಕೊಂಡು, ತಮ್ಮದೇ ಅದಾ ಶೈಲಿ ನಲ್ಲಿ, ತನಖಿ ಆರಂಭ ಮಾಡಿದ್ದರು.

ವಂಚಕರ ಬೆನ್ನು ಬಿದ್ದು ಪತ್ತೆ ಹಚ್ಚದ್ದಾರೆ,ತುಂಬಾ ವೇಗವಾಗಿ, ರಾಯಚೂರು ಜಿಲ್ಲೆ ಸಿಂಧನೂರು ನಲ್ಲಿ ಇದ್ದ ವಿಷಯ ಪಡೆದು ಅಲ್ಲಿಗೆ ಟೀಮ್ ಜೊತೆ ಹೋಗಿ, 25ರಿಂದ30 ವಾಹನ ಗಳು ವಶಕ್ಕೆ ಪಡೆದು, ಬಳ್ಳಾರಿ ಗೆ ತಂದು ಅವರ ವಶ ದಲ್ಲಿ ಇಟ್ಟುಕೊಂಡಿದ್ದಾರೆ.

ಇನ್ನು ಉಳಿದ, ವಾಹನ ಗಳ ಪತ್ತೆ ಗೆ ಹುಡುಕಾಟ ಮಾಡುತಾ ಇದ್ದಾರೆ.

ಲಕ್ಷಾಂತರ ಬೆಲೆ ಬಾಳುವ ವಾಹನ ಗಳು, ವಾಪಸ್ಸು ಆಗಿದ್ದು,ಪೊಲೀಸ್ ಇಲಾಖೆಯಾ ಕರ್ತವ್ಯ, ಠಾಣೆಯಾ ಅಧಿಕಾರಿಗಳ ಕಾಳಜಿ ಗೆ ಮೆಚ್ಚುವಂತದ್ದು ಅನ್ನುವ ಆನಂದವನ್ನು, ಹಂಚಿಕೊಂಡಿದ್ದಾರೆ.

ಇನ್ನು ತುಂಬಾ ವಾಹನ ಗಳು ಸಿಗಬೇಕು ಆಗಿದೆ, ಮಾಲೀಕರು ನೋವು ದಲ್ಲಿ ಇದ್ದಾರೆ.

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.