ಕನಕ ದುರ್ಗಮ್ಮ ಸಿಡಿ ಬಂಡಿ ರಥೋತ್ಸವ ಅದ್ದೂರಿಯಿಂದ ಆಚರಣೆ. ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿದ ಹಿಂದೂ ಧಾರ್ಮಿಕ ದತ್ತ ಇಲಾಖೆ.
ಬಳ್ಳಾರಿ (11)ಆದಿ ದೇವತೆ ಕನಕದುರ್ಗಮ್ಮ ಸಿಡಿಕೊಂಡಿರಥೋತ್ಸವ ಮಂಗಳವಾರ ಅತ್ಯಂತ ಅದ್ಭುತವಾಗಿ ಆಚರಣೆ ಮಾಡಲು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಿದ್ದು ಜನರ ಮೆಚ್ಚುಗೆ ಪಡೆದಿದೆ.
ಪ್ರತಿವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು,ವಿಐಪಿ,ಗಳು ಆಗಮಿಸಿದ್ದು ದುರ್ಗಮ್ಮ ಗುಡಿ ಲಕ್ಷಾಂತರ ಜನದಿಂದ ತುಂಬಿ ತುಳುಕುತ್ತಾ ಇದೆ.
ದೇವಸ್ಥಾನದ ಸುತ್ತಮುತ್ತು ಬಿಗಿ,ಪೊಲೀಸ್ ವ್ಯವಸ್ಥೆ, ಕುಡಿಯುವ ನೀರು ಪ್ರಸಾದ ಮಾಡಿದ್ದಾರೆ.
ಸಾರ್ವಜನಿಕರು ಕೂಡ ಅದೇ ರೀತಿಯಲ್ಲಿ ವ್ಯವಸ್ಥೆ ಮಾಡಿದ್ದು ಅಮ್ಮನ ಕೃಪೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಬೆಳಗಿನ ಜಾವ ಎರಡು ಗಂಟೆಯಿಂದಲೇ ಅಪಾರ ಸಂಖ್ಯೆಯಲ್ಲಿ ತಾಯಿ ದರ್ಶನ ವನ್ನು ಮಾಡಿದ್ದಾರೆ.
ಅಂದಿನಿಂದ ಇಂದಿನವರೆಗೂ ನಗರ ಮತ್ತು ಹೊರ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತ ಆಗಮಿಸಿದ್ದಾರೆ, ಈ ಬಾರಿ ದುರ್ಗಾದೇವಿ ದರ್ಶನಕ್ಕೆ ವಿಐಪಿ,ಗಳ ಹಾವಳಿ ಮತ್ತಷ್ಟು ಜಾಸ್ತಿಯಾಗಿದ್ದು, ಒಂದಿಷ್ಟು ಸ್ವಲ್ಪ ಸಾರ್ವಜನಿಕರಿಗೆ ತೊಂದರೆಯಾಗಿತ್ತು .
ತದನಂತರ ಸಿಬ್ಬಂದಿ
ಯಲ್ಲಾವನ್ನು ಸರಿಪಡಿಸಿ ತಾಯಿ ದರ್ಶನ ಮಾಡಿಸಿದ್ದಾರೆ.
ಸತತ 10ದಿನ ದಿಂದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ. ಜಿಲ್ಲಾ ಆಡಳಿತ, ಮತ್ತು ಜನಪ್ರತಿನಿದಿನಗಳ ಜೊತೆ ಯಲ್ಲಿ ಸಮಪರ್ಕ ಮಾಡುತಾ ಅವರ ಮಾರ್ಗದರ್ಶನ ದಂತೆ, ಅಚ್ಚುಕಟ್ಟು ಯಾಗಿ, ಸಿದ್ಧತೆ ಮಾಡಿದ್ದು ಭಕ್ತರಲ್ಲಿ ಸಂತೋಷ ಮೂಡಿಸಿದೆ.
[video width="960" height="540" mp4="https://news9today.in/wp-content/uploads/2025/03/VN20250311_141257.mp4"][/video]